Category: ಸಾಧಕರ ಪರಿಚಯ

ಕಡಲತೀರದ ಭಾರ್ಗವ ಕೆ.ಶಿವರಾಮಕಾರಂತ

ಮಲೆನಾಡಿನ ಮಹಾಮಾನವ ಕೋಟಾ ಶಿವರಾಮಕಾರಂತರು ೧೦.೧೦.೧೯೦೨ರಂದು ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಜನಿಸಿ ಬಾಲ್ಯದಲ್ಲೆ ನೃತ್ಯ-ಅಭಿನಯ ಕಲೆಯನ್ನು ಕರಗತ ಮಾಡಿಕೊಂಡರು. ನಡೆದಾಡುವ ವಿಶ್ವಕೋಶ ಬಿರುದಾಂಕಿತ ಈ ಅಸಾಧಾರಣ ವ್ಯಕ್ತಿಶಕ್ತಿಯು ಯಾವೊಂದು ವಿಶ್ವವಿದ್ಯಾನಿಲಯದ ಪದವೀಧರ, ಸ್ನಾತಕೋತ್ತರ ಪದವೀಧರ ಅಥವ ಪಿ.ಹೆಚ್‌ಡಿ. ಪದವೀಧರರಲ್ಲ. ಲೋಯರ್ ಸೆಕೆಂಡರಿ…

ಸಾಮ್ರಾಟ್‌ಗಣೇಶ :ಸ್ವಾನಂದಲೋಕೇಶ!

ಪ್ರಥಮಪೂಜೆ ಮಾಡದೆ ಕಷ್ಟ ನಷ್ಟ ಶಿಕ್ಷೆ ಅನುಭವಿಸಿದ ದೇವ,ದಾನವ,ಮಾನವರ ಉದಾಹರಣೆ:-*ದೇವಲೋಕದಲ್ಲಿ;- ಬ್ರಹ್ಮನು ತನ್ನದೊಂದು ಮುಖವನ್ನು ಕಳೆದುಕೊಂಡನು. ಶಿವನು ಬ್ರಹ್ಮ ಕಪಾಲ ಹಿಡಿದು ಭಿಕ್ಷೆ ಬೇಡಿದನು. ವಿಷ್ಣುವು ಶರಭನಿಂದ ಸೋಲು ಅನುಭವಿಸಿದನು. ನಾರದನು ತುಂಬುರು ಮುನಿಯಿಂದ ಪರಾಜಿತನಾದನು. ದೇವೇಂದ್ರನು ದಾಸಿಯಿಂದ ಛೀಮಾರಿ ಹಾಕಿಸಿಕೊಂಡನು.…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೪

ಸ್ಟೈಲ್‌ಕಿಂಗ್ ರಜನಿಕಾಂತ್ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿ ಬಿ.ಟಿ.ಎಸ್.ಬಸ್ ಕಂಡಕ್ಟರ್ ಹುದ್ದೆಗೆ ಸೇರಿದ ಶಿವಾಜಿರಾವ್‌ರವರ ಮಾತೃ ಭಾಷೆ ಮರಾಠಿ. ಆದರೂ ಪಕ್ಕಾ ಕನ್ನಡಿಗ ಎಂಬುದರಲ್ಲಿ ಸಂದೇಹ ಬೇಡ ಎಂದು ಸ್ವಯಂ ಅವರೇ ಸಾವಿರಾರು ಸಲ ನೂರಾರು ವೇದಿಕೆಗಳಲ್ಲಿ ಜಗಜ್ಜಾಹೀರು ಪಡಿಸಿದ್ದಾರೆ.…

ಬಲಹೀನತೆಗಳನ್ನು ಗೆಲ್ಲುವುದು ಹೇಗೆ?

-ಚಿದ್ರೂಪ ಅಂತಃಕರಣ ಪ್ರತಿಯೊಬ್ಬರಲ್ಲೂ ಒಂದೊಂದು ಬಗೆಯಲ್ಲಿ ಬಲಹೀನತೆ ಇದ್ದೇ ಇರುತ್ತದೆ; ಈ ಬಲಹೀನತೆಗಳನ್ನು ಜಯಿಸುವುದು ಶಕ್ತಿಕೇಂದ್ರಿತ ಒಳ್ಳೆಯ ಅಭ್ಯಾಸಗಳ ನಿರಂತರ ಪ್ರಯತ್ನಗಳಿಂದ ಮಾತ್ರ ಸಾಧ್ಯ. ಇಡೀ ಪ್ರಕೃತಿಯೇ ಶಕ್ತಿ ಸಿದ್ಧಾಂತದ ಹೂರಣದಲ್ಲಿ ನಿಂತಿದೆ. ಯಾವುದರಲ್ಲಿ ಶಕ್ತಿ ಇರುತ್ತದೋ ಅದು ಸಂಪೂರ್ಣವಾಗಿ ಚೈತನ್ಯ…

ಓದು ಒಕ್ಕಾಲು ಬುದ್ಧಿ ಮುಕ್ಕಾಲು ಅನುಭವ ಬಹುಪಾಲು.

– ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ| ಚಿತ್ತದೊಳು ಬೆಳೆದರಿವು ತರುತಳೆದ ಪುಷ್ಪ|| ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ | ಶಾಸ್ತ್ರಿತನದಿಂದಲ್ಲ- ಮಂಕುತಿಮ್ಮ || ಎಷ್ಟು ಓದಿದರೇನಂತೆ ಕೆಲಸ ಸಿಗುತ್ತದೆಯೇ? ಎಷ್ಟು ಓದಿದರೂ ಹೊಲ ಊಳೋದು ತಪ್ಪುತ್ತಾ? ಬಡವರಿಗ್ಯಾಕೆ ಓದೋ ಹುಚ್ಚು, ಕಥೆ, ಕಾದಂಬರಿ,…

ಜನರೇಷನ್ ಗ್ಯಾಪ್ ನ ಸರಿಯಾದ   ಅರ್ಥೈಸಿಕೊಳ್ಳುವಿಕೆಯ ಅಗತ್ಯತೆ. 

( ಹಿರಿಯ, ಕಿರಿಯ ಪೀಳಿಗೆಗಳ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಾದ ಮೂಲ ತತ್ವ) -ಚಿದ್ರೂಪ ಅಂತಃಕರಣ ಮಾನವ ವಿಕಸಿತಗಳ ವೈಶಿಷ್ಟ್ಯಗಳನ್ನು ಅಥವಾ ಒಂದು ಪೀಳಿಗೆ ಮತ್ತು ಇನ್ನೊಂದು ಪೀಳಿಗೆಯ ನಡುವೆ ಇರುವ ಬದಲಾದ ಸ್ವರೂಪವನ್ನು ಈ ಜನರೇಷನ್ ಗ್ಯಾಪ್ ಒಳಗೊಂಡಿದೆ. ಎರಡು ಪೀಳಿಗೆಗಳ ನಡುವಿನ…

ಮಾನವ:೪ಪ್ರಾಣಿಗಳ ಸಂಗಮ?!

’ಮನುಷ್ಯ’ ಒಂದು ಚಿಂತನಾಶೀಲ ಪ್ರಾಣಿ? ಆದರೆ ೪ಬೇರೆಬೇರೆಪ್ರಾಣಿಗಳ ೧ಸಂಗಮ ಎಂಬುದೆ ಅಸಲಿಯತ್ತು?! ಪಂಚಭೂತಗಳಿಂದಾದ ಮಾನವನು ವೈಯುಕ್ತಿಕ ಶರೀರ ಮತ್ತು ಹೆಸರಿನಿಂದ ಪರಿಚಯಗೊಂಡು ಸ್ವಭಾವ-ವರ್ತನೆ-ಕಾರ್ಯಗಳಿಂದ ಒಳ್ಳೆಯ ಅಥವ ಕೆಟ್ಟದ್ದಾದ ಗುಣದವನೆಂದು ಗುರುತಿಸಲ್ಪಡುತ್ತಾನೆ. ಮಹಾಪುರುಷ-ಪವಾಡಪುರುಷ ಪಂಡಿತ-ಪಾಮರ ಮಹಾರಾಜ-ಚಕ್ರವರ್ತಿ ಸೇನಾಪತಿ-ಕುಲಪತಿ ಕವಿ-ರಾಷ್ಟ್ರಕವಿ ಮಠ-ಪೀಠಾಧಿಪತಿ ಮೊದಲ್ಗೊಂಡು ಪ್ರತಿಯೊಬ್ಬರೂ…

ಸಾತ್ವಿಕ ಆಹಾರತಾತ್ವಿಕ ವಿಚಾರ

ಹುಟ್ಟು ಆಕಸ್ಮಿಕ ಸಾವು ಖಚಿತ ಇವೆರಡರ ನಡುವಣದ ಜೀವನವೆ ವರ. ವರದಾನ ಜೀವನವನ್ನು ಸಾರ್ಥಕವಾಗಿ ಸಾಗಿಸುವುದೆ ಜೀವನಕಲೆ. ಜೀವನಕಲೆಯ ಬಗ್ಗೆ ಋಷಿ–ಮುನಿಗಳ ಕಾಲದಿಂದ ಮಹಾತ್ಮ–ಕಲಾವಿದರ ಕಾಲದವರೆಗೂ ಅಸಂಖ್ಯಾತ ಪ್ರವಚನ–ಲೇಖನ–ಚಿತ್ರಣ ನೀಡುವುದರ ಮೂಲಕ ಸಾತ್ವಿಕಆಹಾರ ಮತ್ತು ತಾತ್ವಿಕವಿಚಾರ ಸರ್ವಶ್ರೇಷ್ಠ ಎಂಬುದನ್ನು ಪ್ರತಿಪಾದಿಸುತ್ತ ನಿರೂಪಿಸಿದ್ದಾರೆ.…

ಗುರು-ಶಿಷ್ಯ ಪರಂಪರೆಯ ಮಹಾಸಮ್ಮಿಲನ

———————————— ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ…

ಆಚರಿಸೋಣ ‘ಯೋಗ’ ದಿನ

ಕುಮಾರಕವಿ ಬಿ.ಎನ್.ನಟರಾಜ್ “ಯೋಗ” ಎಂದರೆ ಜೀವನದ ಪರಿಪೂರ್ಣ ಅನುಭವ. ಭೌತಪೂರ್ಣ ಅಭ್ಯಾಸ, ಬೌದ್ಧಪೂರ್ಣ ಹವ್ಯಾಸ. ಮನುಷ್ಯನ ಸಂಪೂರ್ಣ (ವಿ)ಜ್ಞಾನದ ವಿಕಸನ (ಪ್ರ)ಕ್ರಿಯೆ! ‘ಯೋಗ’ ಸಂಸ್ಕೃತದ ‘ಯುಜ್’ ಎಂಬ ಧಾತುವಿನಿಂದ ಉಗಮವಾಗಿದೆ. ಯೋಗ ಮತ್ತು ಆಯುರ್ವೇದ ಇವೆರಡೂ ಜ್ಞಾನಗಳು ಮೊಟ್ಟ ಮೊದಲು ಪ್ರಾರಂಭವಾದುದು…

ಭಾರತದ ಯೋಗ- ವಿಶ್ವಕ್ಕೆ ಸುಯೋಗ

ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯ ಚ ವೈದ್ಯಕೇನ| ಯೋಪಾಕರೋತ್ತಂ ಪ್ರವರಂ ಮುನೀನಾಂ ಪತಂಜಲಿಂ ಪ್ರಾಂಜಲಿಂರಾನತೋಸ್ಮಿ|| ಅಂತರಂಗದ ದೋಷಗಳನ್ನು ಯೋಗದರ್ಶನದ ಮೂಲಕ,ಶಬ್ದಪ್ರಯೋಗದ ದೋಷಗಳನ್ನು ವ್ಯಾಕರಣ ಮಹಾಭಾಷ್ಯದ ಮೂಲಕ, ಜಗತ್ತಿಗೆ ಶರೀರದ ದೋಷಗಳನ್ನು ವೈದ್ಯಶಾಸ್ತ್ರ ದ ಮೂಲಕ ದೂರಗೊಳಿಸಿದ ಶ್ರೇಷ್ಠ ಮುನಿ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೩

ಗೆಂಡೆತಿಮ್ಮ ಲೋಕೇಶ್ ಕನ್ನಡ ಚಿತ್ರರಂಗದ ಪ್ರಪ್ರಥಮ ಚಿತ್ರ ’ಸತಿ ಸುಲೋಚನ’ ಚಿತ್ರದ ಪ್ರಪ್ರಥಮ ನಾಯಕನಟ ದಿವಂಗತ ಸುಬ್ಬಯ್ಯ ನಾಯ್ಡುರವರ ಪುತ್ರ. ಬಾಲ್ಯದಿಂದಲೂ ಇವರಿಗೆ ರಂಗಭೂಮಿ ಮತ್ತು ಸಿನಿಮಾ ರಂಗದ ಅನುಭವ ಹೆಚ್ಚು. ಇವರ ದೇಹದಲ್ಲಿ ಕಲಾಸರಸ್ವತಿಯ ರಕ್ತ ಹರಿಯುತ್ತಿರುವುದರಿಂದ ಇವರ ಇಡೀ…

ಓದಿ ಬೋಧಕನಾಗು

ಕಾದಿ ಕ್ಷತ್ರಿಯನಾಗು ಶೂದ್ರ ವೈಶ್ಯನೆ ಆಗು ದುಡಿದು ಗಳಿಸಿ ಏನಾದರೂ ಆಗು ನಿನ್ನೊಲವಿನಂತಾಗು ಏನಾದರೂ ಸರಿಯೆ – ಮೊದಲು ಮಾನವನಾಗು ಎಂಬ ಕಾವ್ಯಾನಂದರ ಪದ್ಯ ನಾವು ಬಾಲ್ಯದಲ್ಲಿದ್ದಾಗ ಪಠ್ಯದಲ್ಲಿತ್ತು. ಅಂದು ಕೇವಲ ಕಂಠಸ್ಥ್ಯ ಕಂಠವಾಗಿದ್ದುದ್ದು ಜೀವನಾನುಭವಗಳು ಕೂಡಿಕೊಂಡಂತೆಲ್ಲ ಅರ್ಥವ್ಯಾಪ್ತಿಯೂ ಗರಿಗೆದುರುತ್ತಾ ಸಾಗುತ್ತಿದೆ.…

ಶಿಕ್ಷಣ ಮತ್ತು ಸಂಸ್ಕಾರ

ಓದಿ ಬೋಧಕನಾಗು ಕಾದಿ ಕ್ಷತ್ರಿಯನಾಗು ಶೂದ್ರ ವೈಶ್ಯನೆ ಆಗು ದುಡಿದು ಗಳಿಸಿ ಏನಾದರೂ ಆಗು ನಿನ್ನೊಲವಿನಂತಾಗು ಏನಾದರೂ ಸರಿಯೆ – ಮೊದಲು ಮಾನವನಾಗು ಎಂಬ ಕಾವ್ಯಾನಂದರ ಪದ್ಯ ನಾವು ಬಾಲ್ಯದಲ್ಲಿದ್ದಾಗ ಪಠ್ಯದಲ್ಲಿತ್ತು. ಅಂದು ಕೇವಲ ಕಂಠಸ್ಥ್ಯ ಕಂಠವಾಗಿದ್ದುದ್ದು ಜೀವನಾನುಭವಗಳು ಕೂಡಿಕೊಂಡಂತೆಲ್ಲ ಅರ್ಥವ್ಯಾಪ್ತಿಯೂ…