Category: ಸಾಧಕರ ಪರಿಚಯ

ದೃಢಸಂಕಲ್ಪದ ಪ್ರತಿರೂಪ: ಕ್ರೀಡಾ ಸಾಧಕ ರವಿ ಟಿ. ಎಸ್.

ಮಹೇಶ್ ನಾಯಕ್maheshyoga10@gmail.com.9448980010 ಸತತ ಹತ್ತು ವರ್ಷಗಳಿಂದ ಮೈಸೂರಿನ ಓವಲ್ ಮೈದಾನದಲ್ಲಿ ಯಾವುದೇ ಪ್ರತಿಫಲದ ಆಸೆಯಿಲ್ಲದೆ ಉಚಿತವಾಗಿ ಅಥ್ಲೆಟಿಕ್ಸ್ ತರಬೇತಿ ನೀಡುತ್ತಿರುವ ರವಿ ಟಿ. ಎಸ್. ಅವರು, ಕ್ರೀಡಾ ಕ್ಷೇತ್ರದಲ್ಲಿ ಸೇವೆ, ಶಿಸ್ತು ಮತ್ತು ಸಮರ್ಪಣೆಯ ಪ್ರತೀಕವಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಯುವ ಕ್ರೀಡಾಪಟುಗಳಿಗೆ…

ಯೋಗದ ಕಂಪು ಪಸರಿಸುತ್ತಿರುವ ಮೈಸೂರು ಯೋಗಾಚಾರ್ಯ ಪ್ರಕಾಶ್

ಯೋಗವೆಂದರೆ ಕೇವಲ ದೇಹವನ್ನು ಬಗ್ಗಿಸುವ ಕಸರತ್ತು ಅಲ್ಲ; ಅದು ಜೀವನವನ್ನು ಶಿಸ್ತಿನ ದಾರಿಯಲ್ಲಿ ನಡೆಸುವ ವಿಜ್ಞಾನ. ಈ ಸತ್ಯವನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸುತ್ತಿರುವ ಅಪರೂಪದ ಯೋಗ ಸಾಧಕರಲ್ಲಿ ಮೈಸೂರಿನ ತಿರುಮಲೆ ಯೋಗಾಚಾರ್ಯ ಪ್ರಕಾಶ್ ಅವರು ಪ್ರಮುಖ ಸ್ಥಾನ ಪಡೆದಿದ್ದಾರೆ. ಯೋಗನಗರಿ…

ದೀಪದಿಂದ ದೀಪ ಹಚ್ಚೋಣ! ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ!  

ದೀಪದಿಂದ ದೀಪ ಹಚ್ಚೋಣ! ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ! ಆಶ್ವಯುಜ ಅಮಾವಾಸ್ಯೆ ಹಿಂದಿನಾದಿನ ನರಕಾಸುರನ ಸಂಹಾರಗೈದ ಪ್ರಯುಕ್ತ ನರಕ ಚತುರ್ದಶಿಯಂದು ಕಷ್ಟಕಾರ್ಪಣ್ಯ ನಷ್ಟನೋವು ಎಂಬ ನರಕಗಳನ್ನು ನಾಶಗೊಳಿಸಿ, ದರಿದ್ರಲಕ್ಷ್ಮಿ ಯನ್ನು ಓಡಿಸಿ, ಹಳೆಕೊಳೆ ತೆಗೆದೊಗೆದು, ಮನ-ಮನೆ ಶುದ್ಧಗೊಳಿಸಿ, ಸುಖ ಸಂತೋಷ ಶಾಂತಿ ನೆಮ್ಮದಿ…

ಇಂದು ವಿಶ್ವ ಫಿಜಿಯೋಥೆರಪಿ ದಿನ :ಫಿಜಿಯೋಥೆರಪಿ ಚಿಕಿತ್ಸಾ ವಿಧಾನದಿಂದ ರೋಗಿಗಳು ಗುಣಮುಖ

ಇಂದು ಫೀಜಿಯೋಥೆರಪಿ ದಿನ: ಮದ್ದು,ಮಾತ್ರೆಗಳಿಲ್ಲದೆ ದೇಹದ ನಾನಾ ರೋಗಗಳಿಗೆ ದಿವ್ಯ ಔಷಧ ಎನಿಸಿರುವ ಫೀಜಿಯೋಥೆರಪಿಗೆ ಈಗ ಎಲ್ಲಿಲ್ಲದ ಬೇಡಿಕೆ.ವಿಶೇಷಚೇತನ ಮಕ್ಕಳಿಗಾಗಿ ಫಿಸಿಯೋಥೆರಪಿಯು ದೈಹಿಕ, ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ.ಇದು ಮಕ್ಕಳಿಗೆ ಗರಿಷ್ಠ ಮಟ್ಟದ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಬೆಳವಣಿಗೆಯಲ್ಲಿ…

ಸೀತಾಪಹರಣಕ್ಕೆ ಇವರೆಲ್ಲಾ ಕಾರಣರು; ಸೀತೆಯೂ ಕೂಡ.

ಚಿದ್ರೂಪ ಅಂತಃಕರಣ ವಾಲ್ಮೀಕಿ ಮಹರ್ಷಿಗಳ ಶ್ರೀಮದ್ರಾಮಾಯಣ ಮಾನವ ಸಮಾಜದ ವಿಕಸಿತ ಪ್ರಜ್ಞೆಯ ಶೋಧ. ಸದ್ಗತಿ ಅಥವಾ ದುರ್ಗತಿಗಳ ಸಮಯಕ್ಕೆ ಬರುವ ಯೋಚನೆಗಳ ಫಲವಾಗಿ ತೆಗೆದುಕೊಳ್ಳುವ ನಿರ್ಧಾರಗಳ ಒಂದು ಮುನ್ನೋಟ ಸಾಕ್ಷಿ ಈ ರಾಮಾಯಣ. ಮಾನವನ ಮನೋಸ್ಥರದ, ಬೌದ್ಧಿಕಸ್ಥರದ ಊರ್ಜಿತ ಅರ್ಥಬದ್ಧ ಬದಲಾವಣೆಗೆ…

ವರಮಹಾಲಕ್ಷ್ಮಿ ವ್ರತ…. 

ಪ್ರತಿವರ್ಷ ಶ್ರಾವಣಮಾಸ ಶುಕ್ಲಪಕ್ಷ ದ್ವಾದಶಿಯ ಎರಡನೇ ಶುಕ್ರವಾರದಂದು ನಾರೀಯರ ನಿವಾಸಕೆ ನಾರಾಯಣಿ ಬಂದು ನವರೂಪ ನವಚೈತನ್ಯ ಅಷ್ಟಲಕ್ಷ್ಮಿಯಾಗಿ ನಿಂದು; ನವಜಲ ನವಮಣ್ಣು ನವಬುವ್ವ ನವಾಮೃತ ನವನೈವೇದ್ಯ ನವದುರ್ಗೆ ನವಶಕ್ತಿ ನವಮುತ್ತೈದೇರ ಯಥಾಶಕ್ತಿ ಯುಕ್ತಿಭಕ್ತಿ ನವಜ್ಯೋತಿ ನವಘಳಿಗೆ ನವಫಲ ನವವಸ್ತ್ರ ನವಪುಷ್ಪಾಲಂಕಾರ ನವಬಾಲೇರ…

ಕೈಲಾಸಂರ ಪೋಲೀ ಕಿಟ್ಟಿ ಕಗ್ಗಂಟನ್ನು ಬಿಡಿಸಿ ನೋಡಿದಾಗ

-ಚಿದ್ರೂಪ ಅಂತಃಕರಣ ನೂರಿಪತ್ಮೂರು ಪುಟಗಳ, ಎಂಟು ಪರದೆಯುಳ್ಳ ಕೈಲಾಸಂ ರಚಿತ ನಾಟಕದ ತಲೆಬರೆಹ ‘ಪೋಲೀ ಕಿಟ್ಟಿ’. ಪೋಲೀತನಗಳು ಒಂದೂ ಇರದಾತನಿಗೆ ಅವರಿವರು, ತಮ್ಮ ಪೋಲೀತನಗಳನ್ನು ಪಶ್ನಿಸಿದ ‘ಕೃಷ್ಣರಾವ್’ಗೆ ಕಟ್ಟಿಬಿಟ್ಟ ಅಡ್ಡ ಹೆಸರನ್ನು ಪ್ರಶ್ನೆತೀಕ್ಷ್ಣ ಮತ್ತು ಹಾಸ್ಯದ ಜಾಣಗಾರ (ಕನ್ನಡ ಪ್ರಹಸನ ಪಿತಾಮಹ)…

50 ನೇ ವಾರ್ಡ್ ಸುಣ್ಣದಕೇರಿ ಮಾದರಿವಾರ್ಡ್ ಮಾಡುವ ಬಯಕೆ ಮಹೇಶ್ ರವರ ಗೆಳೆಯರ ಬಳಗ

ಸುಣ್ಣದಕೇರಿಯಲ್ಲಿ ಹಲವಾರು ಸಾಂಸ್ಕ್ರಾತಿಕ ಕಾರ್ಯಕ್ರಮಗಳು ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜನೆ ಹಾಗೂ ಸರ್ಕಾರದ ಸವಲತ್ತುಗಳ ಫಲಾನುಭವಿಗಳಿಗೆ ಯೋಜನೆಗಳನ್ನು ಮಾಹಿತಿ ನೀಡುತ್ತಿರುವ 50 ನೇ ಸುಣ್ಣದಕೇರಿ ವಾರ್ಡ್‌ನಲ್ಲಿ ಬೆಳಕು ಚೆಲ್ಲುವಂತ ಕೆಲಸ ಮಾಡುತ್ತಿರುವ ಸುವರ್ಣ ಬೆಳಕು ಫೌಂಡೇಷನ್ ಕಾರ್ಯದರ್ಶಿ ಉತ್ಸಾಹಿ ಯುವಕ ಮಹೇಶ್,…

ಸ್ವಚ್ಛತೆಗೆ ಜೈ ಎನ್ನುವ ಅಕ್ಷರ ಪ್ರೇಮಿ ಅಕ್ಬರ್

ಲೇಖನ:ಮಹೇಶ್ ನಾಯಕ್ ಅನ್ನಕೊಟ್ಟ ಅಕ್ಷರಕ್ಕೆ ಋಣಿ ಎಂದೇ ಸದಾ ಹೇಳುವ ನಿಜಕ್ಕೂ ಅಕ್ಷರ ವ್ಯಾಮೋಹಿ. ಇವರ ಈ ವ್ಯಾಮೋಹ ಇಂದು ಎಷ್ಟೋ ಓದುಗರಿಗೆ, ನವ್ಯ ಕಾವ್ಯ ರಸಿಕರಿಗೆ ರಸದೌತಣವನ್ನೇ ಉಣಬಡಿಸುತ್ತದೆ ಎಂದರೆ ತಪ್ಪಿಲ್ಲ. ಸಣ್ಣ ಕವನಗಳನ್ನು ಗೀಚುವುದರಿಂದ ಪ್ರಾರಂಭವಾದ ಇವರ ಅಕ್ಷರಯಾನಕ್ಕಿಂದು…

ಸ್ತ್ರೀ ಕಳಂಕದ ಮೈಲಿಗೆಯ ಕೊಳೆ ಮತ್ಯಾರೂ ಅಲ್ಲ ನೀವೇ…..ನಾವೇ…

-ಚಿದ್ರೂಪ ಅಂತಃಕರಣ ಸಮಾಜದಲ್ಲಿ ನಡತೆಗೆಟ್ಟ ಸಾಲಿಗೆ ಸ್ತ್ರೀಯನ್ನೇ ಗುರಿಮಾಡುತ್ತಿರುವ ನಿರ್ದಯಿ ಸಮಾಜದ ಚಾರಿತ್ರಿಕ ರೂಢಿಗೆ ಈಗ ಮತ್ತಷ್ಟು ಕಿಚ್ಚು ತಾಕುತ್ತಿದೆ. ಸ್ತ್ರೀ ಸಮಾಜದ ಮೇಲಿನ ಅಪವಾದದಲ್ಲಿ ಪುರುಷನೋರ್ವ ಸದಾ ಪ್ರಾಮಾಣಿಕ, ನಿಷ್ಠಾವಂತ ಎನ್ನುತ್ತಿರುವುದು ಆತರ ಹಲವು ಮುಖವಾಡಗಳ ನಾಟಕವೆಂಬುದನ್ನು ಸಾಬೀತು ಪಡಿಸುವಲ್ಲಿ…

ಬಯಲ ಬೆಳಗಾದ ಡಾ. ಎಚ್ ತಿಪ್ಪೇರುದ್ರಸ್ವಾಮಿರವರನ್ನು ಕಾಣಲವಕಾಶ ಅವರ ಸಾಹಿತ್ಯಾವಲೋಕನ

ನಾನು ಕನ್ನಡ ಸ್ನಾತಕೋತ್ತರ ಎಂ. ಎ ವಿದ್ಯಾರ್ಥಿಯಾಗಿದ್ದಾಗ ಡಾ. ಎಚ್ ತಿಪ್ಪೇರುದ್ರಸ್ವಾಮಿ ಅವರ ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಶೂನ್ಯ ಸಂಪಾದನೆ, ಕದಳಿಯ ಕರ್ಪೂರ, ತೌಲನಿಕ‌ ಕಾವ್ಯ ಮೀಮಾಂಸೆ ಮೊದಲಾದ ಕೃತಿಗಳನ್ನು ಪಠ್ಯವಿಷಯ ನಿಯೋಜಿತ ಕಾರ್ಯಗಳ ನಿಟ್ಟಿನಲ್ಲಿ ಕಣ್ಣಾಡಿಸಿದ್ದು ಮಾತ್ರ ಬಿಟ್ಟರೆ ಅವರ…

ಮಹಮ್ಮದ್ ಬಿನ್ ತುಘಲಕ್’ನ ಎಡವಟ್ಟಿನ ಯೋಜನೆಗಳು ಮತ್ತೆ ಬಂದಂತಿವೆ.

ಎ.ವಿ ಸ್ಮಿತ್ ಚರಿತ್ರೆಕಾರನ ಮಾತು; “ಆತ ಪರಸ್ಪರ ವಿರುದ್ಧ ಗುಣಗಳ ಆಶ್ಚರ್ಯಕರ ಸಮಾವೇಶ”. ಈ ಹೇಳಿಕೆ ಮಹಮ್ಮದ್ ಬಿನ್ ತುಘಲಕ್’ನ ವ್ಯಕ್ತಿತ್ವ ಕುರಿತದ್ದು. ಹೌದು ಆತ ಘನ ವಿದ್ವಾಂಸ, ಧಾರ್ಮಿಕ ನೀತಿಗಳ ಉದಾರಿ. ಇನ್ನೊಂದೆಡೆ ‘ಈಶ್ವರಿ ಪ್ರಸಾದ್’ ತಿಳಿಸಿದಂತೆ; “ಮಧ್ಯಯುಗದಲ್ಲಿ ಕಿರೀಟ…

ನಾಡಪ್ರಭು ಕೆಂಪೇಗೌಡ ದೊರೆಜೂನ್ ೨೭:ಜಯಂತ್ಯುತ್ಸವ ಆಚರಣೆ ನಿಮಿತ್ತ ಲೇಖನ

೧೬ನೇ ಶತಮಾನದಲ್ಲಿ ದಕ್ಷಿಣ ಭಾರತದ ಚಕ್ರಾಧಿಪತಿ ಕನ್ನಡ ಸಾಮ್ರಾಜ್ಯ ರಮಾರಮಣ ವಿಜಯನಗರ ಮಹಾರಾಜ ಶ್ರೀಕೃಷ್ಣದೇವರಾಯರ ಭವಿತವ್ಯ ಆಡಳಿತ ವಿಜೃಂಭಿಸಿತ್ತು. ನಾಡು-ನುಡಿ ನೆಲ-ಜಲ ಜನ-ಮನ ಕವಿ-ಕಲಾವಿದ ಮಹಿಳೆ-ಮಕ್ಕಳು ಬೆಳೆ-ಬಂಗಾರ ಆದಿಯಾಗಿ ಇಡೀ ಸಾಮ್ರಾಜ್ಯವು ಶಾಂತಿ ನೆಮ್ಮದಿ ಸಮೃದ್ಧಿ ಮುಂತಾದವುಗಳಿಂದ ತುಂಬಿತುಳುಕಿತ್ತು. ದೇಶ-ವಿದೇಶದ ಪ್ರವಾಸಿಗರು…

ಬುದ್ಧನಾದ ಸಿದ್ಧಾರ್ಥ 

೨೬೦೦ವರ್ಷದಾ ಹಿಂದಜಗವೆಲ್ಲಮಲಗಿರೆ ಇವನೊಬ್ಬನೆದ್ದಬುದ್ಧ ಗೌತಮ ಬುದ್ಧಕೋಸಲ ಸಾಮ್ರಾಜ್ಯದ ಶಾಕ್ಯ ವಂಶದಮಹಾರಾಜಶುದ್ಧೋದನಾ ರಾಣಿ ಮಾಯಾದೇವಿಯ ಸುಪುತ್ರನಾಗಿಲುಂಬಿನಿಎಂಬ ಭುವಿಗೆಬಂದಸಿದ್ಧಾರ್ಥ!ಹುಟ್ಟಿದಂದಿನಿಂದಕಾಯ ದಂಡಿಸದಅರ್ಜಿ ಮಂಡಿಸದಅಮರಾವತಿ ನಾಚಿಸುವಅಪ್ಸರೆ ಗಂಧರ್ವಾದಿ ಸ್ವರ್ಗಸುಖಕ್ಕೆ ಕೊರತೆಯಿಲ್ಲವ್ವ ಇಂದ್ರನನ್ನು ಮೀರಿಸುವಇಂದ್ರಿಯತೃಪ್ತಿಗೆ ಕಮ್ಮಿಯಿಲ್ಲವ್ವಪ್ರತಿಕ್ಷಣ ಮುಳುಗಿಯೇಳುವ(ವೈ)ಭೋಗದಲ್ಲೆ ತೇಲಾಡುವ ಕಾಮ ಸ್ಪುರಿಸುವಂಥ ಕ್ರೋಧ ಭರಿಸುವಂಥಮೋಹ ಬರಿಸುವಂಥಲೋಭ ತರಿಸುವಂಥಮದ ಏರಿಸುವಂಥಮತ್ಸರ…

ಮೇ ಡೇ : ಕಾರ್ಮಿಕ ದಿನಾಚರಣೆಯ ಪಕ್ಷಿನೋಟ

ಅನಾದಿ ಕಾಲದಿಂದಲೂ ಬಂಡವಾಳ ಶಾಹಿಗಳ ಐಶಾರಾಮ ಬದುಕನ್ನು ಕಟ್ಟಿ ಕೊಟ್ಟವರು ನಮ್ಮ ಕಾರ್ಮಿಕರು. ಸಿರಿವಂತರು ಚಿನ್ನದ ತಟ್ಟೆಯಲ್ಲಿ ತಿಂದು ಬೆಳ್ಳಿ ಲೋಟದಲ್ಲಿ ಕುಡಿದು ಸುಖದ ಸುಪ್ಪತ್ತಿಗೆಯಲ್ಲಿ ಮಲಗುತ್ತ ಜೀವನ ನಡೆಸಲು ಮೂಲ ಕಾರಣವೇ ಈ ಶ್ರಮಿಕ ವರ್ಗ. ಸಮಾಜದಲ್ಲಿ ದುಡಿಯುವ ಶಾಪಕ್ಕೆಂದೇ…