ಭಗತ್‌ಸಿಂಗ್ ಯುವಸೇವೆ ವತಿಯಿಂದ ವೃದ್ಧಾಶ್ರಮದ ವೃದ್ಧರಿಗೆ ಅನ್ನದಾನ
ಚಾಮರಾಜನಗರ: ತಾಲೂಕಿನ ಕೋಡಿಮೋಳೆ ಗ್ರಾಮದ ಭಗತ್‌ಸಿಂಗ್ ಯುವಸೇನೆ ವತಿಯಿಂದ ಚಾಮರಾಜನಗರದಲ್ಲಿರುವ ಮೂಡಲದ್ವನಿ ವೃದ್ಧಾಶ್ರಮ ಟ್ರಸ್ಟ್‌ನಲ್ಲಿರುವ ವಯೋವೃದ್ಧರಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಭಗತ್‌ಸಿಂಗ್ ಯುವಸೇನೆ ಸದಸ್ಯ ಮಲ್ಲೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಚಾಮರಾಜನಗರ ಮೂಡಲಧ್ವನಿ ವೃದ್ಧಾಶ್ರಮದ ೫೦ ಮಂದಿಗೆ ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಯುವಸೇನೆ…
