Category: ಮೈಸೂರು

ಶೇ.7.5 ಮೀಸಲಾತಿ ಹೋರಾಟಕ್ಕಾಗಿ  ವಾಲ್ಮೀಕಿ ನಾಯಕರ ಧ್ವನಿ ಸಂಘದಿಂದ ಪ್ರತಿಭಟಣೆ.

ಮೈಸೂರು -20 ಶೇ.7.5 ಮೀಸಲಾತಿ ಸಂವಿಧಾನ ನಮ್ಮ ಸಮಾಜಕ್ಕೆ ನೀಡಿರುವ ಹಕ್ಕು. ನಮ್ಮ ಹೋರಾಟ ಸಾಮಾಜಿಕ ನ್ಯಾಯಕ್ಕಾಗಿ. 40 ವರ್ಷಗಳಿಂದ ನಿರಂತರ ಶೋಷಣೆಗೆ ಒಳಗಾಗಿರುವ ನಾವು ಕಡೆಯದಾಗಿ ಬೀದಿಗೆ ಇಳಿದಿದ್ದೇವೆ. ಮೀಸಲು ಪ್ರಮಾಣವನ್ನು ಶೇ7.5 ಗೆ ಏರಿಕೆ ಮಾಡುವಂತೆ ಆಗ್ರಹಿಸಿ ವಾಲ್ಮೀಕಿ…

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 80 ನೇ ಜನ್ಮದಿನೋತ್ಸವ ಆಚರಣೆ: ಇಂದು ಸಾಮೂಹಿಕ ಉಪನಯನ

ಮೈಸೂರು: ನಗರದ ಅವಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 80 ನೇ ಜನ್ಮದಿನೋತ್ಸವ, ಮಾತಾ ಜಯಲಕ್ಷ್ಮೀ ಅವರ ಜನ್ಮ ಶತಮಾನೋತ್ಸವ ಹಾಗೂ ನಾದಮಂಟಪದ ೨೪ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರದಿಂದ (ಮೇ 22) ಮೇ ೩೧ರವರೆಗೆ ಆಶ್ರಮದಲ್ಲಿ ಹಲವಾರು ಧಾರ್ಮಿಕ,…

ಗಂಗೋತ್ರಿಯಲ್ಲಿ ಕಂಡು ಬಂದ ಹಾರುವ ಹಾವು..! ಸಂರಕ್ಷಣೆ ಮಾಡಿ ಅರಬ್ಬಿ ತಿಟ್ಟುಗೆ ಬಿಟ್ಟ ಸ್ನೇಕ್ ಪ್ರಶಾಂತ್

ಹಾವು ತನ್ನ ಶರೀರದ ಪಕ್ಕೆಲುಬುಗಳನ್ನು ಅಗಲಗೊಳಿಸಿ, ಒಳಗಿನ ಗಾಳಿಯನ್ನು ಹೊರದೂಡಿ ಪ್ಯಾರಾಚೂಟ್ನಂತೆ ಹಾರುವ ಹೀಗಾಗಿ ದೂರದಲ್ಲಿ ಕಂಡಾಗ ಈ ಹಾವು ಹಾರಿದಂತೆ ಕಂಡರೂ, ತನ್ನ ಶರೀರವನ್ನೇ ಬಾಣದ ರೀತಿ ಮರದಿಂದ ಮರಕ್ಕೆ ಹಾರುವು ಹಾವು. ಹದಗೊಳಿಸಿ ನೆಗೆಯುವ ಕಲೆ ಹೊಂದಿದೆ.ಮೈಸೂರು: ಸಾಂಸ್ಕೃತಿಕ…

ರಂಗಯಾನ ಟ್ರಸ್ಟ್‌ನ ರಂಗಶಿಬಿರದಲ್ಲಿ ಹಾಡಿ ಮಕ್ಕಳದ್ದೇ ಆಟ…!

ಸರಗೂರು: ತಾಲೂಕಿನ ಚೆನ್ನಗುಂಡಿ ಗ್ರಾಮದ ಗಿರಿಜನ ಆಶ್ರಮ ಶಾಲೆಯಲ್ಲಿ ಮೈಸೂರಿನ ರಂಗಯಾನ ಟ್ರಸ್ಟ್‌ನ ಅಧ್ಯಕ್ಷ ವಿಕಾಸ್‌ಗೌಡ ನೇತೃತ್ವದಲ್ಲಿ ೬ನೇ ವರ್ಷದ ಕಾಡಂಚಿನ ಹಾಡಿ ಭಾಗದ ಮಕ್ಕಳಿಗೆ ಹಾಡಿ ಕಿನ್ನರ ಲೋಕ-೨೦೨೨ ರಂಗಶಿಬಿರ ಸಮಾರೋಪಗೊಂಡಿತು. ಶಿಬಿರದಲ್ಲಿ ಮಕ್ಕಳಿಗೆ ರಂಗಗೀತೆ, ಸಿನಿಮಾ ಪ್ರದರ್ಶನ, ಪ್ರಸಾಧನ…

ಶ್ರೀರಂಗಪಟ್ಟಣದಲ್ಲಿ ಮದಕರಿನಾಯಕರ ಪುಣ್ಯಸ್ಮರಣೆ: ಆಶ್ಚರ್ಯವೇನು?

ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಪ್ರಬಲರಾದ ಸಾಮಂತರಲ್ಲಿಚಿತ್ರದುರ್ಗದ ಪಾಳೆಯಗಾರರುಕೂಡ ಪ್ರಮುಖರು. ಇವರ ರಾಜಧಾನಿ ದುರ್ಗದ ಸುತ್ತ ಬಲವಾದ ಕೋಟೆಕೊತ್ತಲು ನಿರ್ಮಿಸಿಕೊಂಡು ಇನ್ನೂರ ಹತ್ತು ವರ್ಷಗಳ ಕಾಲ ಯಶಸ್ವಿಯಾಗಿ ಜನಪ್ರಿಯ ಆಳ್ವಿಕೆ ನಡೆಸಿದರು. ಚಿತ್ರದುರ್ಗದ ನಾಯಕರ ಇತಿಹಾಸ ತಿಳಿಯಲು ಬಖೈರುಗಳು, ಕೈಫಿಯತ್ತುಗಳು, ಜಾನಪದ…

ಮೈಸೂರು ಜಯನಗರದಲ್ಲಿರುವ ಇಸ್ಕಾನ್ ನಲ್ಲಿ ನರಸಿಂಹ ಸ್ವಾಮಿ ಜಯಂತಿ,

ಮೈಸೂರು ಇಸ್ಕಾನ್‌ ನಲ್ಲಿ ಮೇ 15 ರಂದು ನರಸಿಂಹ ಸ್ವಾಮಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಕ್ತಾದಿಗಳು ಸರದಿ ಸಾಲಿನಲ್ಲಿ ಬೆಳ್ಳಗೆ ಬಂದು ನೂರಾರು ಭಕ್ತಾದಿಗಳುಹೋಮ ಹವನ ಯಜ್ಞ ನೆಡೆಸಲಾಯ್ತು ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ನಂತರ ಸಂಜೆ ಬೇಸಿಗೆ ಶಿಬಿರ…

ಬಸವಣ್ಣನವರ ತತ್ವ ಸಿದ್ಧಾಂತಗಳ ಅನುಷ್ಠಾನದಿಂದ ಶಾಂತಿ ಪ್ರಾಪ್ತಿ-ಕಿರಣ್ ಸಿಡ್ಲೆಹಳ್ಳಿ

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ೧೨ನೇ ಶತಮಾನದಲ್ಲಿ ಜಾರಿಗೆ ತಂದ ಮಹಾಮಾನವತಾವಾದಿ ಬಸವಣ್ಣ ಎಂದು ಸಾಹಿತಿ ಡಾ. ಕಿರಣ್ ಸಿಡ್ಲೆಹಳ್ಳಿ ಹೇಳಿದರು. ಅವರು ನಗರದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪ ದಲ್ಲಿ ಸುವರ್ಣ ಬೆಳಕು ಫೌಂಡೇಶನ್ ಹಾಗೂ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಮೇ…

ಮೇ. 15 ಬಸವ ಜಯಂತಿ ಪ್ರಯುಕ್ತ ಸಾಧಕರಿಗೆ ಶ್ರೀ ಬಸವ ವಿಭೂಷಣ ಹಾಗೂ ಶ್ರೀ ಬಸವ ಭೂಷಣ ಪ್ರಶಸ್ತಿ ಪ್ರದಾನ,

ಸುವರ್ಣ ಬೆಳಕು ಫೌಂಡೇಶನ್ ಹಾಗೂ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಈ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮೇ ೧೫ರ ಭಾನುವಾರ ಬೆಳಗ್ಗೆ ೧೧ಗಂಟೆಗೆ ಬಸವ ಜಯಂತಿ ಪ್ರಯುಕ್ತ ಸಾಧಕರಿಗೆ ಶ್ರೀ ಬಸವ ವಿಭೂಷಣ ಹಾಗೂ ಶ್ರೀ ಬಸವ ಭೂಷಣ ಪ್ರಶಸ್ತಿ ಪ್ರದಾನ, ಬಸವ…

ಸುಣ್ಣದಕೇರಿ ಗಂಗಮ್ಮನ ಪೂಜೆ ಆಚರಣೆ

ಮೈಸೂರು :8 ಸುಣ್ಣದಕೇರಿ ಬೆಸ್ಥರಕೇರಿ ಯಲ್ಲಿರುವ ಶ್ರೀ ಗಂಗಾದೇವಿ ದೇವಸ್ಥಾನದಲ್ಲಿ ಗಂಗಮ್ಮನ ಪೂಜೆಯನ್ನು ಆಚರಿಸಲಾಯಿತು. ಸುಮಾರು 50 ವರ್ಷಗಳಿಂದ ಪ್ರತಿವರ್ಷ ನಡೆಸಿಕೊಂಡು ಬಂದಿದ್ದು ಇಂದು ಗಂಗಾಮತಸ್ಥರ ಸಂಘದಿಂದ ಪೂಜೆ ಕಾರ್ಯಕ್ರಮ ಅದ್ದೂರಿಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಪ್ರಸಾದ ಹಾಗೂ ಸಿಹಿ ವಿತರಣೆ…

42ನೇ ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ರವಿ ಟಿ ಎಸ್ ರವರು 3 ಚಿನ್ನದ ಪದಕ

ಮೈಸೂರು -5 ತಮಿಳುನಾಡಿನ ಚೆನ್ನೈನಲ್ಲಿ ನಡೆದ 42 ನೇ ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ(30+) ಪುರುಷರ ವಯೋಮಿತಿ ಹೈ ಜಂಪ್ ಲಾಂಗ್ ಜಂಪ್ ತ್ರಿಬಲ್ ಜಂಪ್ ಇವೆಂಟಿನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರವಿ ಟಿಎ, ರವರು 3 ಚಿನ್ನದ ಪದಕವನ್ನು ಪಡೆದಿದ್ದಾರೆ.ಪ್ರಸ್ತುತ…

ಗ್ರಾಮದ ಗಣೇಶ್ ಸ್ಪಿನ್ನರ್ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕರ ದಿನಾಚರಣೆ

ಕಳೆದ 2 ತಿಂಗಳಿನಿಂದ ಸಂಬಳ ನೀಡದ ಗಣೇಶ್ ಸ್ಪಿನ್ನರ್ ಕಾರ್ಖಾನೆ ಮಾಲೀಕರು:ಸಂಬಳ ನೀಡದ ಕಾರ್ಖಾನೆಯ ವಿರುದ್ಧ ಕಾರ್ಮಿಕ ದಿನಾಚರಣೆಯಂದೇ ಬೇಸರ ವ್ಯಕ್ತಪಡಿಸಿದ ಸಂಘದ ಅಧ್ಯಕ್ಷ ನಂದಿಪುರ ರವಿಕುಮಾರ್ ನಮ್ಮ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು ಎಂದರು. ಬೆಟ್ಟದಪುರ: ಪಿರಿಯಾಪಟ್ಟಣ ತಾಲ್ಲೂಕಿನ ಸಿಗೂರು…

ಭಾರೀ ಬಿರುಗಾಳಿ, ಮಳೆಗೆ ಬಾಳೆತೋಟ, ಮನೆ ಸಂಪೂರ್ಣ ನಾಶ

ಸರಗೂರು: ತಾಲೂಕಿನಾದ್ಯಂತ ಶುಕ್ರವಾರ, ಶನಿವಾರ ರಾತ್ರಿ ಸುರಿದ ಭಾರಿ, ಗಾಳಿ ಮಳೆಗೆ ರೈತರ ಬೆಳೆಗಳು, ಕಟಾವಿಗೆ ಬಂದಿದ್ದ ಬೆಳೆಗಳೂ ಸಂಪೂರ್ಣವಾಗಿ ನೆಲೆ ಕಚ್ಚಿದ್ದು, ಮನೆಗಳ ಮೇಲೆ ತೆಂಗಿನ ಮರಗಳು ಬಿದ್ದು ಸಂಪೂರ್ಣವಾಗಿ ಜಖಂಗೊಂಡಿವೆ. ಅಲ್ಲದೆ ಬಿರುಗಾಳಿಗೆ ಸಿಮೆಂಟ್‌ನ ತಗಡುಗಳು ಹಾರಿ ಹೋಗಿದ್ದು,…

ಚಾಮಲಾಪುರದಲ್ಲಿ ಅಂಬೇಡ್ಕರ್, ಬಾಬು ಜಗಜೀವನ್‌ರಾಂ ಜಯಂತಿ

ಸರಗೂರು: ತಾಲೂಕಿನ ಚಾಮಲಾಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿ ಹರಿಕಾರಕ ಡಾ.ಬಾಬು ಜಗಜೀವನ್‌ರಾಂ ಅವರ ಜಯಂತಿ ಕಾರ್ಯಕ್ರಮವನ್ನು ಬಹಳ ವಿಶಿಷ್ಟವಾಗಿ ಆಚರಿಸಲಾಯಿತು.ಜಯಂತಿ ಕಾರ್ಯಕ್ರಮದ ಅಂಗವಾಗಿ ಅಂಬೇಡ್ಕರ್, ಬಾಬು ಜಗಜೀವನ್‌ರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಗ್ರಾಮದ ಪ್ರಮುಖ…

ರಾಗಿ ಖರೀದಿ ನೋಂದಣಿ ಕೇಂದ್ರಕ್ಕೆ ಶಾಸಕ ಕೆ.ಮಹದೇವ್ ಭೇಟಿ

ಸ್ಥಗಿತಗೊಂಡ ಬೆಟ್ಟದಪುರ ರಾಗಿ ಖರೀದಿ ನೋಂದಣಿ ಕೇಂದ್ರಕ್ಕೆ ಶಾಸಕ ಕೆ.ಮಹದೇವ್ ಭೇಟಿ ಎಲ್ಲಾ ರೈತರು 3ನೇ ಬಾರಿಗೆ ರಾಗಿ ಬಿಡಲು ಮುಖ್ಯಮಂತ್ರಿ ಜೊತೆ ಚರ್ಚಿಸುವೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ಗುರಿ ಮುಗಿದಿದೆಯೆಂದು…

ಚಿಕ್ಕದೇವಮ್ಮನ ಬೆಟ್ಟಕ್ಕೆ ಎಂಎಲ್‌ಸಿ ಸಂದೇಶ್ ಭೇಟಿ

ಸರಗೂರು: ಎಚ್.ಡಿ.ಕೋಟೆ ಹಿಂದುಳಿದ ತಾಲೂಕನ್ನು ನೋಡಲ್ ಕ್ಷೇತ್ರವಾಗಿ ಪಡೆದು ನನ್ನ ಅಧಿಕಾರ ಅವಧಿಯಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸಿದ ತೃಪ್ತಿ ತಂದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಚಲನಚಿತ್ರ ನಿರ್ಮಾಪಕ ಸಂದೇಶ್ ನಾಗರಾಜು ಹೇಳಿದರು. ತಾಲೂಕಿನ ಚಿಕ್ಕದೇವಮ್ಮನ ಬೆಟ್ಟದ ದೇವಸ್ಥಾನದಲ್ಲಿ ಪಟ್ಟಣ…