Category: ಮೈಸೂರು

ಗಣೇಶ ಹಬ್ಬದ ಪ್ರಯುಕ್ತ ರಂಗೋಲಿ ಚಿತ್ರಕಲೆ ಸ್ಪರ್ಧೆ

ಮೈಸೂರು ಸೆ. 2 ಸುವರ್ಣ ಬೆಳಕು ಫೌಂಡೇಷನ್ ಹಾಗೂ ವಿನಾಯಕರ ಸ್ನೇಹ ಬಳಗ ವತಿಯಿಂದ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಪಾಲ್ಗೊಂಡರು. ಮಹಿಳೆಯರು ಮತ್ತು ವಿದ್ಯಾರ್ಥಿಗಳು ಚಿತ್ತಾಕರ್ಷಕ ರಂಗೋಲಿ ಬಿಡಿಸಿದರು. ಬಣ್ಣ ಬಣ್ಣದ ರಂಗೋಲಿಗಳು ನೋಡುಗರ ಗಮನ ಸೆಳೆದವು.ಗಣಪತಿ ಉತ್ಸವದ ಅಂಗವಾಗಿ…

ಸಮಾಜದಲ್ಲಿ ಆಟೋ ಚಾಲಕರ ಸೇವೆ ಮೌಲ್ಯಯುತವಾದುದು : ಮಹೇಶ್ ಶೆಣೈ

ಬಡವರ ರಥ ಎಂದೇ ಕರೆಯಲ್ಪಡುವ ಆಟೋ ಚಾಲನೆ ಮಾಡುವ ಮೂಲಕ ಸಾಮಾನ್ಯಜನರ ಸೇವೆ ಮಾಡುತ್ತಿರುವ ಆಟೋ ಚಾಲಕರ ಸೇವೆ ಮೌಲ್ಯಯುತವಾದುದು ಎಂದು ಕಾಮಾಕ್ಷಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ಶೆಣೈ ಹೇಳಿದರು. 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಹಾಗೂ ಗೌರಿ…

ಇಲವಾಲ ಹೋಬಳಿ ಮಟ್ಟದ ಕ್ರೀಡಾಕೂಟ

ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟದಲ್ಲೂ ಮುಂದಿರಬೇಕು: ಜಿಟಿಡಿ ಸಲಹೆಮೈಸೂರು, ಆ.೨೦- ಮೊದಲಿನಂತೆ ಈಗ ಶಿಪಾರಸ್ಸು ನಡೆಯುವುದಿಲ್ಲ. ಮೇರಿಟ್ ಬಂದರಷ್ಟೇ ಅವಕಾಶ. ಪಾಠದ ಜೊತೆಗೆ ಆಟದಲ್ಲೂ ಮುಂದಿರಬೇಕು. ಗಿಡ-ಮರ ಬೆಳಸುವ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಾಲಾ…

24 ತೆಲುಗು ಶೆಟ್ಟರ ವಿದ್ಯಾರ್ಥಿ ನಿಲಯದಲ್ಲಿ 75ನೆಯ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ

24 ತೆಲುಗು ಶೆಟ್ಟರ ಸಂಘ(ರಿ)ದ ಅಧ್ಯಕ್ಷರಾದ ಶ್ರೀ ಮಂಜುನಾಥ ಶೆಟ್ಟಿ ಅವರು ಸರಸ್ವತಿಪುರಂ ಮೈಸೂರಿನಲ್ಲಿರುವ, ಸಂಸ್ಥೆಯ ವಿದ್ಯಾರ್ಥಿ ನಿಲಯದಲ್ಲಿ ಧ್ವಜಾರೋಹಣ ಮತ್ತು ಗಿಡ ನೆಡುವುದರ ಮೂಲಕ 75ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣದ ಬಳಿಕ ಮಾತನಾಡಿದ ಶ್ರೀ ಮಂಜುನಾಥಶೆಟ್ಟಿ ಅವರು 75ನೆಯ…

ರಾಜ್ಯ ಯುವ ಪ್ರಶಸ್ತಿಗೆ ಮೈಸೂರಿನ ಕ್ರೀಡಾ ಪಟು ಅಕ್ಷಯ ಪಾಟೀಲ್,ಆಯ್ಕೆ

ಮೈಸೂರು :ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಬೆಂಗಳೂರು. ಹಾಗೂ ಜಿಲ್ಲಾ ಘಟಕ, ಚಿಕ್ಕಮಗಳೂರು. ರಾಜ್ಯ ಮತ್ತು ಜಿಲ್ಲಾ ಯುವ ಪ್ರಶಸ್ತಿಗೆ ಮೈಸೂರಿನ ಯುವ ಕ್ರೀಡಾ ಪಟು ಅಕ್ಷಯ ಪಾಟೀಲ್ ರವರು ಆಯ್ಕೆ ಯಾಗಿದ್ದಾರೆ. ದಿನಾಂಕ ಆಗಸ್ಟ್ 7 ರಂದುಅಂಬೇಡ್ಕರ್ ಭವನ,…

ಡಾ.ಜಿ.ಪರಮೇಶ್ವರ್ ಹೆಸರಿನಲ್ಲಿ ವಿಶೇಷ ಪೂಜೆ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮ

ಮೈಸೂರು: ಸಮಾಜದ ನೋವು,ಕಷ್ಟಗಳನ್ನು ಬಹಳ ಹತ್ತಿರದಿಂದ ನೋಡಿರುವ ಡಾ.ಜಿ.ಪರಮೇಶ್ವರ್ ಸರ್ವ ಜನಾಂಗ,ಧರ್ಮಕ್ಕೂ ನ್ಯಾಯ ಒದಗಿಸುವಂತಹ ಪ್ರಣಾಳಿಕೆ ತಯಾರಿಸುವ ವಿಶ್ವಾಸವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಣಾಳಿಕೆಯ ಅಂಶಗಳು ಜನರ ಮನತಲುಪಲಿದೆ ಎಂದು ಕೆಪಿಸಿಸಿ ವಕ್ತಾರ,ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಹೇಳಿದರು. ನಗರದ…

ದಸರಾ ಮಹೋತ್ಸವದ ಮುನ್ನುಡಿ ಗಜಪಯಣಕ್ಕೆ ನಾಳೆ ಚಾಲನೆ ನೀಡಲಿರುವ ಸಚಿವ ಎಸ್.ಟಿ.ಎಸ್

ಮೈಸೂರು,ಆ.೬:- ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಸಿದ್ಧತೆಗಳು ಆರಂಭವಾಗಿವೆ. ಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಒಟ್ಟು ೧೭ಆನೆಗಳು ಅರ್ಹತೆ ಪಡೆದಿದ್ದು, ಸರ್ಕಾರ ಕೂಡ ಅನುಮೋದಿಸಿದೆ. ಜಂಬೂಸವಾರಿಯಲ್ಲಿ ಮಾತ್ರ ೧೪ಆನೆಗಳು ಭಾಗವಹಿಸಲಿವೆ. ನಾಳೆ ಬೆಳಿಗ್ಗೆ…

ಕೆಪಿಎಲ್: ಮೈಸೂರು ವಾರಿಯರ್ಸ್ ತಂಡ ಪ್ರಕಟ

ಮೈಸೂರು: ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ಪ್ರಾಯೋಜಕತ್ವದ ಕೆಪಿಎಲ್‌ನ ಮೈಸೂರು ವಾರಿಯರ್ಸ್ ತಂಡದ ಸದಸ್ಯರ ಪಟ್ಟಿ ಪ್ರಕಟಗೊಳಿಸಲಾಯಿತು.ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಸೈಕಲ್ ಪ್ಯೂರ್ ಅಗರ್‌ಬತ್ತಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ಮೈಸೂರು ವಾರಿಯರ್ ತಂಡದ ಸದಸ್ಯರ ಹೆಸರು…

ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ 20 ಟೂರ್ನಿ : ಟ್ರೋಫಿ ಅನಾವರಣಗೊಳಿಸಿದ ನಟ ಕಿಚ್ಚ ಸುದೀಪ್

ಮೈಸೂರು,ಆ.೪:- ಮೈಸೂರಿನ ಖಾಸಾಗಿ ಹೋಟಲ್ ನಲ್ಲಿ ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ೨೦ ಟೂರ್ನಿಯನ್ನು ನಟ ಸುದೀಪ್ ಅಧಿಕೃತವಾಗಿ ಇಂದು ಉದ್ಘಾಟಿಸಿದರು. ಟೂರ್ನಿಯ ಟ್ರೋಫಿಯನ್ನು ಅನಾವರಣ ಮಾಡಿದರು.ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ೬ ತಂಡಗಳ ನಾಯಕರುಗಳನ್ನು ಪ್ರಕಟಿಸಿದರು.…

ಮಹಾರಾಜ ಟ್ರೋಫಿ ಟಿ 20 ಟೂರ್ನಮೆಂಟ್ ನಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಮುನ್ನಡೆಸಲಿರುವ ಕರುಣ್ ನಾಯರ್

ಮೈಸೂರು,ಆ.೩:- ಸೈಕಲ್ ಪ್ಯೂರ್ ಅಗರಬತ್ತಿ ಪ್ರಾಯೋಜಕತ್ವದ ಮೈಸೂರು ವಾರಿಯರ್ಸ್ ಕ್ರಿಕೆಟ್ ತಂಡಕ್ಕೆ ಕರುಣ್ ನಾಯರ್ ಅವರನ್ನು ನಾಯಕರನ್ನಾಗಿ ಪ್ರಕಟಿಸಲಾಗಿದ್ದು, ಮಹಾರಾಜ ಟ್ರೋಫಿ ಟಿ೨೦ ಟೂರ್ನಮೆಂಟ್(ಈ ಹಿಂದೆ ಕರ್ನಾಟಕ ಪ್ರೀಮಿಯರ್ ಲೀಗ್)ನಲ್ಲಿ ಕರುಣ್ ಅವರು ಮೈಸೂರು ವಾರಿಯರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.ಆಯ್ಕೆ ಪ್ರಕ್ರಿಯೆ ನಂತರ…

ತ್ರಿವರ್ಣ ಧ್ವಜಕ್ಕೆ ಬಂಡವಾಳಶಾಹಿ ಧೋರಣೆ; ಖಾದಿಗೆ ಅವಮಾನ ಮಾಡಿದ ಕೇಂದ್ರ ಸರ್ಕಾರ.

-ಚಿದ್ರೂಪ ಅಂತಃಕರಣ 75ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಸನ್ನದ್ಧಿನಲ್ಲಿ ಖಾದಿ ಗ್ರಾಮೋದ್ಯೋಗಕ್ಕೆ ಕೇಂದ್ರ ಸರ್ಕಾರ ಮಹಾ ಒಡೆತವನ್ನೇ ನೀಡಿದೆ. ಎಲ್ಲಾ ಕ್ಷೇತ್ರಗಳಲ್ಲೂ, ಎಲ್ಲಾ ಉತ್ಪನ್ನಗಳಲ್ಲೂ ಖಾಸಗಿ ಮತ್ತು ವಿದೇಶಿ ಬಂಡವಾಳಶಾಹಿಗಳ ಆಶೋತ್ತರಗಳಿಗೆ ಮಣೆಹಾಕುತ್ತಿರುವ ಕೇಂದ್ರ ಸರ್ಕಾರ ಇದೀಗ ತ್ರಿವರ್ಣ ಧ್ವಜದ ಉತ್ಪಾದನೆಯಲ್ಲೂ ಬಂಡವಾಳಶಾಹಿಗಳಿಗೆ…

ಸಾರ್ವಜನಿಕರ ಸಹಕಾರ ಪೊಲೀಸರಿಗೆ ಅಗತ್ಯ

ಮೈಸೂರು-ಆ. 1 ಸುಣ್ಣದಕೇರಿ 50.ನೇ ವಾರ್ಡ್‌ನ ಗಂಗಾಮತಸ್ಥರ ಬೀದಿ ಸುಧಾರಿತ ಬೀಟ್ ವ್ಯವಸ್ಥೆ ಕುರಿತು ಸಮಸ್ಯೆಗಳು ನೂರಾರು, ಪರಿಹಾರ ಒಂದೇ ಉಪ ನಿರೀಕ್ಷಕರು.ಕೆ ಆರ್ ಪೊಲೀಸ್ ಠಾಣೆ ರಾಚಯ್ಯ ಬೀಟ್ ಪೊಲೀಸ್ ಕಾನ್ಸ್‌ಟೆಬಲ್ ಸಭೆಯಲ್ಲಿ ಮಾತನಾಡಿದರು.ಸಾರ್ವಜನಿಕರ ಸಹಕಾರ ದೊರೆಯದಿದ್ದರೆ ಪೊಲೀಸರು ಕಾರ್ಯ…

ನಾಕುತಂತಿ ಮತ್ತು ಗೀತಾಂಜಲಿಯ ಸಮ ಕಾವ್ಯ; ನಾಗರಾಜು ತಲಕಾಡು ವಿರಚಿತ “ಬುದ್ಧಭಾರತ ಕಾವ್ಯ”. ಬಿಡುಗಡೆ

-ಚಿದ್ರೂಪ ಅಂತಃಕರಣ ನಾಗರಾಜು ತಲಕಾಡು ವಿರಚಿತ ವಾಸ್ತವಿಕ ಪ್ರಜ್ಞೆಯ “ಬುದ್ಧಭಾರತ ಕಾವ್ಯ”ವನ್ನು ಬಿ.ಎಂ.ಶ್ರೀ. ಸಭಾಂಗಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು ಇಲ್ಲಿ ಬಿಡುಗಡೆಗೊಳಿಸಲಾಯಿತು. ಕಾವ್ಯವನ್ನು ಬಿಡುಗೊಡೆ ಗೊಳಿಸಿದ ಪ್ರೊ. ಎಚ್. ಎಸ್. ಉಮೇಶ್ ಅವರು ಕಾವ್ಯದ ವಿವೇಚನೆಯನ್ನು ಈ…

ಸಂಭ್ರಮ ಸಡಗರದಿಂದ ಕೊನೆ ಆಷಾಡ ಶುಕ್ರವಾರ

ಮೈಸೂರು ಆಷಾಢ ಶುಕ್ರವಾರದ ಅಂಗವಾಗಿ ನಗರದಸಿದ್ದಪ್ಪ ವೃತ್ತ ಹಾಗೂ ಸುಣ್ಣದಕೇರಿ ನಿವಾಸಿಗಳು ಹಾಗೂ ಅಂಗಡಿ ಮಾಲಿಕರು ಜೊತೆಗೂಡಿ ತಾಯಿ ಚಾಮುಂಡೇಶ್ವರಿ ಕೊನೆ ಆಷಾಡ ಶುಕ್ರವಾರ ಮೊದಲ ಬಾರಿಗೆ ಅದ್ದೂರಿಯಾಗಿ ಆಚರಿಸಿದರು. ಇದೆ ಸಂದರ್ಭದಲ್ಲಿ ಮಾತನಾಡಿದ ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷ ಮಹೇಶ್…

ಗುರುಪೂರ್ಣಿಮ ಪ್ರಯುಕ್ತ ಗುರುವಂದನಾ ಪಂ.ಪುಟ್ಟರಾಜ ಗವಾಯಿ ಅವರ ಶಿಷ್ಯರಾದ ಪಂಡಿತ್ ರಮೇಶ್ ಧನೂರ್ ಅವರಿಗೆ ಅಭಿನಂದನಾ ಸಮಾರಂಭ

ಸುವರ್ಣ ಬೆಳಕು ಫೌಂಡೇಷನ್ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ದಿನಾಂಕ: ೧೩-೦೭-೨೦೨೨ರ ಸಂಜೆ ೬:೦೦ಕ್ಕೆ ವಿಜಯನಗರ ೧ನೇ ಹಂತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಂ.ಪುಟ್ಟರಾಜ ಗವಾಯಿಗಳವರ…