Category: ಮೈಸೂರು

ರೈತರ ಆರ್ಥಿಕ ಶಕ್ತಿ ಹೆಚ್ಚಳಕ್ಕೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ: ಬಸವರಾಜ ಎಸ್. ಬೊಮ್ಮಾಯಿ,

ಮೈಸೂರು, ಡಿಸೆಂಬರ್ 27 ರೈತನ ಆದಾಯ ಹೆಚ್ಚಿಸುವ ಸಲುವಾಗಿ ಹೊಸ ನಿರ್ದೇಶನಾಲಯವನ್ನು ಸ್ಥಾಪಿಸಲಾಗುತ್ತಿದೆ. ಈ ಮೂಲಕ ರೈತರ ಆದಾಯಕ್ಕೆ ಬೇಕಾದ ಸಮಗ್ರ ಕೃಷಿ, ಇತರ ಕೃಷಿ ಚಟುವಟಿಕೆಗಳ ಚಿಂತನೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಹೇಳಿದರು.ರಾಜ್ಯ ರೈತ…

ಮಿಷನ್ ಮೋದಿ ಅಗೈನ್ ಪಿ ಎಂ..ಸಂಘಟನೆಯ..ಜಿಲ್ಲಾ ಘಟಕದ ಉದ್ಘಾಟನೆ,

ಮೈಸೂರು ನಗರದ ಇನ್ಸ್ ಟಿಟ್ಯೂಟ್ ಆಫ್ ಇಂಜಿನೀಯರಿಂಗ್ ಸಭಾಂಗಣದಲ್ಲಿ ..ಡೆಮಾಕ್ರಸಿ ಡೆವಲೆಪ್ ಮೆಂಟ್ ಟ್ರಸ್ಟ್ ಸಹಯೋಗದಲ್ಲಿ..ಮಿಷನ್ ಮೋದಿ ಅಗೈನ್ ಪಿ ಎಂ..ಸಂಘಟನೆಯ..ಜಿಲ್ಲಾ ಘಟಕದ ಉದ್ಘಾಟನೆ ನೆರವೇರಿಸಲಾಯಿತು..ಕಾರ್ಯಕ್ರಮದಲ್ಲಿ ಸಂಘಟನೆಯ..ದ್ಯೇಯೋದ್ದೇಶಗಳು..ಪ್ರಧಾನಿ ನರೇಂದ್ರ ಮೋದಿಯವರ..ಭ್ರಷ್ಟಾಚಾರ ರಹಿತ..ಪಾರದರ್ಶಕ ..ಜನಪರ ಯೋಜನೆಗಳನ್ನು ಜನತೆಗೆ ತಲಪಿದುವ ಸಂಕಲ್ಪ ಕೈಗೊಳ್ಳಲಾಯಿತು. ರಾಷ್ಟ್ರೀಯ…

ವಿಕಾಸದ ಹೆಜ್ಜೆಯನ್ನಿಡಿ ಅದು ಪ್ರೇಮ ವಿಕಾಸವಾಗಿರಲಿ”

ಲೇಖನ ಅಭಿವ್ಯಕ್ತಿ :-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಕೆ.ಎಸ್ ನರಸಿಂಹಸ್ವಾಮಿ‌ಯವರು ಪ್ರೇಮಕವಿ‌ ಎನ್ನುವ ಭಾವದಲ್ಲಿ ಈ ವರ್ತಮಾನದ ಮುಖ್ಯ ಅಗತ್ಯತೆ ಒಂದನ್ನು ಗುರುತಿಸಿಕೊಳ್ಳಬಹುದು ಅಥವಾ ಕಳೆದುಹೋಗುತ್ತಿರುವ ಭಾವವೊಂದನ್ನು ತೋರ್ಪಡಿಸುತ್ತದೆ.ಮನುಷ್ಯನು ಈ ಪರಿಯ ಹಂತಕ್ಕೆ ಹೋಗಿದ್ದು ಅವನ ಆರಂಭವನ್ನು ಪುನಃ ಸೂಚಿಸುತ್ತಿದೆ.ಅಂದರೆ ಆರಂಭದಲ್ಲಿ ಮಾನವ ಮೃಗಜೀವಿ…

ಶಿಕ್ಷಣ ಮತ್ತು ವೃತ್ತಿ, ವ್ಯಕ್ತಿತ್ವ ಬೆಳವಣಿಗೆ, ಸಂಬಂಧಗಳು, ಆರೋಗ್ಯ ಮತ್ತು ಜೀವನಶೈಲಿಯುವ ಸ್ಪಂದನ ಅರಿವು ಕಾರ್ಯಕ್ರಮ,

. ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೈಸೂರು ಹಾಗೂ ಜನ ಆರೋಗ್ಯ ಕೇಂದ್ರ ಎಪಿಡಿಮಿಯಾಲಜಿ ವಿಭಾಗ ನಿಮಾನ್ಸ್ ಬೆಂಗಳೂರು ಇವರ ಸಹಯೋಗದೊಂದಿಗೆ ಯುವ ಸ್ಪಂದನ ಅರಿವು ಕಾರ್ಯಕ್ರಮವನ್ನು ದಿನಾಂಕ 23.12. 2021 ರಂದು ಜೆಎಸ್ಎಸ್ ಮಹಿಳಾ ಪಾಲಿಟೆಕ್ನಿಕ್…

ರಾಷ್ಟ್ರೀಯ ಗ್ರಾಹಕರ ದಿನಾಚರಣೆ -2021 ಕಾರ್ಯಕ್ರಮ

ಮೈಸೂರು, ಡಿಸೆಂಬರ್ 22:- ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ…

6 ನೇ ವಾರ್ಡ್ ಉಪಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ,

6 ನೇ ವಾರ್ಡ್ ಉಪಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆಡಿ. ೨೭ ರಂದು ಚಾಮರಾಜನಗರ ನಗರಸಭೆ 6 ನೇ ವಾರ್ಡ್‌ಗೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ನಗರದ 6 ನೇ ವಾರ್ಡಿನ ಬೀದಿಗಳಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಸಯ್ಯದ್ ಅತೀಕ್…

ಶ್ರೀ.ಸಾಮಾನ್ಯನೇ ಕನ್ನಡ ತಾಯಿಯ ಮಾನ್ಯನು,

ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್) ಕನ್ನಡಿಗರ ಸ್ವಾಭಿಮಾನಕ್ಕೆ ಆಗಾಗ ಕಿಚ್ಚು ಹಚ್ಚಿಸುವ ಕೆಟ್ಟಚಾಳಿ ಅನ್ಯಭಾಷಿಗರ ಹವ್ಯಾಸವಾಗಿದೆ. ಕನ್ನಡಿಗರ ಒಳ್ಳೆಯ ಗುಣಗಳನ್ನು ಸಹಿಸಲಾಗದವರ ಮನಸ್ಥಿತಿಯೇ ಹೀಗೆನ್ನಬಹುದು. ಕನ್ನಡ ನೆಲ, ಜಲ, ಭಾಷೆಗೆ ಇಂದು ಮಾತ್ರ ಅವಮಾನವಾಗುತ್ತಿಲ್ಲ ಬಹಳ ಹಿಂದಿನಿಂದಲೂ ಈ ರೀತಿಯ ಅವಮಾನ…

ಮೈಸೂರಿನಲ್ಲಿ ಮೊದಲ ಬಾರಿಗೆ ಸ್ಟೆಮ್ ಸೆಲ್ ಚಿಕಿತ್ಸೆ ಮೂಲಕ ಇಷೆಮಿಕ್ ಲೆಗ್ ತೊಂದರೆಯಿದ್ದ ರೋಗಿಯ ಕಾಲನ್ನು ಉಳಿಸಿದ ವೈದ್ಯರು,

ಮೈಸೂರು ೨೨, ೨೦೨೧ :- ತಮ್ಮ ಎಡಕಾಲಿನ ಹಿಮ್ಮಡಿ ಕಪ್ಪಾಗಿರುವ ತೊಂದರೆಯೊಂದಿಗೆ ೮೮ ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ (ಎಂಎಚ್‌ಎಂ) ಬಂದಿದ್ದರು. ಅವರು ಮಧುಮೇಹ ರೋಗಿಯಾಗಿದ್ದು, ಇದಕ್ಕಾಗಿ ನಿಗದಿತ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಸ್ತುತ ಸಮಸ್ಯೆಗಾಗಿ ಅವರು ಹಲವಾರು ಔಷಧಗಳನ್ನು…

ಕೂರ್ಗ್ ಅನ್ನು ಆಕರ್ಷಿಸಿದ ಸಿಜಿಎಲ್-ಎನ್‌ಆರ್ ಓಪನ್ ಗಾಲ್ಫ್ ಚಾಂಪಿಯನ್‌ಶಿಪ್- 2021

ಕೂರ್ಗ್ ಅನ್ನು ಆಕರ್ಷಿಸಿದ ಸಿಜಿಎಲ್-ಎನ್‌ಆರ್ ಓಪನ್ ಗಾಲ್ಫ್ ಚಾಂಪಿಯನ್‌ಶಿಪ್ ೨೦೨೧~ ಈ ಪ್ರದೇಶದ ೧೫೦ಕ್ಕೂ ಹೆಚ್ಚಿನ ಗಾಲ್ಫ್ ಉತ್ಸಾಹಿಗಳು ಈ ಮುಕ್ತ ಗಾಲ್ಫ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ್ದರು.ಡಿಸೆಂಬರ್ ೨೧, ೨೦೨೧ :- ಅಗರಬತ್ತಿಯಿಂದ ವೈಮಾನಿಕ ಕ್ಷೇತ್ರದವರೆಗೆ ಹರಡಿರುವ ಸಮೂಹವಾದ ಎನ್‌ಆರ್ ಗ್ರೂಪ್…

ಅಪ್ಪನಾಗುವುದೆಂದರೆ ಆಕಾಶವನ್ನು ಮುಟ್ಟಿದಂತೆ;ಅನುಭಾವಿಯಾಗಿ ಕಂಡು ಮಕ್ಕಳಿಂದ ಕಲಿತು ಬದುಕಿನ ಸಿನಿಮಾದಲ್ಲಿ  ಯಶಸ್ವಿ ಪ್ರದರ್ಶನ ಕಾಣುವ ಯಶೋಗಾಥೆ”

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ವೀರ್ಯದ ಸೃಷ್ಟಿಗೆ ಮತ್ತು ಅದರ ದೈಹಿಕ ರೂಪಕ್ಕೆ ಕಾರಣನಾದವನು ಅಪ್ಪನೆನಿಸಲಾರ.ಆತನು ಪಿಂಡ ಕತೃಕಾರಕನಾಗಿ ನಾಮಮಾತ್ರ ಗುರುತನ್ನು ಪಡೆಯುತ್ತಾನಷ್ಟೇ.ಈವರೆಗಿನ ಆತನ ವ್ಯಕ್ತಿತ್ವಗಳೆಲ್ಲವೂ ಬದಲಾಗುವ ಹಂತಕ್ಕೆ ತಲುಪಿ ಅಪ್ಪ ಎನ್ನುವ ಪದವಿಯನ್ನು ಪೂರ್ಣಗೊಳಿಸುವುದಕ್ಕಾಗಿ ಕಲಿಯುವ ನಿರಂತರ ಬದುಕಿನ ಅಧ್ಯಾಯಗಳೇ ಆಗಿದೆ‌.ಮಕ್ಕಳೇ…

ಡಿ.23 ರಂದು ಜಿಲ್ಲಾಮಟ್ಟದ ಸಿರಿಧಾನ್ಯಗಳ ಕಾರ್ಯಾಗಾರ ಹಾಗೂ ವಸ್ತುಪ್ರದರ್ಶನ ಮತ್ತು ರಾಷ್ಟ್ರೀಯ ರೈತ ದಿನಾಚರಣೆ,

ಮೈಸೂರು, ಡಿಸೆಂಬರ್ – ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ-2021 ರ ಜಿಲ್ಲಾಮಟ್ಟದ ಸಿರಿಧಾನ್ಯಗಳ ಕಾರ್ಯಾಗಾರ ಹಾಗೂ ವಸ್ತುಪ್ರದರ್ಶನ ಮತ್ತು ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು 2021ರ ಡಿಸೆಂಬರ್ 23ರಂದು ಬೆಳಗ್ಗೆ 10.30 ಗಂಟೆಗೆ ಊಟಿ ರಸ್ತೆಯಲ್ಲಿರುವ ಜೆ.ಎಸ್.ಎಸ್ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ ಎಂದು…

ಡಿ.22 ರಂದು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ,

ಡಿ.22 ರಂದು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭಮೈಸೂರು, ಡಿಸೆಂಬರ್:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ 2021ರ ಡಿಸೆಂಬರ್ 22ರಂದು ಬೆಳಿಗ್ಗೆ 11 ಗಂಟೆಗೆ ಕಾವೇರಿ ಸಭಾಂಗಣದಲ್ಲಿ ಸಹಾಯಕ…

ಕಿತ್ತೂರು ರಾಣಿ ಚೆನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ,

ಮೈಸೂರು, ಡಿಸೆಂಬರ್ – ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2021-22ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ವ್ಯಕ್ತಿ ಅಥವಾ ಸಂಸ್ಥೆಯು…

ರಾಷ್ಟ್ರಮಟ್ಟದ ಕಲೋತ್ಸವ ಸ್ಪರ್ಧೆಗೆ ಜಿ.ಬಿ.ಸರಗೂರಿನ ವಿದ್ಯಾರ್ಥಿನಿ ಆಯ್ಕೆ,

ರಾಷ್ಟ್ರಮಟ್ಟದ ಕಲೋತ್ಸವ ಸ್ಪರ್ಧೆಗೆ ಜಿ.ಬಿ.ಸರಗೂರಿನ ವಿದ್ಯಾರ್ಥಿನಿ ಆಯ್ಕೆ ಮೈಸೂರು ಡಿ.- ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಿಕೊಟ್ಟಿರುವ ‘ರಾಷ್ಟ್ರಮಟ್ಟದ ಕಲೋತ್ಸವ’ ಸ್ಪರ್ಧೆಗೆ ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಭವ್ಯ…

ರಾಣೆಬೆನ್ನೂರಿನ ಅಬಕಾಸ್ ರಾಣಿ..!

ಗೀತಾ ರೆಡ್ಡಿಯವರ ಇದುವರೆಗಿನ ಸಾಧನೆಗಳು :ಭಾರತದಲ್ಲಿ 750 ಅಬ್ಯಾಕಸ್ ಕಲಿಕಾ ಕೇಂದ್ರಗಳಿವೆ. ಅದರಲ್ಲಿ 35 ಕಲಿಕಾ ಕೇಂದ್ರಗಳನ್ನು ಗುರುತಿಸಿ ಅವರಿಗೆ ಟೈಟನ್ ಅವಾರ್ಡ್ ನೀಡುತ್ತಾರೆ. 2011 ರಿಂದ ಸತತವಾಗಿ 8 ವರ್ಷಗಳಿಂದ ಈ ಅವಾರ್ಡ್‍ಗೆ ಗೀತಾ ರೆಡ್ಡಿಯವರು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.…