ಓದುಗರು, ಸಾಹಿತಿಗಳಿಗೆ ದಾ.ರಾ.ಬೇಂದ್ರೆ ಸ್ಫೂರ್ತಿ
ಚಾಮರಾಜನಗರ:ಕನ್ನಡದ ಓದುಗರಿಗೆ ಮತ್ತು ಸಾಹಿತಿಗಳಿಗೆ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಸ್ಫೂರ್ತಿ ತುಂಬಿದ್ದಾರೆ . ಬೇಂದ್ರೆಯವರು ಕನ್ನಡ ಸಾಹಿತ್ಯ ವನ್ನೂ ಶ್ರೀಮಂತಗೊಳಿಸಿದ ಶ್ರೇಷ್ಠ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಇವರ ಕವನಗಳು , ನಾಟಕಗಳು, ವಿಮರ್ಶಾ ಗ್ರಂಥಗಳು ಪ್ರಬಂಧಗಳು ವಿಶ್ವದ ಕನ್ನಡಿಗರ ಹೃದಯ…
