ಇಎನ್‌ಟಿ ವೈದ್ಯ ಡಾ. ಎ.ಆರ್. ಬಾಬುಗೆ ವೈದ್ಯಭೂಷಣ ಪ್ರಶಸ್ತಿ ಪ್ರದಾನ
ಚಾಮರಾಜನಗರ: ಚಾಮರಾಜನಗರದಲ್ಲಿ ಸ್ನೇಹಬಳಗದ ವತಿಯಿಂದ ಮೈಸೂರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಆಡಳಿತ ಮಂಡಳಿಯ ನೂತನ ನಾಮನಿರ್ದೇಶಕರಾಗಿ ನೇಮಕವಾಗಿರುವ ನಗರದ ಇಎನ್‌ಟಿ ವೈದ್ಯರಾದ ಡಾ. ಎ.ಆರ್. ಬಾಬು ಅವರಿಗೆ ವೈದ್ಯಭೂಷಣ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.ಸ್ನೇಹಬಳಗದ ಅಧ್ಯಕ್ಷ ಕೆ.ಮಹದೇವಸ್ವಾಮಿ ಮಾತನಾಡಿ,…
