ಜಲ ಜೀವನ್ ಮಿಷನ್ ಉತ್ತಮ ಯೋಜನೆ : ಶಾಸಕರಾದ ಆರ್. ನರೇಂದ್ರ
ಚಾಮರಾಜನಗರ: ಜಲ ಜೀವನ್ ಮಿಷನ್ ಒಂದು ಉತ್ತಮ ಯೋಜನೆಯಾಗಿದ್ದು ಬರಪೀಡಿತ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದು ಶಾಸಕರಾದ ಆರ್. ನರೇಂದ್ರ ಅವರು ತಿಳಿಸಿದರು. ಜಲ ಜೀವನ್ ಮಿಷನ್ ಉದ್ದೇಶ, ನೀರಿನ ಸದುಪಯೋಗ, ಮಿತ ಬಳಕೆ ಹಾಗೂ ನೈರ್ಮಲ್ಯದ ಕುರಿತು ಹನೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ತರಬೇತಿ…
