Author: mahesh.mys

ಭಾರೀ ಬಿರುಗಾಳಿ, ಮಳೆಗೆ ಬಾಳೆತೋಟ, ಮನೆ ಸಂಪೂರ್ಣ ನಾಶ

ಸರಗೂರು: ತಾಲೂಕಿನಾದ್ಯಂತ ಶುಕ್ರವಾರ, ಶನಿವಾರ ರಾತ್ರಿ ಸುರಿದ ಭಾರಿ, ಗಾಳಿ ಮಳೆಗೆ ರೈತರ ಬೆಳೆಗಳು, ಕಟಾವಿಗೆ ಬಂದಿದ್ದ ಬೆಳೆಗಳೂ ಸಂಪೂರ್ಣವಾಗಿ ನೆಲೆ ಕಚ್ಚಿದ್ದು, ಮನೆಗಳ ಮೇಲೆ ತೆಂಗಿನ ಮರಗಳು ಬಿದ್ದು ಸಂಪೂರ್ಣವಾಗಿ ಜಖಂಗೊಂಡಿವೆ. ಅಲ್ಲದೆ ಬಿರುಗಾಳಿಗೆ ಸಿಮೆಂಟ್‌ನ ತಗಡುಗಳು ಹಾರಿ ಹೋಗಿದ್ದು,…

ಬಿಜೆಪಿ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಹಿಂದಿ ಹೇರಿಕೆ ಮುನ್ನಲೆಗೆ: ಗಿರೀಶ್.ಆರ್ ಲಕ್ಕೂರು

ಗುಂಡ್ಲುಪೇಟೆ: ಬಿಜೆಪಿ ಸರ್ಕಾರ ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಕರ್ನಾಟಕದಲ್ಲಿ ಹಿಂದಿ ಹೇರಿಕೆಯಂತಹ ವಿಚಾರವನ್ನು ಮುನ್ನಲೆಗೆ ತರುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಗಿರೀಶ್.ಆರ್ ಲಕ್ಕೂರು ಆಕ್ರೋಶ ಹೊರಹಾಕಿದರು. ಹಿಂದಿ ರಾಷ್ಟ್ರ ಭಾಷೆಯಲ್ಲದಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ದಿನೇ ದಿನೇ ದೇಶದಲ್ಲಿ ಹಿಂದಿ…

ಮೊಬೈಲ್ ಪತ್ತೆಹಚ್ಚಿ ವಾಪಸ್ ನೀಡಿದ ಬೇಗೂರು ಪೊಲೀಸರು

ಗುಂಡ್ಲುಪೇಟೆ: ಬಸ್‍ನಲ್ಲಿ ಪ್ರಯಾಣಿಸುವಾಗ ಮೊಬೈಲ್ ಕಳೆದುಕೊಂಡಿದ್ದ ವಿದ್ಯಾರ್ಥಿಯ ಮೊಬೈಲ್ ಪತ್ತೆ ಹಚ್ಚಿ ಮತ್ತೆ ಆತನಿಗೆ ಬೇಗೂರು ಠಾಣೆ ಪೊಲೀಸರು ಹಸ್ತಾಂತರ ಮಾಡಿದ್ದಾರೆ. ತಾಲೂಕು ಕೊಡಗಾಪುರ ಗ್ರಾಮದ ಕಾಲೇಜು ವಿದ್ಯಾರ್ಥಿ ಕೆ.ಪಿ.ಭರತ್ ಎಂಬಾತ ಬೇಗೂರಿನಿಂದ ನಂಜನಗೂಡಿನ ಕಾಲೇಜಿಗೆ ಬಸ್ ನಲ್ಲಿ ಪ್ರಯಾಣಿಸುವಾಗ ಮೊಬೈಲ್…

ನಿಲ್ದಾಣದೊಳಗೆ ನುಗ್ಗಿದ ಚರಂಡಿ ಕೊಳಚೆ ನೀರು: ಪ್ರಯಾಣಿಕರಿಗೆ ತೊಂದರೆ

ಗುಂಡ್ಲುಪೇಟೆ: ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಚರಂಡಿ ಕೊಳಚೆ ನೀರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದೊಳಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದ್ದು, ದುರ್ವಾಸನೆ ಕುಡಿದು ನಿಲ್ದಾಣದೊಳಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ…

ಚಾಮಲಾಪುರದಲ್ಲಿ ಅಂಬೇಡ್ಕರ್, ಬಾಬು ಜಗಜೀವನ್‌ರಾಂ ಜಯಂತಿ

ಸರಗೂರು: ತಾಲೂಕಿನ ಚಾಮಲಾಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿ ಹರಿಕಾರಕ ಡಾ.ಬಾಬು ಜಗಜೀವನ್‌ರಾಂ ಅವರ ಜಯಂತಿ ಕಾರ್ಯಕ್ರಮವನ್ನು ಬಹಳ ವಿಶಿಷ್ಟವಾಗಿ ಆಚರಿಸಲಾಯಿತು.ಜಯಂತಿ ಕಾರ್ಯಕ್ರಮದ ಅಂಗವಾಗಿ ಅಂಬೇಡ್ಕರ್, ಬಾಬು ಜಗಜೀವನ್‌ರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಗ್ರಾಮದ ಪ್ರಮುಖ…

ಮೇ ಡೇ :ಒಂದು ಕಿರುನೋಟ

ಅನಾದಿಕಾಲದಿಂದಲೂ ಬಂಡವಾಳಶಾಹಿಗಳ ಐಶಾರಾಮ ಬದುಕನ್ನು ಕಟ್ಟಿಕೊಟ್ಟವರು ಕಾರ್ಮಿಕರು. ಸಿರಿವಂತರು ಚಿನ್ನದತಟ್ಟೆಯಲ್ಲಿ ತಿಂದು ಬೆಳ್ಳಿಯಲೋಟದಲ್ಲಿ ಕುಡಿದು ಸುಪ್ಪತ್ತಿಗೆಯಲ್ಲಿಮಲಗಿ ಜೀವನ ನಡೆಸಲು ಮೂಲಕಾರಣ ಶ್ರಮಿಕರು. ಒಂದುವರ್ಗವು ದುಡಿಯುವ ಶಾಪಕ್ಕೆಂದೆ ಬದ್ಧವಾಗಿದ್ದರೆ ಇನ್ನೊಂದುವರ್ಗವು ಸುಖಿಸುವ ವರಕ್ಕೆಂದೇ ಸಿದ್ಧವಾಗಿರುತ್ತದೆ. ಹಣೆಬರಹ ವಿಧಿವಿಲಾಸ ಪಾಲಿಗೆಬಂದದ್ದುಪಂಚಾಮೃತ ಮುಂತಾದ ಒಣವೇದಾಂತ ಒತ್ತಟ್ಟಿಗಿಟ್ಟು…

ರಾಗಿ ಖರೀದಿ ನೋಂದಣಿ ಕೇಂದ್ರಕ್ಕೆ ಶಾಸಕ ಕೆ.ಮಹದೇವ್ ಭೇಟಿ

ಸ್ಥಗಿತಗೊಂಡ ಬೆಟ್ಟದಪುರ ರಾಗಿ ಖರೀದಿ ನೋಂದಣಿ ಕೇಂದ್ರಕ್ಕೆ ಶಾಸಕ ಕೆ.ಮಹದೇವ್ ಭೇಟಿ ಎಲ್ಲಾ ರೈತರು 3ನೇ ಬಾರಿಗೆ ರಾಗಿ ಬಿಡಲು ಮುಖ್ಯಮಂತ್ರಿ ಜೊತೆ ಚರ್ಚಿಸುವೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ಗುರಿ ಮುಗಿದಿದೆಯೆಂದು…

ಚಿಕ್ಕದೇವಮ್ಮನ ಬೆಟ್ಟಕ್ಕೆ ಎಂಎಲ್‌ಸಿ ಸಂದೇಶ್ ಭೇಟಿ

ಸರಗೂರು: ಎಚ್.ಡಿ.ಕೋಟೆ ಹಿಂದುಳಿದ ತಾಲೂಕನ್ನು ನೋಡಲ್ ಕ್ಷೇತ್ರವಾಗಿ ಪಡೆದು ನನ್ನ ಅಧಿಕಾರ ಅವಧಿಯಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸಿದ ತೃಪ್ತಿ ತಂದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಚಲನಚಿತ್ರ ನಿರ್ಮಾಪಕ ಸಂದೇಶ್ ನಾಗರಾಜು ಹೇಳಿದರು. ತಾಲೂಕಿನ ಚಿಕ್ಕದೇವಮ್ಮನ ಬೆಟ್ಟದ ದೇವಸ್ಥಾನದಲ್ಲಿ ಪಟ್ಟಣ…

ST ಮೀಸಲಾತಿಯನ್ನು ಶೇ 7.5 ಶೇಕಡ ಮೀಸಲಾತಿ ಬೇಡಿಕೆ ಜಿಲ್ಲಾಧಿಕಾರಿಗೆ ಮನವಿ

ಮೈಸೂರು -28 ಕರ್ನಾಟಕ ರಾಜ್ಯದಲ್ಲಿ 2011 ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಪರಿಶಿಷ್ಟ ಪಂಗಡದವರ ಜನಸಂಖ್ಯೆ 42 ಲಕ್ಷದ 48 ಸಾವಿರ 987 ಇದ್ದು ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಇವರ ಪ್ರಮಾಣ 6.95 % ರಷ್ಟು ಇರುತ್ತದೆ. ಈ ಈ…

ಏ 27 ಕ್ಕೆ ಕಿಂಗ್ಸ್ ಕೋರ್ಟ್ ಮಾಯಾಸ್ ಉದ್ಘಾಟನೆ

ಮೈಸೂರು :25 ಮೈಸೂರಿನ ಹೆಸರಾಂತಾ ಹೋಟಲ್‌ಗಳಲ್ಲಿ ಒಂದಾದ ಕಿಂಗ್ಸ್ ಕೋರ್ಟ್ ಮಾಯಾಸ್’ ಎಂಬ ಹೊಸ ಹೆಸರಿನೊಂದಿಗೆ ಉದ್ಘಟನೆಗೊಳ್ಳಲಿದೆ. ಕಿಂಗ್ಸ್ ಕೋರ್ಟ್ ಮಾಯಾಸ್’ ಎಂಬ ಹೆಸರಿನೊಂದಿಗೆ ಉದ್ಘಾಟನೆಗೊಳ್ಳಲಿದೆ.ನಗರದ ಜೆ.ಎಲ್.ಬಿ ರಸ್ತೆಯಲ್ಲಿರುವ ಕಿಂಗ್ಸ್ ಕೋರ್ಟ್ ಮಾಯಾಸ್ ಸಹಬಾಗಿತ್ವದಲ್ಲಿ ಮುನ್ನಡೆಸಲಿದೆ. ಎಂದು ಮಾಯಾಸ್ ಗ್ರೂಪ್ ಅಧ್ಯಕ್ಷ…

ತೋಟಗಾರಿಕೆ ಬೆಳೆಗಳನ್ನು ರೈತರು ಬೆಳೆಯಲು ಅಧಿಕಾರಿಗಳು ಉತ್ತೇಜನ ನೀಡಬೇಕು ಶಾಸಕ ಕೆ. ಮಹದೇವ್

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಪುಟ್ಟಣ್ಣ ಕಣಗಾಲ್ ಗ್ರಾಮದಲ್ಲಿ ಭೂತಾಯಿ ರೈತ ಉತ್ಪಾದಕ ಸಂಸ್ಥೆಯ ಕಚೇರಿ ಆವರಣದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ತೆಂಗು ಬೆಳೆ ಅಭಿವೃದ್ಧಿ ತರಬೇತಿ ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು…

ವಿಶ್ವ ಭೂಮಿ ದಿನ :ಜಾಗೃತಿ ಜಾಥಾ

ಹಾರ್ಟ್ ಸಂಸ್ಥೆ, ನ್ಯೂ ಡಯಾಕೇರ್ & ಪಾಲಿಕ್ಲಿನಿಕ್ ಹಾಗೂ ಭೂವಿಜ್ಞಾನ ಅಧ್ಯಾಯನ ವಿಭಾಗ, ಮಾನಸಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಜಾಥಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಾ. ಪಿ. ಮಾದೇಶ್…

ಮೈಸೂರು ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳ ಜನನ

ಮೈಸೂರು: ೨೩ ನಗರದ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಕ್ಲಿನಿಕ್ ಮತ್ತು ಫರ್ಟಿಲಿಟಿ ಸೆಂಟರ್‌ನಲ್ಲಿ ತ್ರಿವಳಿ ಮಕ್ಕಳ ಜನನವಾಗಿದೆ. ಅವಧಿಗೂ ಮುನ್ನ ಜನಿಸಿರುವ ತ್ರಿವಳಿ ಮಕ್ಕಳು ಆರೋಗ್ಯಕರವಾಗಿವೆ ಎಂದು ಆಸ್ಪತ್ರೆಯ ವತಿಯಿಂದ ತಿಳಿಸಲಾಗಿದೆ. ೩೦ ವಾರಗಳ(ಗರ್ಭಧಾರಣೆಯ ೭ನೇ ತಿಂಗಳು)…

ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ

ಗುಂಡ್ಲುಪೇಟೆ: ಪಟ್ಟಣದ ಶ್ರೀರಾಮ ಮಂದಿರದಲ್ಲಿ 114ನೇ ವರ್ಷದ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ ಗುರುವಾರ ಬಹಳ ವಿಜೃಂಭಣೆಯಿಂದ ನಡೆಯಿತು. ಶ್ರೀರಾಮ ನವಮಿ ಹಿನ್ನೆಲೆ ಸತತ 12 ದಿನಗಳಿಂದ ನಾನಾ ಬಗೆಯ ಹೋಮ, ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ಗುರುವಾರ ಚೈತ್ರ ಪಂಚಮೀ ಹಿನ್ನೆಲೆ ಶ್ರೀರಾಮ…

ಅಸಾಂಕ್ರಾಮಿಕ ರೋಗ ತಡೆಗೆ ಹಲವು ಯೋಜನೆ ಜಾರಿ: ಟಿಹೆಚ್‍ಓ ಡಾ.ರವಿಕುಮಾರ್

ಗುಂಡ್ಲುಪೇಟೆ: ಅಸಾಂಕ್ರಾಮಿಕ ರೋಗದಿಂದ ಹೆಚ್ಚಿನ ತೊಂದರೆಗಳು ಇತ್ತೀಚಿನ ದಶಕಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ತಡೆಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಸಲಹೆ ನೀಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ…