Author: mahesh.mys

   ಸಾಂಸ್ಕ್ರತಿಕ ನಗರ ಮೈಸೂರಲ್ಲಿ ಮಣ್ಣು ಉಳಿಸಿ ಅಭಿಯಾನದ ಸದ್ಗುರು ಮಾತುಕತೆ

ಮೈಸೂರು: ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ನೇತೃತ್ವದ ‘ಮಣ್ಣು ಉಳಿಸಿ’ ಅಭಿಯಾನ ನಗರದಲ್ಲಿ ಭಾನುವಾರ ಅದ್ದೂರಿಯಾಗಿ ಮುಕ್ತಾಯವಾಯಿತು. ಮಣ್ಣಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ೧೦೦ ದಿನಗಳು ಕಾಲ ಅಂದಾಜು ೩೦ ಸಾವಿರ ಕಿ.ಮೀ ಬೈಕ್ ಪ್ರವಾಸ…

ಭಾರತದ ಯೋಗ- ವಿಶ್ವಕ್ಕೆ ಸುಯೋಗ

ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯ ಚ ವೈದ್ಯಕೇನ| ಯೋಪಾಕರೋತ್ತಂ ಪ್ರವರಂ ಮುನೀನಾಂ ಪತಂಜಲಿಂ ಪ್ರಾಂಜಲಿಂರಾನತೋಸ್ಮಿ|| ಅಂತರಂಗದ ದೋಷಗಳನ್ನು ಯೋಗದರ್ಶನದ ಮೂಲಕ,ಶಬ್ದಪ್ರಯೋಗದ ದೋಷಗಳನ್ನು ವ್ಯಾಕರಣ ಮಹಾಭಾಷ್ಯದ ಮೂಲಕ, ಜಗತ್ತಿಗೆ ಶರೀರದ ದೋಷಗಳನ್ನು ವೈದ್ಯಶಾಸ್ತ್ರ ದ ಮೂಲಕ ದೂರಗೊಳಿಸಿದ ಶ್ರೇಷ್ಠ ಮುನಿ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೫
ಚಂದ್ರಶೇಖರ್[ಎಡಕಲ್ಲುಗುಡ್ಡ]

ಚಂದ್ರಶೇಖರ್ ೧೯೫೫ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ, ವಿದೇಶ ವಿಶ್ವವಿದ್ಯಾನಿಲಯದ ಎಂ.ಟೆಕ್. ಪದವಿ ಪಡೆದರು. ಖ್ಯಾತ ನಿರ್ದೇಶಕ ಎನ್.ಲಕ್ಷ್ಮೀನಾರಾಯಣ್ ಮೂಲಕ ಆರ್. ನಾಗೇಂದ್ರರಾವ್ ನಿರ್ದೇಶನದ ’ನಮ್ಮಮಕ್ಕಳು’ ಚಿತ್ರದಿಂದ ಸ್ಯಾಂಡಲ್ವುಡ್ ಪ್ರವೇಶ. ಖ್ಯಾತ ನಟಿ ಹರಿಣಿ ಈ…

ಎಡ- ಬಲಗಳ ಒರಳಿಗೆ ಸಿಲುಕಿರುವ ಪಠ್ಯ!

ಮೂಡುವನು ರವಿ ಮೂಡುವನುಕತ್ತಲೊಡನೆ ಜಗಳಾಡುವನುಮೂಡಣ ರಂಗಸ್ಥಳದಲಿ ನೆತ್ತರಮಾಡುವನು ಕುಣಿದಾಡುವನು. ಶನಿವಾರ ಬಂತೆಂದರೆ ಶಾಲೆಯಲ್ಲಿ ಪದ್ಯಗಳದ್ದೇ ಸದ್ದು ಮೊಳಗುತ್ತಿದ್ದ ಕಾಲವದು. ಕಂಠಪಾಠ ಮಾಡಿ ಒಪ್ಪಿಸದಿದ್ದರೆ ಶಿಕ್ಷಕರ ಬೆತ್ತದ ಏಟೂ ಮಾರ್ನಿಂಗ್ ಕ್ಲಾಸಿನ ಚಳಿಗೆ ಬಿಸಿಹುಟ್ಟಿಸುವಂತೆಯೇ ಇರುತ್ತಿತ್ತು. ’ಸುರಸುಂದರ ತರುಲತೆಗಳ ಬೃಂದಾವನ ಲೀಲೆ’, ’ಗೋವಿನಹಾಡು’,…

ಯೋಗ ಡೇ ಚಿತ್ರ ಕಲಾ ಪ್ರದರ್ಶನ

ಮೈಸೂರು -11 ನಮ್ಮ ದೇಶದ ಹೆಮ್ಮಯ ಪ್ರಧಾನಮಂತ್ರಿಗಳಾದ ಶ್ರೀ ನೆರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಕಲಾವಿದರಾದ ಶಿವಕುಮಾರ್. ಹೆಚ್ ದೊಡ್ಡರಸಿನಕೆರೆ ರವರ ಕೈಯಲ್ಲಿ ಅರಳಿದ ಚಿತ್ರಕಲಾ ಯೋಗಸನಾದ ಭಂಗಿಗಳ ಚಿತ್ರಕಲಾ ಪ್ರದರ್ಶನ ದಿನಾಂಕ: 12.06.2022 ರಂದು ಬೆಳಗ್ಗೆ…

ಅರ್ಮ್ ರೆಸ್ಲಿಂಗ್ ಚಾಂಪಿಯನ್‌ಶಿಪ್: ಮೈಸೂರಿನ ರಾಜುಗೆ ಚಿನ್ನದ ಪದಕ

ಮೈಸೂರು : ಜೂ 10 ಇತ್ತೀಚಿಗೆ ನೆಡೆದ ಹೈದರಬಾದ್ ಗಾಚಿಬೋಲಿ ಒಳಾಂಣಗಣ ಕ್ರೀಡಾಂಗಣದಲ್ಲಿ ನೆಡೆದ ೪೪ ನೇ ನ್ಯಾಷನಲ್ ಅರ್ಮ್ ರೆಸ್ಲಿಂಗ್ ಚಾಂಪಿಯನ್ ಶಿಪ್‌ನಲ್ಲಿ ಮೈಸೂರಿನ ೯೫ ಕೆಜಿ.ಯ ಬಲಗೈ ಹಾಗೂ ಎಡಗೈ ವಿಭಾಗದಲ್ಲಿ ಎಂ.ರಾಜು, ಚಿನ್ನದ ಪದಕ ಗೆದ್ದಿದ್ದಾರೆ. ಚಿಕ್ಕಂದಿನಲ್ಲಿ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೪

ರಾಮ್‌ಗೋಪಾಲ್ ೧೯೪೪ರಲ್ಲಿ ಕರ್ನಾಟಕ-ಆಂಧ್ರ ಗಡಿನಾಡು ಚಿಕ್ಕಬಳ್ಳಾಪುರದಲ್ಲಿ ಜನಿಸಿದ ರಾಮಗೋಪಾಲ್ ಓರ್ವ ಬಿಸಿನೆಸ್‌ಮನ್. ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಲಿಲ್ಲ. ಬೆಳಗಾವಿ ಸ್ನೇಹಿತರ ಮೂಲಕ ಅನಿರೀಕ್ಷಿತವಾಗಿ ೪.೧.೧೯೬೬ರಂದು ಬಿಡುಗಡೆಯಾದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು. ಇದರ ನಿರ್ಮಾಪಕ ನೇಮಿನಾಥ…

ಗ್ರಾಮೀಣ ಬದುಕಿನ ಶ್ರೀಮಂತಿಕೆಯ ನಡುವೆ ಅರಳಿದ ಭಾಷೆ

‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್’ ಈ ಮಾತು ಕನ್ನಡಿಗರನ್ನು ಕುರಿತು ಶ್ರೀವಿಜಯ ಹೇಳಿದ ಹೆಗ್ಗಳಿಕೆಯ ಮಾತಾದರೂ ಅಲ್ಲಿ ಪ್ರತಿಬಿಂಬಿತವಾದದ್ದು ಯಾವುದೋ ನಗರದ ಅಥವಾ ಅರಮನೆಯ ಒಡ್ಡೋಲಗದ ನಡುವಿನ ಪಂಡಿತರನ್ನು ಕುರಿತು ಅಲ್ಲ ಅನ್ನುವುದು ಹದಿನಾರಾಣೆ ಸತ್ಯ. ಕನ್ನಡಿಗರ ಹಿರಿಮೆಯ ಕುರಿತು ಬರೆದ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೩

ಗೆಂಡೆತಿಮ್ಮ ಲೋಕೇಶ್ ಕನ್ನಡ ಚಿತ್ರರಂಗದ ಪ್ರಪ್ರಥಮ ಚಿತ್ರ ’ಸತಿ ಸುಲೋಚನ’ ಚಿತ್ರದ ಪ್ರಪ್ರಥಮ ನಾಯಕನಟ ದಿವಂಗತ ಸುಬ್ಬಯ್ಯ ನಾಯ್ಡುರವರ ಪುತ್ರ. ಬಾಲ್ಯದಿಂದಲೂ ಇವರಿಗೆ ರಂಗಭೂಮಿ ಮತ್ತು ಸಿನಿಮಾ ರಂಗದ ಅನುಭವ ಹೆಚ್ಚು. ಇವರ ದೇಹದಲ್ಲಿ ಕಲಾಸರಸ್ವತಿಯ ರಕ್ತ ಹರಿಯುತ್ತಿರುವುದರಿಂದ ಇವರ ಇಡೀ…

ಮೈಸೂರಿನ ಉದ್ಯಮಿ ಡಾ.ಎಸ್. ಪ್ರಭುಶಂಕರ್ ಅವರಿಗೆ ಪ್ರತಿಷ್ಟಿತ ಕರ್ನಾಟಕ ಬಿಸಿನೆಸ್ ಅವಾರ್ಡ್ ಲಭಿಸಿದೆ.

ಮೈಸೂರು -30 ಮೈಸೂರು ಮೆಡಿಕಲ್ ಸಿಸ್ಟಂನ ಡಾ.ಎಸ್.ಪ್ರಭುಶಂಕರ್ ಅವರಿಗೆ ಕರ್ನಾಟಕ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್(ಕೆಟಿಸಿಸಿ) ವತಿಯಿಂದ ಕರ್ನಾಟಕ ಬಿಸಿನೆಸ್ ಅವಾರ್ಡ್ ನೀಡಲಾಗಿದೆ. ಶನಿವಾರ ಬೆಂಗಳೂರಿನ ಮನ್ಯತಾ ಟೆಕ್ ಪಾರ್ಕ್ ಬಳಿ ಇರುವ ಮ್ಯಾನ್‌ಪೋ ಕೇಂದ್ರದಲ್ಲಿ ನೆಡೆದ ವರ್ಣ ರಂಜಿತ ಸಮಾರಂಭದಲ್ಲಿ…

ಓದಿ ಬೋಧಕನಾಗು

ಕಾದಿ ಕ್ಷತ್ರಿಯನಾಗು ಶೂದ್ರ ವೈಶ್ಯನೆ ಆಗು ದುಡಿದು ಗಳಿಸಿ ಏನಾದರೂ ಆಗು ನಿನ್ನೊಲವಿನಂತಾಗು ಏನಾದರೂ ಸರಿಯೆ – ಮೊದಲು ಮಾನವನಾಗು ಎಂಬ ಕಾವ್ಯಾನಂದರ ಪದ್ಯ ನಾವು ಬಾಲ್ಯದಲ್ಲಿದ್ದಾಗ ಪಠ್ಯದಲ್ಲಿತ್ತು. ಅಂದು ಕೇವಲ ಕಂಠಸ್ಥ್ಯ ಕಂಠವಾಗಿದ್ದುದ್ದು ಜೀವನಾನುಭವಗಳು ಕೂಡಿಕೊಂಡಂತೆಲ್ಲ ಅರ್ಥವ್ಯಾಪ್ತಿಯೂ ಗರಿಗೆದುರುತ್ತಾ ಸಾಗುತ್ತಿದೆ.…

ಶಿಕ್ಷಣ ಮತ್ತು ಸಂಸ್ಕಾರ

ಓದಿ ಬೋಧಕನಾಗು ಕಾದಿ ಕ್ಷತ್ರಿಯನಾಗು ಶೂದ್ರ ವೈಶ್ಯನೆ ಆಗು ದುಡಿದು ಗಳಿಸಿ ಏನಾದರೂ ಆಗು ನಿನ್ನೊಲವಿನಂತಾಗು ಏನಾದರೂ ಸರಿಯೆ – ಮೊದಲು ಮಾನವನಾಗು ಎಂಬ ಕಾವ್ಯಾನಂದರ ಪದ್ಯ ನಾವು ಬಾಲ್ಯದಲ್ಲಿದ್ದಾಗ ಪಠ್ಯದಲ್ಲಿತ್ತು. ಅಂದು ಕೇವಲ ಕಂಠಸ್ಥ್ಯ ಕಂಠವಾಗಿದ್ದುದ್ದು ಜೀವನಾನುಭವಗಳು ಕೂಡಿಕೊಂಡಂತೆಲ್ಲ ಅರ್ಥವ್ಯಾಪ್ತಿಯೂ…

ಮಣಿಪಾಲ್ ಆಸ್ಪತ್ರೆಯಲ್ಲಿ ಯಶಸ್ವಿ ಅರ್ಯೋಟಿಕ್ ಸರ್ಜರಿ

ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ಮತ್ತು ವ್ಯಾಸ್ಕ್ಯುಲರ್ ತಜ್ಞರ ತಂಡವು ಕಳೆದ ೩೬ ತಿಂಗಳುಗಳಲ್ಲಿ ೧೨ ಅರ್ಯೋಟಿಕ್ ಸರ್ಜರಿಗಳನ್ನು ಯಶಸ್ವಿಯಾಗಿ ನಡೆಸಿದೆ. ೨೫ ವರ್ಷಗಳಿಗೂ ಅನುಭವವುಳ್ಳ ಇಡೀ ತಂಡದ ಪ್ರಯತ್ನದಿಂದ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಅರ್ಯೋಟಾ ಎಂದರೆ ಮನುಷ್ಯನ ದೇಹದ…

ಮೈ.ವಿ.ರವಿಶಂಕರ್ ಪರ ಶಾಸಕ ನಿರಂಜನಕುಮಾರ್ ಪ್ರಚಾರ

ಗುಂಡ್ಲುಪೇಟೆ: ಪಟ್ಟಣ ವ್ಯಾಪ್ತಿಯ ಹಲವು ವಾರ್ಡ್‍ಗಳಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರ ಶಾಸಕ ಸಿ.ಎಸ್.ನಿರಂಜನಕುಮಾರ್ ಮತಯಾಚನೆ ಮಾಡಿದರು. ಪಟ್ಟಣದ ವಿಜಯ ನಾರಾಯಣ ಸ್ವಾಮಿ ದೇವಸ್ಥಾನದಿಂದ ಪ್ರಚಾರ ಆರಂಭಿಸಿದ ಶಾಸಕರ ಹಲವು ವಾರ್ಡ್ ನ ಮನೆ ಮನೆಗೂ ಭೇಟಿ…