Author: mahesh.mys

ನೆಚ್ಚಿನ ಅಭ್ಯರ್ಥಿಗಳಿಗೆ ಹಕ್ಕು ಚಲಾಯಿಸಿದ ಮೈಸೂರು ಜನತೆ

ಸ್ಪಂದನ,ಕುವೆಂಪು ನಗರ,ಮೈಸೂರು.ಮತದಾನ ಹಬ್ಬ-2023ಭಾರತದ ಹೆಮ್ಮೆಯ ಪ್ರಜೆಗಳಾಗಿ ಸಾಂವಿಧಾನಕವಾಗಿಕೃಷ್ಣರಾಜ ಕ್ಷೇತ್ರದಲ್ಲಿ ಇಂದು ಮತ ಚಲಾಯಿಸಿ ,2023 ಚುನಾವಣೆಯ ಅಂಗವಾಗಿ ಕುವೆಂಪು ನಗರದ ತಪೋನಂದನ ಉದ್ಯಾನವನದಲ್ಲಿ ಆಲ್ಗೋಮೇನಿಯ ಗಿಡಗಳನ್ನು ನೆಡುವುದರ ಮೂಲಕ ಮತದಾನೋತ್ಸವ ಆಚರಿಸಲಾಯಿತು.ಈ ಆಚರಣೆಯ ಚಿತ್ರದಲ್ಲಿ ಡಾ.ಮರುಳ ಸಿದ್ದಪ್ಪ, ನಾಗರಾಜ್ ,ಲಕ್ಷ್ಮಣ್, ಪ್ರಕಾಶ್,…

ನೆಚ್ಚಿನ ಅಭ್ಯರ್ಥಿಗಳಿಗೆ ಹಕ್ಕು ಚಲಾಯಿಸಿದ ಮೈಸೂರು ಜನತೆ

ಮೈಸೂರು:- ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೈಸೂರು ವಿಧಾನಸಭಾ ಕ್ಷೇತ್ರಗಳಲ್ಲಿಯೂ ೨೦೨೩ ಚುನಾವಣೆಯ ಅಂಗವಾಗಿ ಸ್ಪಂದನ,ಕುವೆಂಪು ನಗರ,ಮೈಸೂರು ಮತದಾನ ಹಬ್ಬ-2023ಕುವೆಂಪು ನಗರದ ತಪೋನಂದನ ಉದ್ಯಾನವನದಲ್ಲಿ ಆಲ್ಗೋಮೇನಿಯ ಗಿಡಗಳನ್ನು ನೆಡುವುದರ ಮೂಲಕ ಮತದಾನೋತ್ಸವ ಆಚರಿಸಲಾಯಿತು.ಈ ಆಚರಣೆಯಲ್ಲಿ ಪಾಲ್ಗೊಂಡಿದ್ದವರು. ಎಂ.ಜಯಶಂಕರ್. ಅಧ್ಯಕ್ಷ,ಡಾ.ಮರುಳ ಸಿದ್ದಪ್ಪ, ಲಕ್ಷ್ಮಣ್, ಪ್ರಕಾಶ್,…

ಶಿಕ್ಷಣದಲ್ಲಿ ಮಾತೃಭಾಷೆಯ ಬಳಕೆಗೆ ಹೆಚ್ಚಿನ ಮಹತ್ವ ನೀಡಲು ಅಮಿತ್ ಶಾರಿಗೆ ರವೀಂದ್ರನಾಥ ಟ್ಯಾಗೋರ್‌ರ ತತ್ವಗಳೇ ಸ್ಪೂರ್ತಿ

ಮಾತೃಭಾಷೆಯಲ್ಲಿನ ಶಿಕ್ಷಣದ ಬಲವಾದ ಸಮರ್ಥಕರೊಲ್ಲಬ್ಬರಾದ, ಕೇಂದ್ರ ಗೃಹ ಸಚಿವ ಅಮಿತ್ ಶಾರವರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲಿನ ಶಿಕ್ಷಣಕ್ಕೆ ಮಹತ್ವ ನೀಡಲು, ರವೀಂದ್ರನಾಥ್ ಟ್ಯಾಗೋರ್‌ರ ತತ್ವ-ಚಿಂತನೆಗಳೇ ಪ್ರಮುಖ ಕಾರಣ. ಗುರುದೇವ ರವೀಂದ್ರನಾಥ ಠಾಗೋರ್‌ರವರು ಯಾವಾಗಲೂ ಮಾತೃಭಾಷೆಯಲ್ಲಿನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು.…

ಕಾಂಗ್ರೆಸ್ ಪಕ್ಷ ಪಿಎಫ್‌ಐ ಅಜೆಂಡಾದಂತೆ ಕಾರ್ಯ ನಿರ್ವವಹಿಸುತ್ತಿದೆ: ಅಮಿತ್ ಶಾ

ಚುನಾವಣಾ ಪ್ರಚಾರದ ಅಂಗವಾಗಿ ಕಿತ್ತೂರು ಕರ್ನಾಟಕದ ಪ್ರದೇಶಗಳಲ್ಲಿ ಪ್ರಚಾರ ಕೈಗೊಂಡಿದ್ದ ಅಮಿತ್ ಶಾ ಕಾಂಗ್ರೆಸ್ ಪಕ್ಷ ಪಿಎಫ್ಐ ಅಜೆಂಡಾದಂತೆ ನಡೆಯುತ್ತಿದೆ ಎಂದು ವಾಗ್ದಾಳಿ ಮಾಡಿದರು. ಕರ್ಣಾಟಕ ವಿಧಾನಸಭಾ ಚುನಾವಣ ಕಣ ಕಾವೇರುತ್ತಿದ್ದು, ಚುನಾವಣಾ ಚಾಣಕ್ಯ ಕೇಂದ್ರ ಗೃಹ ಮತ್ತು ಸಹಕಾರ ಸಚಿವ…

ಬುದ್ಧನಾದ ಸಿದ್ಧಾರ್ಥ 

೨೬೦೦ವರ್ಷದಾ ಹಿಂದಜಗವೆಲ್ಲಮಲಗಿರೆ ಇವನೊಬ್ಬನೆದ್ದಬುದ್ಧ ಗೌತಮ ಬುದ್ಧಕೋಸಲ ಸಾಮ್ರಾಜ್ಯದ ಶಾಕ್ಯ ವಂಶದಮಹಾರಾಜಶುದ್ಧೋದನಾ ರಾಣಿ ಮಾಯಾದೇವಿಯ ಸುಪುತ್ರನಾಗಿಲುಂಬಿನಿಎಂಬ ಭುವಿಗೆಬಂದಸಿದ್ಧಾರ್ಥ!ಹುಟ್ಟಿದಂದಿನಿಂದಕಾಯ ದಂಡಿಸದಅರ್ಜಿ ಮಂಡಿಸದಅಮರಾವತಿ ನಾಚಿಸುವಅಪ್ಸರೆ ಗಂಧರ್ವಾದಿ ಸ್ವರ್ಗಸುಖಕ್ಕೆ ಕೊರತೆಯಿಲ್ಲವ್ವ ಇಂದ್ರನನ್ನು ಮೀರಿಸುವಇಂದ್ರಿಯತೃಪ್ತಿಗೆ ಕಮ್ಮಿಯಿಲ್ಲವ್ವಪ್ರತಿಕ್ಷಣ ಮುಳುಗಿಯೇಳುವ(ವೈ)ಭೋಗದಲ್ಲೆ ತೇಲಾಡುವ ಕಾಮ ಸ್ಪುರಿಸುವಂಥ ಕ್ರೋಧ ಭರಿಸುವಂಥಮೋಹ ಬರಿಸುವಂಥಲೋಭ ತರಿಸುವಂಥಮದ ಏರಿಸುವಂಥಮತ್ಸರ…

ಸಿದ್ಧರಾಮಯ್ಯ ಹಿಂದಿನಿಂದಲೂ ಲಿಂಗಾಯತರನ್ನು ಅವಮಾನಿಸುತ್ತ ಬಂದಿದ್ದಾರೆ – ಅಮಿತ್ ಶಾ

ದಿನಗಳದಂತೆ ಕರ್ನಾಟಕದ ಚುನಾವಣಾ ಕಣ ರಂಗೇರುತ್ತಿದ್ದು, ಎಲ್ಲಾ ಪಕ್ಷಗಳು ತಮ್ಮ ಸ್ಟಾರ್ ಪ್ರಚಾರಕರೊಂದಿಗೆ ಮತದಾರ ಪ್ರಭುಗಳನ್ನು ಆಕರ್ಷಿಸಲು ಬಗೆ ಬಗೆಯ ವೇಷಭೂಷಣಗಳನ್ನು ಹಾಕುತ್ತಿದ್ದಾರೆ. ಭಾರತೀಯ ಜನತಾ ಪಕ್ಷ ತನ್ನ ರಾಷ್ಟ್ರೀಯ ನಾಯಕರ ಮುಂದಾಳತ್ವದಲ್ಲಿ ತಮ್ಮ ಜನಪರ ಅಭಿವೃದ್ಧಿ ಕಾರ್ಯಗಳ ಮೂಲಕ ಕರ್ನಾಟಕದ…

ಕರ್ನಾಟಕ ಚುನಾವಣಾ ಪ್ರಯುಕ್ತ ರಾಜ್ಯದ ಉದ್ದಗಲಗಳನ್ನು ಸುತ್ತುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹರಿಹರದಲ್ಲಿರುವ ವೀರಶೈವ ಪಂಚಮಸಾಲಿ ಪೀಠಕ್ಕೆ ಭೇಟಿ

ಶ್ವಾಸ ಗುರೂಜಿ, ಹರಿಹರ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿಯವರ ಜೊತೆ ಕೆಲ ಕಾಲ ಕಳೆದ ಅಮಿತ್ ಶಾ, ಹಲವು ವಿಷಯಗಳ ಕುರಿತು ಜಿಜ್ಞಾಸೆ ನಡೆಸಿದರು. ಈ ಭೇಟಿಯ ಕುರಿತು ತಮಗಾದ ಅನುಭವವನ್ನು ಹಂಚಿಕೊಂಡ ವಚನಾನಂದ ಸ್ವಾಮೀಜಿಯವರು, ಅಖಂಡ ಭಾರತದ ನಿರ್ಮಾಣದಲ್ಲಿ ನಿರತವಾಗಿರುವ…

ಕರ್ನಾಟಕ ಚುನಾವಣಾ ಪ್ರಯುಕ್ತ ರಾಜ್ಯದ ಉದ್ದಗಲಗಳನ್ನು ಸುತ್ತುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹರಿಹರದಲ್ಲಿರುವ ವೀರಶೈವ ಪಂಚಮಸಾಲಿ ಪೀಠಕ್ಕೆ ಭೇಟಿ

ಶ್ವಾಸ ಗುರೂಜಿ, ಹರಿಹರ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿಯವರ ಜೊತೆ ಕೆಲ ಕಾಲ ಕಳೆದ ಅಮಿತ್ ಶಾ, ಹಲವು ವಿಷಯಗಳ ಕುರಿತು ಜಿಜ್ಞಾಸೆ ನಡೆಸಿದರು. ಈ ಭೇಟಿಯ ಕುರಿತು ತಮಗಾದ ಅನುಭವವನ್ನು ಹಂಚಿಕೊಂಡ ವಚನಾನಂದ ಸ್ವಾಮೀಜಿಯವರು, ಅಖಂಡ ಭಾರತದ ನಿರ್ಮಾಣದಲ್ಲಿ ನಿರತವಾಗಿರುವ…

ಮೇ ಡೇ : ಕಾರ್ಮಿಕ ದಿನಾಚರಣೆಯ ಪಕ್ಷಿನೋಟ

ಅನಾದಿ ಕಾಲದಿಂದಲೂ ಬಂಡವಾಳ ಶಾಹಿಗಳ ಐಶಾರಾಮ ಬದುಕನ್ನು ಕಟ್ಟಿ ಕೊಟ್ಟವರು ನಮ್ಮ ಕಾರ್ಮಿಕರು. ಸಿರಿವಂತರು ಚಿನ್ನದ ತಟ್ಟೆಯಲ್ಲಿ ತಿಂದು ಬೆಳ್ಳಿ ಲೋಟದಲ್ಲಿ ಕುಡಿದು ಸುಖದ ಸುಪ್ಪತ್ತಿಗೆಯಲ್ಲಿ ಮಲಗುತ್ತ ಜೀವನ ನಡೆಸಲು ಮೂಲ ಕಾರಣವೇ ಈ ಶ್ರಮಿಕ ವರ್ಗ. ಸಮಾಜದಲ್ಲಿ ದುಡಿಯುವ ಶಾಪಕ್ಕೆಂದೇ…

ಮೂರು ಬಾರಿ ಶಾಸಕರಾಗಿದ್ದ ಶಾಂತವೇರಿ ಗೋಪಾಲಗೌಡರ ಆಸ್ತಿ ಕೇವಲ ಒಂದು ಹುಲ್ಲಿನ ಮನೆ

-ಚಿದ್ರೂಪ ಅಂತಃಕರಣ ಇಂದಿನ ರಾಜಕೀಯದಲ್ಲಿ ಪ್ರಾಮಾಣಿಕ, ನಿಸ್ವಾರ್ಥ ಅಭ್ಯರ್ಥಿಗಳು ಅಲ್ಲಲ್ಲಿ ಯಾರೋ ಒಬ್ಬರು ಇರಬಹುದು ಆದರೆ ಬಹಳರು ಇರುವರೆಂದು ಭಾವಿಸುವುದು ಹಾವಿನ ಬಾಯಲ್ಲಿ ಸಂಜೀವಿನಿ ಬಯಸಿದಂತೆ. ಹೀಗಿರುವ ಇಂದಿನ ರಾಜಕೀಯ ಸ್ಥಿತಿಗತಿಗೆ ತದ್ವಿರುದ್ಧರಾದ ಧೀಮಂತ, ನಿಸ್ವಾರ್ಥ ಸಮಾಜವಾದಿ ಶಾಂತವೇರಿ ಗೋಪಾಲಗೌಡರು ಸದಾ…

ಅಮಿತ್ ಶಾರ ಕುಶಲ ರಣನೀತಿಗಳಿಂದ ಕರ್ನಾಟಕದಲ್ಲಿ ಗೆಲುವಿನತ್ತ ಮುನ್ನುಗ್ಗುತ್ತಿರುವ ಬಿಜೆಪಿ

ಕರ್ನಾಟಕ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಮಿತ್ ಶಾ ಮಾರ್ಗದರ್ಶನದಲ್ಲಿ ಭಾರತೀಯ ಜನತಾ ಪಕ್ಷ ಬಿರುಸಿನ ಪ್ರಚಾರ ಆರಂಭಿಸಿದೆ. ರಾಜ್ಯದ ಎಲ್ಲಾ 224 ಸ್ಥಾನಗಳಿಗೆ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ. ಕರ್ನಾಟಕ…

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೬(೧೬) ಬಿ.ಸರೋಜಾದೇವಿ

ಎವರ್‌ಗ್ರೀನ್ ಕಿತ್ತೂರುಚೆನ್ನಮ್ಮ:-ಕನ್ನಡ ಚಿತ್ರರಂಗದ ಕುಮಾರತ್ರಯರ ಜತೆ ನಟಿಸಿರುವುದಲ್ಲದೆ ಚಂದನವನದ ಬಹುತೇಕ ಎಲ್ಲ ಹೀರೋಗಳ ಚಿತ್ರಗಳಲ್ಲಿ ನಟಿಸಿರುವ ಇವರು ಅಭಿನಯಿಸಿದ ಹಲವಾರು ಎವರ್‌ಗ್ರೀನ್ ಸಿನಿಮಾಗಳಲ್ಲಿ ಪ್ರಮುಖ ಉದಾ:-ಕಿತ್ತೂರುಚೆನ್ನಮ್ಮ ಚಿತ್ರದಲ್ಲಿ ಬಿ.ಸರೋಜಾದೇವಿ ಅವರ ಅಮೋಘವಾದ ಅದ್ಭುತ ಅಭಿನಯವನ್ನುಕಂಡು ಆ ಕಾಲಕ್ಕೆ ಭಾರತದಲ್ಲಿ ನೆಲೆಸಿದ್ದ ಆಂಗ್ಲೋ-ಇಂಡಿಯನ್…

ಹಿಂದುಳಿದ ವರ್ಗದವರನ್ನು ಅವಮಾನಿಸುವ ರಾಹುಲ್ ಗಾಂಧಿ, ತಾನು ಬಲಿಪಶು ಎಂಬಂತೆ ನಟಿಸಬಾರದು: ಅಮಿತ್ ಶಾ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕಿಂತ 15-20 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಶನಿವಾರ ಭರವಸೆ ವ್ಯಕ್ತಪಡಿಸಿದರು. ಮತ್ತು ಪಕ್ಷದ ಕೆಲವು ನಾಯಕರು ಪಕ್ಷಾಂತರಗೊಂಡರೂ, ಪಕ್ಷದ ನೆಲೆಯು ಅಖಂಡವಾಗಿದೆ ಎಂದು ಪ್ರತಿಪಾದಿಸಿದರು.…

ಹಿಂದುಳಿದ ವರ್ಗದವರನ್ನು ಅವಮಾನಿಸುವ ರಾಹುಲ್ ಗಾಂಧಿ, ತಾನು ಬಲಿಪಶು ಎಂಬಂತೆ ನಟಿಸಬಾರದು: ಅಮಿತ್ ಶಾ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕಿಂತ 15-20 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಶನಿವಾರ ಭರವಸೆ ವ್ಯಕ್ತಪಡಿಸಿದರು. ಮತ್ತು ಪಕ್ಷದ ಕೆಲವು ನಾಯಕರು ಪಕ್ಷಾಂತರಗೊಂಡರೂ, ಪಕ್ಷದ ನೆಲೆಯು ಅಖಂಡವಾಗಿದೆ ಎಂದು ಪ್ರತಿಪಾದಿಸಿದರು.…

ಕನ್ನಡಕ್ಕೊಬ್ಬನೇ ರಾಜಕುಮಾರ

ಅದೊಂದು ಮಹಾಸುದಿನಸಿಂ.ಪು.ಮುತ್ತುರಾಜಸಿಂಹನ ಕೈಚಳಕದಿಂದಾಗಿಪುನರ್ ಹೆಸರಿಸಿದರಾಜಕುಮಾರಬೇಡರಕಣ್ಣಪ್ಪ ಚಿತ್ರಿಸಿಭವಿತವ್ಯ ನಾಂದಿಹಾಡಿಭವ್ಯಶಿಲೆಯನ್ನ ರೂಪುಗೊಳಿಸಿಶಿಲ್ಪಕಲಾಮೂರ್ತಿಯನ್ನಾಗಿಸಿಲೋಕಾರ್ಪಣೆಯಾದವರನಟ ಅಂದಿನಿಂದ ಹಿಂದಿರುಗಿನೋಡದೆಋತುವಿಂದ ಋತುವಿಗೆಯುಗಾದಿಯಿಂದುಗಾದಿಗೆಮುನ್ನುಗ್ಗಿ ಮುನ್ನಡೆದುಮುಹಾಮುನ್ನುಡಿ ಬರೆದುಮೆರೆದಾಡಿದನಟಸಾರ್ವಭೌಮ ಅಪರಿಚಿತನಿಂದ ಆಳರಸನವರೆಗೆಆಬಾಲವೃದ್ಧರಾದಿ ಅಸಂಖ್ಯಾತರಿಗೆಅದೃಷ್ಟವಂತನಿಂದ ನತದೃಷ್ಟನವರೆಗೆಆರಾಧಕನಿಂದ ಅಷ್ಟಕಷ್ಟಾನಿಷ್ಟನವರೆಗೆವಿದ್ಯಾವಿದ್ಯಾವಂತ ಕೋಟಿವರೆಗೆಉದ್ಯೋಗಿ ನಿರುದ್ಯೋಗಿಯಿಂದತಿರುಕಧನಿಕ ಪಂಡಿತಪಾಮರವರೆಗೆಧರ್ಮಾತೀತ ಪಕ್ಷಾತೀತ ಪ್ರಶ್ನಾತೀತಸರಳಸಜ್ಜನಿಕೆ ಪುರುಷೋತ್ತಮನಾಗಿಕನ್ನಡದಕಂದನಾಗಿ ವಿಜೃಂಭಿಸಿದಡಾಕ್ಟರ್ ರಾಜ್‌ಕುಮಾರ್ ಅಚ್ಚುಕಟ್ಟು ಸರ್ವಪಾತ್ರಾಭಿನಯದಿಂದಸಕಲಕಲಾ ವಲ್ಲಭನಾದಅಚ್ಚುಮೆಚ್ಚು ಅಭಿಮಾನಿದೇವರುಗಳಿಂದಚಂದನವನ ಸಾಮ್ರಾಟನಾದರಾಷ್ಟ್ರಪತಿಗಳಿಂದ…