Month: August 2023

ಎಚ್.ಡಿ.ಎಫ್.ಸಿ ಬ್ಯಾಂಕ್, ಮಾರಿಯಟ್ ಭಾರತದ ಮೊದಲ ಕೋ-ಬ್ರಾಂಡೆಡ್ ಹೋಟೆಲ್ ಕ್ರೆಡಿಟ್ ಕಾರ್ಡ್ ಬಿಡುಗಡೆಗೆ ಬೊನ್ವೊಯ್ ಜೊತೆಯಲ್ಲಿ ಸಹಯೋಗ

~ ಮಾರಿಯಟ್ ಬೊನ್ವೊಯ್ ಎಚ್.ಡಿ.ಎಫ್.ಸಿ. ಕ್ರೆಡಿಟ್ ಕಾರ್ಡ್ ಡೈನರ್ಸ್ ಕ್ಲಬ್ ಇಂಟರ್ನ್ಯಾಷನಲ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ ಆಗಸ್ಟ್ 31, 2023: ಭಾರತದ ಮುಂಚೂಣಿಯ ಖಾಸಗಿ ವಲಯದ ಬ್ಯಾಂಕ್ ಎಚ್.ಡಿ.ಎಫ್.ಸಿ. ಬ್ಯಾಂಕ್, ಮಾರಿಯಟ್ ಇಂಟರ್ನ್ಯಾಷನಲ್ ನ ಪ್ರಶಸ್ತಿ ಪುರಸ್ಕೃತ ಟ್ರಾವೆಲ್ ಪ್ರೋಗ್ರಾಮ್ ಮಾರಿಯಟ್…

ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್, ಅವರಣದಲ್ಲಿ 150ಕ್ಕೂ ಹೆಚ್ಚು ಜನರಿಗೆ ನೇತ್ರ ತಪಾಸಣೆ

ಮೈಸೂರು :ಪಿರಿಯಾಪಟ್ಟಣ ಬ್ರಾಹ್ಮಣರ ಬೀದಿಯ ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್, ಅವರಣದಲ್ಲಿ ರೋಟರಿ ಮೆಡ್ ಟೌನ್ , ಜೆಎಸ್ಎಸ್ ಆಸ್ಪತ್ರೆ ಮೈಸೂರು , ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್ ಸಹಯೋಗದಲ್ಲಿ ಉಚಿತ ಆರೋಗ್ಯ ನೇತೃ ತಪಾಷಣೆ ,ಹಾಗೂ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮ…

ಅಖಿಲ ಭಾರತ ಸಸಿ ನೆಡುವ ಅಭಿಯಾನದಡಿ 4ನೇ ಕೋಟಿಯ ಸಸಿ ನೆಟ್ಟ ಅಮಿತ್ ಶಾ, ವರ್ಷಾಂತ್ಯದೊಳಗೆ 5 ಕೋಟಿ ಗಿಡಗಳನ್ನು ನೆಡುವ ಗುರಿ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಶುಕ್ರವಾರ ಗ್ರೇಟರ್ ನೋಯ್ಡಾದ ಸುಟ್ಯಾನದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸೆಂಟರ್ಗೆ ಭೇಟಿ ನೀಡಿದರು, ಅಲ್ಲಿ ಅವರು ‘ಅಖಿಲ ಭಾರತ ಸಸಿ ಅಭಿಯಾನದಡಿ’ಯಲ್ಲಿ ನಾಲ್ಕನೇ ಕೋಟಿಯ ಸಸಿಯನ್ನು ನೆಟ್ಟರು.…

‘ಭಾರತ ರತ್ನ’ ಅಟಲ್ ಬಿಹಾರಿ ವಾಜಪೇಯಿಯವರ ಐದನೇ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಅಮಿತ್ ಶಾ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಐದನೇ ಪುಣ್ಯತಿಥಿಯ ಅಂಗವಾಗಿ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರವರು ಸದೈವ್ ಅಟಲ್ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಶ್ರದ್ಧಾಂಜಲಿ ಸಲ್ಲಿಸಿದರು. ಅಟಲ್ ಅವರ ಬಗ್ಗೆ ಮಾತನಾಡುತ್ತಾ ಶಾ, ಹಲವು ದಶಕಗಳ ಕಾಲ…

ಸ್ವನಿವಾಸದಲ್ಲಿ ಧ್ವಜಾರೋಹಣ ಮಾಡಿ, ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಭಾಗವಹಿಸಿದ ಅಮಿತ್ ಶಾ

77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ರಾಷ್ಟ್ರವು ಸಿದ್ಧವಾಗುತ್ತಿದ್ದಂತೆ, ‘ಹರ್ ಘರ್ ತಿರಂಗಾ’ ಅಭಿಯಾನವು ದೇಶದಾದ್ಯಂತ ಚಾಲನೆ ಪಡೆದುಕೊಂಡಿದೆ. ಪ್ರಧಾನಿ ಮೋದಿಯವರ ವಿನಂತಿಯ ಮೇರೆಗೆ, ದೇಶದ ಸಾಮಾನ್ಯ ಮತ್ತು ಪ್ರಮುಖರು ಭಾಗವಹಿಸುತ್ತಿರುವ ಈ ರಾಷ್ಟ್ರವ್ಯಾಪಿ ಅಭಿಯಾನದ ಪ್ರಚಾರವು ಭರದಿಂದ ಸಾಗುತ್ತಿದೆ. ‘ಹರ್…

‘ಹರ್ ಘರ್ ತಿರಂಗಾ’ ಅಭಿಯಾನದಡಿ ಆಯೋಜಿಸಿದ್ದ ತಿರಂಗಾ ಯಾತ್ರೆಯನ್ನು ಉದ್ಘಾಟಿಸಿದ ಅಮಿತ್ ಶಾ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ‘ಹರ್ ಘರ್ ತಿರಂಗ’ ಅಭಿಯಾನದ ಅಡಿಯಲ್ಲಿ ಆಯೋಜಿಸಲಾಗಿದ್ದ ತಿರಂಗಾ ಯಾತ್ರೆಯನ್ನು ಉದ್ಘಾಟಿಸಿದರು. ಶಾ ಅವರು ತಮ್ಮ ಭಾಷಣದಲ್ಲಿ, “ನಮ್ಮ ಪೂರ್ವಜರು ದೇಶಕ್ಕಾಗಿ ಸ್ವಾತಂತ್ರ್ಯವನ್ನು ಪಡೆಯಲು ದೀರ್ಘಕಾಲ ಹೋರಾಡಿದರು.…

ಬಾಡಿಕೇರ್ ಕಿಡ್ಸ್ ಹೊಸ ಬೇಸಿಗೆ ಸಂಗ್ರಹ, ಪೇಂಟ್ಸ್ ಟೌನ್‍ಗಳನ್ನು ತಾಜಾ ಮತ್ತು ರೋಮಾಂಚಕ ಬಣ್ಣಗಳೊಂದಿಗೆ ಅನಾವರಣಗೊಳಿಸಿದೆ

ಬಾಡಿಕೇರ್ ಕಿಡ್ಸ್, ಉಡುಪುಗಳ ಮುಂಚೂಣಿ ಸಂಸ್ಥೆ ಬಾಡಿಕೇರ್ ಇಂಟರ್‍ನ್ಯಾಶನಲ್ ಲಿಮಿಟೆಡ್‍ನ ಮಕ್ಕಳ ಕುರಿತ ಸಂಸ್ಥೆ, ಬಹುನಿರೀಕ್ಷಿತ ಬೇಸಿಗೆ ಸಂಗ್ರಹದ ಅನಾವರಣವನ್ನು ಘೋಷಿಸಲು ಉತ್ಸುಕವಾಗಿದೆ. ಬೇಸಿಗೆ ಋತುವಿನ ಉತ್ಸಾಹಭರಿತ ಮತ್ತು ರೋಮಾಂಚಕತೆಯಿಂದ ಪ್ರೇರಣೆಗೊಂಡು ನಗರವನ್ನು ಸ್ಟೈಲ್ ಮತ್ತು ಉತ್ಸಾಹದೊಂದಿಗೆ ಚಿತ್ರಿಸಲು, ಬೇಸಿಗೆ ಋತುವಿಗಾಗಿ…

ಸ್ವಚ್ಛತೆಗೆ ಜೈ ಎನ್ನುವ ಅಕ್ಷರ ಪ್ರೇಮಿ ಅಕ್ಬರ್

ಲೇಖನ:ಮಹೇಶ್ ನಾಯಕ್ ಅನ್ನಕೊಟ್ಟ ಅಕ್ಷರಕ್ಕೆ ಋಣಿ ಎಂದೇ ಸದಾ ಹೇಳುವ ನಿಜಕ್ಕೂ ಅಕ್ಷರ ವ್ಯಾಮೋಹಿ. ಇವರ ಈ ವ್ಯಾಮೋಹ ಇಂದು ಎಷ್ಟೋ ಓದುಗರಿಗೆ, ನವ್ಯ ಕಾವ್ಯ ರಸಿಕರಿಗೆ ರಸದೌತಣವನ್ನೇ ಉಣಬಡಿಸುತ್ತದೆ ಎಂದರೆ ತಪ್ಪಿಲ್ಲ. ಸಣ್ಣ ಕವನಗಳನ್ನು ಗೀಚುವುದರಿಂದ ಪ್ರಾರಂಭವಾದ ಇವರ ಅಕ್ಷರಯಾನಕ್ಕಿಂದು…

ಈ ನಾಯಕ ಈಗ “Best_Director”!

ಈ ಹುಡುಗ ಪಕ್ಕ ಹಳ್ಳಿ ಹೈದನ ರೀತಿ ಕಂಡ್ರೂ ಪ್ರತಿಭಾವಂತ ಅಂತ ನಿರೂಪಿಸಿಬಿಟ್ಟ! ಹೌದು, ಈತನ ಹೆಸರು ಸಿ.ಎಚ್. ನಾಯಕ, ಬಿಸಿಲನಾಡು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ನಾರಬಂಡೆ ಎಂಬ ಪುಟ್ಟ ಹಳ್ಳಿಯಿಂದ ಬಂದ ಈ ಹೈದ ಬೆಂಗಳೂರಿನ ಗಾಂಧಿನಗರಕ್ಕೆ ಎಂಟ್ರಿ…

ಆಧುನಿಕತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಸಹಕಾರ ಚಳವಳಿಯನ್ನು ಬಲಪಡಿಸುತ್ತದೆ: ಶಾ

ಮಹಾರಾಷ್ಟ್ರದ ಪುಣೆಯಲ್ಲಿ ಭಾನುವಾರ ಕೇಂದ್ರೀಯ ಸಹಕಾರ ಸಂಘಗಳ ರಿಜಿಸ್ಟ್ರಾರ್ (ಸಿಆರ್ಸಿಎಸ್) ಕಚೇರಿಯ ಡಿಜಿಟಲ್ ಪೋರ್ಟಲ್‌ಅನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ, ’ಆಧುನಿಕತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವಿಲ್ಲದೆ ಸಹಕಾರಿ ಚಳವಳಿಯನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂದರು.…

ಕೇಜ್ರಿವಾಲ್ ಉದ್ದೇಶ ಸಾರ್ವಜನಿಕ ಸೇವೆಯಾಗಿರದೇ, ಬಹುಕೋಟಿ ಬಂಗಲೆಯ ಭ್ರಷ್ಟಾಚಾರವನ್ನು ಮರೆಮಾಚುವುದಾಗಿದೆ : ಅಮಿತ್ ಶಾ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಉಪಕ್ರಮದ ಮೇರೆಗೆ, ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ಸರ್ಕಾರ (ತಿದ್ದುಪಡಿ) ಮಸೂದೆ, 2023 ಅನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ತಮ್ಮ ಅಜೇಯ ತರ್ಕವನ್ನು ಮತ್ತೊಮ್ಮೆ ಪ್ರದರ್ಶಿಸುತ್ತ ‘ಶಾ’ ಇರುವಲ್ಲಿ ಸಾಧ್ಯವಿಲ್ಲವೆನ್ನುವ…

ಸ್ತ್ರೀ ಕಳಂಕದ ಮೈಲಿಗೆಯ ಕೊಳೆ ಮತ್ಯಾರೂ ಅಲ್ಲ ನೀವೇ…..ನಾವೇ…

-ಚಿದ್ರೂಪ ಅಂತಃಕರಣ ಸಮಾಜದಲ್ಲಿ ನಡತೆಗೆಟ್ಟ ಸಾಲಿಗೆ ಸ್ತ್ರೀಯನ್ನೇ ಗುರಿಮಾಡುತ್ತಿರುವ ನಿರ್ದಯಿ ಸಮಾಜದ ಚಾರಿತ್ರಿಕ ರೂಢಿಗೆ ಈಗ ಮತ್ತಷ್ಟು ಕಿಚ್ಚು ತಾಕುತ್ತಿದೆ. ಸ್ತ್ರೀ ಸಮಾಜದ ಮೇಲಿನ ಅಪವಾದದಲ್ಲಿ ಪುರುಷನೋರ್ವ ಸದಾ ಪ್ರಾಮಾಣಿಕ, ನಿಷ್ಠಾವಂತ ಎನ್ನುತ್ತಿರುವುದು ಆತರ ಹಲವು ಮುಖವಾಡಗಳ ನಾಟಕವೆಂಬುದನ್ನು ಸಾಬೀತು ಪಡಿಸುವಲ್ಲಿ…

ತಮಿಳುನಾಡಿನಲ್ಲಿ ‘ಎನ್ ಮನ್, ಎನ್ ಮಕ್ಕಳ್’ ಪಾದಯಾತ್ರೆಗೆ ಚಾಲನೆ ನೀಡಿದ ಅಮಿತ್ ಶಾ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಅಮಿತ್ ಶಾ ಅವರು ಶುಕ್ರವಾರ ತಮಿಳುನಾಡಿನ ರಾಮೇಶ್ವರಂನಲ್ಲಿ ಬಿಜೆಪಿಯ 6 ತಿಂಗಳ ಸುದೀರ್ಘ ‘ಎನ್ ಮನ್, ಎನ್ ಮಕ್ಕಳ್’ (ನನ್ನ ಭೂಮಿ, ನನ್ನ ಜನರು) ಪಾದಯಾತ್ರೆಗೆ…