Tag: ವಿಶ್ವ ಭೂಮಿ ದಿನ :ಜಾಗೃತಿ ಜಾಥಾ

ವಿಶ್ವ ಭೂಮಿ ದಿನ :ಜಾಗೃತಿ ಜಾಥಾ

ಹಾರ್ಟ್ ಸಂಸ್ಥೆ, ನ್ಯೂ ಡಯಾಕೇರ್ & ಪಾಲಿಕ್ಲಿನಿಕ್ ಹಾಗೂ ಭೂವಿಜ್ಞಾನ ಅಧ್ಯಾಯನ ವಿಭಾಗ, ಮಾನಸಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಜಾಥಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಾ. ಪಿ. ಮಾದೇಶ್…