ಮೈಸೂರಿನಲ್ಲಿ ವರಮಹಾಲಕ್ಷ್ಮಿ ಸಿಲ್ಕ್ಸ್ ಶೋರೂಮ್ ಲೋಕಾರ್ಪಣೆ
ಮೈಸೂರು, ಡಿ.೭: ಭಾರತದ ಪ್ರಮುಖ ಎಥ್ನಿಕ್ ವೇರ್ ರೀಟೈಲರ್ ವರಮಹಾಲಕ್ಷ್ಮಿ ಸಿಲ್ಕ್ಸ್ ತನ್ನ ೭೫ನೇ ಶೋರೂಮ್ ಅನ್ನು ಮೈಸೂರಿನ ಗೋಕುಲಂ ರಸ್ತೆಯಲ್ಲಿ ಉದ್ಘಾಟಿಸಿದೆ.ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಮ್ಮ ಅಮೃತ ಹಸ್ತದಿಂದ ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ ಮಳಿಗೆಯನ್ನು ಲೋಕಾರ್ಪಣೆ ಮಾಡಿದರು.…
