Tag: ನಾಕುತಂತಿ ಮತ್ತು ಗೀತಾಂಜಲಿಯ ಸಮ ಕಾವ್ಯ; ನಾಗರಾಜು ತಲಕಾಡು ವಿರಚಿತ "ಬುದ್ಧಭಾರತ ಕಾವ್ಯ". ಬಿಡುಗಡೆ

ನಾಕುತಂತಿ ಮತ್ತು ಗೀತಾಂಜಲಿಯ ಸಮ ಕಾವ್ಯ; ನಾಗರಾಜು ತಲಕಾಡು ವಿರಚಿತ “ಬುದ್ಧಭಾರತ ಕಾವ್ಯ”. ಬಿಡುಗಡೆ

-ಚಿದ್ರೂಪ ಅಂತಃಕರಣ ನಾಗರಾಜು ತಲಕಾಡು ವಿರಚಿತ ವಾಸ್ತವಿಕ ಪ್ರಜ್ಞೆಯ “ಬುದ್ಧಭಾರತ ಕಾವ್ಯ”ವನ್ನು ಬಿ.ಎಂ.ಶ್ರೀ. ಸಭಾಂಗಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು ಇಲ್ಲಿ ಬಿಡುಗಡೆಗೊಳಿಸಲಾಯಿತು. ಕಾವ್ಯವನ್ನು ಬಿಡುಗೊಡೆ ಗೊಳಿಸಿದ ಪ್ರೊ. ಎಚ್. ಎಸ್. ಉಮೇಶ್ ಅವರು ಕಾವ್ಯದ ವಿವೇಚನೆಯನ್ನು ಈ…