ಆಮ್ ಆದ್ಮಿ ಪಾರ್ಟಿ ಮೈಸೂರು ಜಿಲ್ಲೆ ಪದಗ್ರಹಣ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮ ನವಂಬರ್ -22 ರಂದು
ಭಾನುವಾರದಂದು ಬೆಳಿಗ್ಗೆ 10-00 ಗಂಟೆಗೆ ಗೋವರ್ಧನ್ ಹೋಟೆಲ್, ಹರ್ಷ ರಸ್ತೆ, ದೊಡ್ಡಗಡಿಯಾರದ ಹತ್ತಿರ,
ನೆಡೆಯಲಿದೆ. ಎಂದು ಜಿಲ್ಲಾಧ್ಯಕ್ಷರು ರಂಗಯ್ಯ,ಎಲ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪದಾಧಿಕಾರಿಗಳ, ವಿಧಾನಸಭಾ ಕ್ಷೇತ್ರಗಳ, ಪದಾಧಿಕಾರಿಗಳು ವಾರ್ಡ್ ಅಧ್ಯಕ್ಷರು,ಮುಖಂಡರು ಬುತ್ ಅಧ್ಯಕ್ಷರು ಮತ್ತು ಚುನಾವಣಾ ಆಕಾಂಕ್ಷಿಗಳ ಸೇರ್ಪಡೆಯಾಗಲಿದ್ದಾರೆ.ಪತ್ರಿಕಾ ಪ್ರಕಟಣೆಯ ಮೂಲಕ ಹೇಮಂತ್ ಕುಮಾರ್ 50.ನೇ ವಾರ್ಡ್ ಅಧ್ಯಕ್ಷರು, ಹಾಗೂ ನಗರ ನಗರ ಪಾಲಿಕೆಯ ಅಕಾಂಕ್ಷಿ ತಿಳಿಸಿದ್ದಾರೆ.