ಚಾಮರಾಜನಗರ: ನಗರದ ದೊಡ್ಡಂಗಡಿಬೀದಿಯಲ್ಲಿ ಭಗೀರಥಮಹರ್ಷಿ ಜಯಂತಿ ಅಂಗವಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಎಪಿಎಂಸಿ ನೂತನ ನಿರ್ದೇಶಕ ವೆಂಕಟರಾವ್(ಎಸ್‌ಎನ್‌ಪಿ) ಅವರು ಮಜ್ಜಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಿಂಗೇಗೌಡ, ಕೂಲಿಕಾರ್ಮಿಕರ ಸಂಘದ ಅಧ್ಯಕ್ಷ ಕಾಳಪ್ಪ, ಸಹ ಕಾರ್ಯದರ್ಶಿ ಸ್ವಾಮಿ, ನಾರಾಯಣ್, ಜಯಕುಮಾರ್, ಸಿ.ಎಸ್.ನಾಗರಾಜ್, ನಗರಸಭೆ ಮಾಜಿ ಸದಸ್ಯ ಮಹೇಶ್, ರವಿಕುಮಾರ್, ನಂಜುಂಡ ಸೇರಿದಂತೆ ಇತರರು ಹಾಜರಿದ್ದರು.
