ಮನೆಯೇ ಮಂತ್ರಾಲಯ ! ಮನೆಯೇ ವಿದ್ಯಾಲಯ..*
*ಮನೆಯೇ ಮಂತ್ರಾಲಯ ! ಮನೆಯೇ ವಿದ್ಯಾಲಯ..* ನಮಗೆಲ್ಲ ತಿಳಿದಿರುವ ಹಾಗೆ 2020 ಅಗೋಚರವಾಗಿ ಕರೋನ ಮಹಾಮಾರಿ ಇಡೀ ವಿಶ್ವವನ್ನು ವ್ಯಾಪಿಸಿತು ಆಗ ಇಡೀ ಪ್ರಪಂಚವೇ ಲಾಕ್ ಡೌನ್ ಎಂಬ ಘೋರ ಸನ್ನಿವೇಶದಲ್ಲಿ ಮನೆಯಲ್ಲಿಯೇ ಎಲ್ಲರೂ ಉಳಿಯಬೇಕಾದ ಜೀವ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.…