ಕೊರೋನಾ ಕುರಿತಂತೆ ಜ್ಯೋತಿಷಿ ಡಾ.ಬದರೀನಾಥ್ ಹೇಳಿದ್ದೇನು ಗೊತ್ತಾ?
ಕೊರೋನಾದಿಂದಾಗಿ ಇಡೀ ಜಗತ್ತು ನಲುಗಿದೆ. ಆದರೆ ಬೇರೆ ದೇಶಗಳಿಗೆ ಹೋಲಿಸಿದರೆ ಈಗ ಭಾರತದಲ್ಲಿ ರೋಗದ ತೀವ್ರತೆ ಹೆಚ್ಚಾಗಿದ್ದು ಸಾವು ಏರಿಕೆಯಾಗುತ್ತಿದೆ. ರೋಗದ ನಿಯಂತ್ರಣಕ್ಕಾಗಿ ವೈದ್ಯಕೀಯ ಜಗತ್ತು ತನ್ನದೇ ಆದ ಸಂಶೋಧನೆಯನ್ನು ನಡೆಸುತ್ತಿದೆ. ಈಗಾಗಲೇ ದೇಹಕ್ಕೆ ಶಕ್ತಿ ತುಂಬುವ ಲಸಿಕೆಗಳು ಬಂದಿವೆಯಾದರೂ ಅವುಗಳಿಂದ…