Category: ಯೋಗ

ಕಣ್ಮನ ಸೆಳೆಯುವ ಯೋಗ ಭಂಗಿ

– ಜಾನು ಕೀಲು ಚಾಲನೆ – ಯೋಗಾಸನ ಅಭ್ಯಾಸಕ್ಕೆ ಪೂರ್ವ ಸಿದ್ಧತೆ. ಕುಳಿತು ಕೊಂಡು ಮಾಡುವ ಶರೀರ ಚಾಲನೆ ಕ್ರಿಯೆ. ಒಂದು ಕಾಲನ್ನು ನೀಳವಾಗಿ ನೀಡಿ ಕೊಂಡುಉಸಿರನ್ನು ದೀರ್ಘ ವಾಗಿ ಎಳೆದು ಕೊಂಡು ಕಾಲನ್ನು ಮಡಿಸಿ ಉಸಿರನ್ನು ದೀರ್ಘವಾಗಿ ಹೊರಗಡೆ ಬಿಡುವ…

ಆಚರಿಸೋಣ ‘ಯೋಗ’ ದಿನ

ಕುಮಾರಕವಿ ಬಿ.ಎನ್.ನಟರಾಜ್ “ಯೋಗ” ಎಂದರೆ ಜೀವನದ ಪರಿಪೂರ್ಣ ಅನುಭವ. ಭೌತಪೂರ್ಣ ಅಭ್ಯಾಸ, ಬೌದ್ಧಪೂರ್ಣ ಹವ್ಯಾಸ. ಮನುಷ್ಯನ ಸಂಪೂರ್ಣ (ವಿ)ಜ್ಞಾನದ ವಿಕಸನ (ಪ್ರ)ಕ್ರಿಯೆ! ‘ಯೋಗ’ ಸಂಸ್ಕೃತದ ‘ಯುಜ್’ ಎಂಬ ಧಾತುವಿನಿಂದ ಉಗಮವಾಗಿದೆ. ಯೋಗ ಮತ್ತು ಆಯುರ್ವೇದ ಇವೆರಡೂ ಜ್ಞಾನಗಳು ಮೊಟ್ಟ ಮೊದಲು ಪ್ರಾರಂಭವಾದುದು…

ಸೂರ್ಯೋದಯ ದಿಂದ ಸೂರ್ಯಾಸ್ತದ ವರೆಗೆ ಅಖಂಡ ಸೂರ್ಯ ನಮಸ್ಕಾರ

ಪ್ರತಿಯೊಬ್ಬರಿಗೂ ಆರೋಗ್ಯ ನೀಡುವಂತೆ ಸೂರ್ಯದೇವನನ್ನು ಪ್ರಾರ್ಥಿಸಿ ರಥಸಪ್ತಮಿ ದಿನವಾದ ಮಂಗಳವಾರ ೧೦೮ ಸೂರ್ಯ ನಮಸ್ಕಾರ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಮಂದಿರದಲ್ಲಿ ಸೂರ್ಯೋದಯ ದಿಂದ ಸೂರ್ಯಾಸ್ತದ ವರೆಗೆ ಅಖಂಡ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಂದು…

ಬಂಗಾರದಂತಹ ಹೃದಯ ಹೊಂದಿರುವ ಮಧುಮೇಹ ತಜ್ಞೆ- ಮೈಸೂರಿನ ಡಾ.ಲೀನಾ ಗುಪ್ತಾ ಪುಣೆಯಲ್ಲಿ ನಡೆದ ದಿವಾ ಸ್ಪರ್ಧೆಯ ` ಮಿಸೆಸ್ ಇಂಡಿಯಾ ಎಂಪ್ರೆಸ್ ಆಫ್ ದಿ ನೇಷನ್ 2021′

ಬಂಗಾರದಂತಹ ಹೃದಯ ಹೊಂದಿರುವ ಮಧುಮೇಹ ತಜ್ಞೆ- ಮೈಸೂರಿನ ಡಾ.ಲೀನಾ ಗುಪ್ತಾ ಪುಣೆಯಲ್ಲಿ ನಡೆದ ದಿವಾ ಸ್ಪರ್ಧೆಯ ` ಮಿಸೆಸ್ ಇಂಡಿಯಾ ಎಂಪ್ರೆಸ್ ಆಫ್ ದಿ ನೇಷನ್ 2021′ ಪ್ರಶಸ್ತಿಯ ವಿಜೇತರಾಗಿದ್ದಾರೆ • ಸುಂದರ ವ್ಯಕ್ತಿತ್ವದ ಅವರು 1993 ರಲ್ಲಿ ಮಿಸ್ ಮೈಸೂರು…

“ಲೌಕಿಕ ಮತ್ತು ಅಲೌಕಿಕದೊಳಗೆ ಅಂಟಿಯೂ ಅಂಟದ ಹಾಗೆ ಇದ್ದ ಶ್ರೀಕೃಷ್ಣ, ಈ ಬಗೆಯವನು”

*”ಲೌಕಿಕ ಮತ್ತು ಅಲೌಕಿಕದೊಳಗೆ ಅಂಟಿಯೂ ಅಂಟದ ಹಾಗೆ ಇದ್ದ ಶ್ರೀಕೃಷ್ಣ, ಈ ಬಗೆಯವನು”* *ಲೇಖನ ಅಭಿವ್ಯಕ್ತಿ :- ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)* ಕೆಲವು ವಿಚಾರಗಳು ತುಂಬಾ ರಹಸ್ಯಮಯವಾಗಿ ಇರುವಾಗ, ಅಂತಹ ವಿಷಯಗಳು ನಮ್ಮ ಅನುಭವಕ್ಕೆ ಬರದೇ ಇದ್ದಾಗ; ಆ ವಿಷಯಗಳನ್ನು ಕೇಳಲು ನಮಗೆ…

ಆರೋಗ್ಯಯುತ ಬದುಕಿಗೆ ಉತ್ತಮ ಆಹಾರ ನೀಡುವುದೇ ನನ್ನ ಆಸೆ.” -ಸಚಿನ್ ಪವಾರ್,

ಆರೋಗ್ಯಕರ ಗುಣಮಟ್ಟ ಶುಚಿ ಹಾಗೂ ರುಚಿಕರ ಪೌಷ್ಟಿಕ ಆಹಾರ ಪೂರೈಸುವಲ್ಲಿ ಮೊದಲ ಮಹತ್ವ ನಮ್ಮ ಪ್ರೇಂಡ್ಸ್ ಗಾರ್ಡನ್ ಕೆಫೆ.ಇದು ಹೋಟೆಲ್ ಅಲ್ಲ ಮನೆರೆಸ್ಟೋರೆಂಟ್ ನ್ಯೂ ಸ್ಟೈಲ್. ಸಿದ್ದಮಾಡುವ ತಿನಿಸು ಹೆಚ್ಚು ಸ್ವಾಸ್ಥ್ಯ. ಇದನ್ನು ಹೆಚ್ಚು ಯೋಗಪಟುಗಳು ಹಾಗೂ ಕ್ರೀಡಾಪಟುಗಳಿಗೆಂದೇ ತಯಾರಿಸಲಾಗುತ್ತಿದೆ.ಹಾಗೂ ಮಧ್ಯಮ…

“ಇಂದು ಆ ಭೀಮರಿಲ್ಲ ಆ ಸತಿಯೂ ಪೂರ್ಣವಿಲ್ಲ ಭೀಮನ ಅಮವಾಸ್ಯೆಯ ವಿಜೃಂಭಣೆಗೆ”

ಲೇಖನ ಅಭಿವ್ಯಕ್ತಿ :-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)ಭೀಮನ ಅಮವಾಸ್ಯೆ ಸತಿಪತಿ ದಂಪತಿಗಳೀರ್ವರನ್ನು ಸಾಂಸಾರಿಕವಾಗಿ ಅನ್ಯೋನ್ಯಗೊಳಿಸಿ ಲೌಕಿಕ ಜಗತ್ತಿನ ಮೋಕ್ಷ ದೊರಕಿಸಿಕೊಡುವ ಒಂದಂಶವಾಗಿದೆ.ಈ ರೀತಿಯ ಹಲವು ಆಚರಣೆಗಳ ಅಂಶದಿಂದ ಭಾರತದ ಹೆಮ್ಮೆಯ ಸಂಸ್ಕೃತಿಯು ಮನುಷ್ಯತ್ವಕಾರಕಗಳನ್ನು ತುಂಬಿಕೊಂಡಿದೆ. ಸನ್ಮಿತ್ರಂ ಸಧನಂ ಸ್ವಯೋಷಿತಿ ರತಿಶ್ಚಾಜ್ಞಾಪರಾಃ ಸೇವಕಾಃ ಸಾನಂದಂ ಸದನಂ…

“ಅಂಧಾನುಕರಣೆಯ ಅನುಸಂಧಾನಕ್ಕೆ ಅಶಿಕ್ಷಿತರಿಗಿಂತ ಶಿಕ್ಷಿತರೇ ಸಾಲುಗಟ್ಟಿ ಮುಂದೋಗುತ್ತಿರುವುದು ಭಾರತದ ಬಹುದೊಡ್ಡ ಅಪಾಯದ ಮುನ್ಸೂಚನೆ”

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಅನುಕರಣೆ ಅನುಸರಣೆಯೂ ಹೌದು.ಅನುಕರಣೆಯಿಂದಲೇ ಜಗದ ಅಪಾರತೆ ಯುಗವನ್ನು ಮುಟ್ಟಲು ಅನುವಾಗುತ್ತಿದೆ.ಹಾಗೆಂದು ಈ ಸೃಷ್ಟಿಯಲ್ಲಿ ಎಲ್ಲವೂ ಅನುಕರಣೆಗೆ ಯೋಗ್ಯತೆಯನ್ನು ಹೊಂದಿಲ್ಲ.ಕಾರಣವಿಷ್ಟೇ ಕೆಲವುಗಳ ಅನುಕರಣೆಯಿಂದ ಅಪಾಯತೆ ಹೆಚ್ಚು.ಎಲ್ಲರಿಗೂ ಈ ರೀತಿ ಆಗುವುದು ಸಹಜ.ಎಂದಿಗೂ ನಮ್ಮ ಬಳಿ ಇರುವಂತದ್ದು ಎಷ್ಟೇ ಮೌಲ್ಯವಿದ್ದರೂ…

ಹಿರಿಯ ಯೋಗ ಚೇತನ ಡಾ. ಬಿಎನ್ಎಸ್ ಅಯ್ಯಂಗಾರ್ ಅವರಿಗೆ ಗುರುವಂದನೆ.

ಗುರುಪೂರ್ಣಿಮೆ ಪ್ರಯುಕ್ತ ನಮ್ಮ ಹಿಮಾಲಯ ಫೌಂಡೇಶನ್ ಹಾಗೂ ಪರಕಾಲ ಸ್ವಾಮಿ ಮಠದ ಅಷ್ಟಾಂಗ ವಿನ್ಯಾಸ ಯೋಗ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಿರಿಯ ಯೋಗ ಚೇತನ ಡಾ. ಬಿಎನ್ಎಸ್ ಅಯ್ಯಂಗಾರ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಹಿರಿಯ ಸಮಾಜಸೇವಕರಾದ ಡಾ.ಕೆ ರಘುರಾಮ್ ವಾಜಪೇಯಿ,ನಿರ್ವಾಣ ಯೋಗ ಸಂಸ್ಥೆಯ…

20 ರಾಜ್ಯಗಳಿಂದ ಬಂದಿರುವ ಕುಶಲಕರ್ಮಿಗಳು  75 ಮಳಿಗೆಗಳು,

ಕರ್ನಾಟಕ ಹತ್ತಿ ಮತ್ತು ರೇಷ್ಮೆ ಕೈಮಗ್ಗಗಳ ಅಪಾರ ಸಂಗ್ರಹಗಳನ್ನು ಒಳಗೊಂಡಿದೆಪಶ್ಚಿಮ ಬಂಗಾಳದ ಟೈ & ಡೈ ಉಡುಗೆ ವಸ್ತು ಮತ್ತು ಒರಿಸ್ಸಾ ಸೀರೆಗಳು. ಹತ್ತಿ ಸೀರೆಗಳು ಮತ್ತು ಇನ್ನೂ ಅನೇಕ ಪರಿಕರಕಗಳುಸಿಲ್ಕ್ ಇಂಡಿಯಾ (ರಿ) 2021 ಆಯೋಜಿಸಿರುವ ಪ್ರದರ್ಶನವು ಜುಲೈ 22…

ಹಿರಿಯ ಯೋಗಾಚಾರ್ಯ ಬಿ.ಎನ್.ಎಸ್.ಐಯ್ಯಂಗಾರ್ ಅವರಿಗೆ ಗುರುವಂದನಾ ಕಾರ್ಯಕ್ರಮ,

ಹಿಮಾಲಯ ಫೌಂಡೇಷನ್ ಹಾಗೂ ಪರಕಾಲ ಮಠದ ಪಾತಂಜಲ ಅಷ್ಟಾಂಗ ವಿನ್ಯಾಸ ಯೋಗಶಾಲಾ ಈ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗುರುಪೌರ್ಣಿಮೆ ಪ್ರಯುಕ್ತ ಇದೇ ದಿನಾಂಕ ಜುಲೈ ೨೪ರ ಶನಿವಾರ ಸಂಜೆ ೪ಗಂಟೆಗೆ ಜೆ.ಎಲ್.ಬಿ.ರಸ್ತೆಯ ರೋಟರಿ ಸಭಾಂಗಣದಲ್ಲಿ ಹಿರಿಯ ಯೋಗಾಚಾರ್ಯ ಶ್ರೀ ಬಿ.ಎನ್.ಎಸ್.ಐಯ್ಯಂಗಾರ್ ಅವರಿಗೆ ಗುರುವಂದನಾ…

ಮೊಟ್ಟಮೊದಲ ಆನ್‍ಲೈನ್ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಆತಿಥ್ಯ ವಹಿಸಲಿರುವ ಸೈಕಲ್‍ಪ್ಯೂರ್ ಅಗರಬತ್ತಿ.

– ಅಗರಬತ್ತಿ ತಯಾರಿಕಾ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಉತ್ಪಾದಕ ಸಂಸ್ಥೆಯಾಗಿರುವ ಎನ್ ರಂಗರಾವ್ ಅಂಡ್ ಸನ್ಸ್(ಎನ್‍ಆರ್‍ಆರ್‍ಎಸ್) ಅವರ ಬ್ರಾಂಡ್ ಆದ ಸೈಕಲ್‍ಪ್ಯೂರ್ ಅಗರಬತ್ತಿ ಈಗ ತನ್ನ ರೀತಿಯ ಅನನ್ಯವಾದ ಮತ್ತು ಮೊಟ್ಟಮೊದಲ ಆನ್‍ಲೈನ್ ಸತ್ಯನಾರಾಯಣ ಪೂಜಾ ಕಾರ್ಯಕ್ರಮಕ್ಕೆ ಆತಿಥ್ಯ ವಹಿಸಲಿದೆ.…

ರಾಷ್ಟಿಯ ವೈದ್ಯರ ದಿನ ಮಹಮಾರಿ ಕರೋನ ಸಂಕಷ್ಟದ ನಡುವೆಯು ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ವೈದ್ಯರಿಗೆ ಸನ್ಮಾನ

ಮೈಸೂರು. 1 ಇಂದಿನ ವೈದ್ಯರಿಗೆ ಡಾ. ಬಿ ಸಿ ರಾಯ್ ಆದರ್ಶಪ್ರಾಯರೆಂದು ಖ್ಯಾತ ಮಧುಮೇಹ ತಜ್ಞ ಡಾ. ಎ. ಆರ್. ಪ್ರಸಾದ್ ಅಭಿಪ್ರಾಯಪಟ್ಟರು.ಅವರು ಸುವರ್ಣ ಬೆಳಕು ಫೌಂಡೇಶನ್ ಹಾಗೂ ಯೂತ್ ಹಾಸ್ಟೆಲ್ ಸಂಯುಕ್ತಾಶ್ರಯದಲ್ಲಿ ಜುಲೈ ಒಂದರ ಗುರುವಾರ ಸಂಜೆ ಗಂಗೋತ್ರಿ ಲೇಔಟ್…

ರಾಷ್ಟ್ರೀಯ ಹಿಂದೂ ಸಮಿತಿ ವತಿಯಿಂದ ವಿವೇಕಾನಂದ ವೃತ್ತದಲ್ಲಿರುವ ಆದಿತ್ಯ ಮಕ್ಮಳ ಆಸ್ಪತ್ರೆ ಮಗುವಿಗೆ ವೈದ್ಯ ವೇಷ ಹಾಕಿಸಿ ಹೂ ಗುಚ್ಚ ನೀಡುವ ಮೂಲಕ ರಾಷ್ಟ್ರೀಯ ವೈದ್ಯ ದಿನಾಚರಣೆ.

ರಾಷ್ಟ್ರೀಯ ಹಿಂದೂ ಸಮಿತಿ ವತಿಯಿಂದ ಇಂದು ಮೈಸೂರು ನಗರದ ವಿವೇಕಾನಂದ ವೃತ್ತದಲ್ಲಿರುವ ಆದಿತ್ಯ ಮಕ್ಮಳ ಆಸ್ಪತ್ರೆಯ ವೈದ್ಯರಾದ ಡಾ! ಪ್ರಶಾಂತ್ ರವರಿಗೆ ಮಗುವಿಗೆ ವೈದ್ಯ ವೇಷ ಹಾಕಿಸಿ ಹೂ ಗುಚ್ಚ ನೀಡುವ ಮೂಲಕ ರಾಷ್ಟ್ರೀಯ ವೈದ್ಯ ದಿನಾಚರಣೆ ಪ್ರಯುಕ್ತ ವೈದ್ಯರಿಗೆ ಗೌರವ…

ವೈದ್ಯರಿಗೆ ಕೃತಜ್ಞತೆ ಸಲ್ಲಿಸೋಣ…

ಭಾರತರತ್ನ ಡಾ.ಬಿದನ್ ಚಂದ್ರ ರಾಯ್ ಅವರ ಜಯಂತಿಯಾದ ಜುಲೈ1ನ್ನು ಭಾರತದಲ್ಲಿ ವೈದ್ಯರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ವೈದ್ಯರ ದಿನಾಚರಣೆ ಮಾಡಲಾಗುತ್ತಿದೆ. ಅದು ಏನೇ ಇರಲಿ ಕ್ಲಿಷ್ಟಕರ ಸ್ಥಿತಿಯಲ್ಲಿಯೂ ರೋಗಿಗಳ ಶಶ್ರೂಷೆಯಲ್ಲಿ ತೊಡಗಿ ಆರೋಗ್ಯ ಸೇವೆ…