ಬಂಡಿಗೆರೆಯಲ್ಲಿ ಮಹದೇಶ್ವರಸ್ವಾಮಿ ನೂತನ ದೇಗುಲ ಉದ್ಘಾಟನೆ
ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಹೋಬಳಿ ಬಂಡಿಗೆರೆ ಗ್ರಾಮದಲ್ಲಿ ಗ್ರಾಮದ ಉಪ್ಪಾರಸಮುದಾಯದವರು ನೂತನವಾಗಿ ನಿರ್ಮಿಸಿರುವ ಮಹದೇಶ್ವರಸ್ವಾಮಿ ದೇಗುಲದ ಉದ್ಘಾಟನೆ ಶ್ರದ್ದಾಭಕ್ತಿಗಳಿಂದ ನೆರವೇರಿತು.ದೇಗುಲ ಉದ್ಘಾಟನೆ ಹಿನ್ನೆಲೆಯಲ್ಲಿ ಮಹದೇಶ್ವರಸ್ವಾಮಿ ಮೂರ್ತಿಗೆ ಕೊಳಗಧರಿಸಿ, ನಾನಾಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಇದೇವೇಳೆ ವಿಗ್ರಹಪ್ರತಿಷ್ಠಾಪನೆ, ಪಂಚಾಮೃತಾಭಿಷೇಕ, ನವಗ್ರಹ, ರುದ್ರ, ಗಣಪತಿಹೋಮ, ಪೂರ್ಣಾಹುತಿ,…
