Category: Uncategorized

ಐ.ಬಿ.ಪಿ.ಎಸ್‍ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಮತ್ತುಗುಮಾಸ್ತರ ನೇಮಕಾತಿ,

ಮೈಸೂರು. ಜನವರಿ 10 (ಕರ್ನಾಟಕ ವಾರ್ತೆ):- ಕರ್ನಾಟಕರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾತರಬೇತಿಕೇಂದ್ರ”ದ ವತಿಯಿಂದಐ.ಬಿ.ಪಿ.ಎಸ್‍ರಾಷ್ಟ್ರೀಕೃತ ಬ್ಯಾಂಕ್ ನವರು ಮುಂದಿನ ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಧಿಕಾರಿಗಳ ಮತ್ತುಗುಮಾಸ್ತರಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿಯನ್ನು ನೀಡಲು…

ಕೆ.ಆರ್.ನಗರ: ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆಅರ್ಜಿಆಹ್ವಾನ

ಮೈಸೂರು. ಜನವರಿ 10 :- ಕೆ.ಆರ್.ನಗರ ಪುರಸಭಾಕೌಶಲ್ಯಾಭಿವೃದ್ಧಿ ಶೀಲತೆ ಮತ್ತುಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯಯೋಜನೆ ಹಾಗೂ ರಾಷ್ಟ್ರೀಯ ನಗರಜೀವನೋಪಾಯಅಭಿಯಾನ (ಡೇ ನಲ್ಮ್) ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆಗೌರವಧನಆಧಾರದ ಮೇಲೆ ತಾತ್ಕಾಲಿಕವಾಗಿಒಂದು ವರ್ಷದಅವಧಿಗೆಅರ್ಜಿಯನ್ನುಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆ.ಆರ್. ನಗರ…

ಹಿರಿಯ ಸಾಹಿತಿ ಹೋರಾಟಗಾರ (ಚಂಪಾ )ಇನ್ನಿಲ್ಲ:

ಬದುಕು, ಬರಹ ನಡೆ ನುಡಿ ಎಲ್ಲವನ್ನೂ ಒಟ್ಟಿಗೇ ಮೇಳೈಸಿ ಬದುಕಿದ ಹಿರಿಯ ಸಾಹಿತಿಗಳಲ್ಲಿ ಚಂಪಾ ಕೂಡ ಒಬ್ಬರು. ಸಾಹಿತ್ಯ ಲೋಕಕ್ಕೆ ಸಂಕ್ರಮಣ ಎಂಬ ಹೊಸ ಆಯಾಮವನ್ನೇ ಸೃಷ್ಟಿ ಮಾಡಿ ನಾಡಿನ ಅನೇಕ ಯುವ ಬರಹಗಾರರನ್ನು ಬರವಣಿಗೆಯ ಚಾಳಿ ಕಲಿಸಿದವರು. ಆ ಮೂಲಕ…

ಸ್ವಾನಂದಲೋಕದ ಸ್ವಾನಂದೇಶ? ಸಾಮ್ರಾಟ್ ಗಣೇಶ!

ಅಗ್ರಪೂಜಿತ, ಆದಿಪೂಜಿತ, ಪ್ರಥಮಪೂಜಿತ, ಸಕಲಕಲಾವಲ್ಲಭ, ಸುಗುಣವಂತ, ನಿರ್ವಿಘ್ನಕಾರಕ, ಅಖಿಲ ವರಪ್ರದಾಯಕ, ಸಂಕಷ್ಟಹರ, ಮುಂತಾದ ಕೋಟಿ ಕೋಟಿ ಹೆಸರಿನಿಂದ ಸ್ತುತಿಸಲ್ಪಡುವ ಭೂಲೋಕದ ಭಗವಂತ ಗಣೇಶ. ಪ್ರತಿವರ್ಷ ಭಾದ್ರಪದ ಮಾಸ ಅಮಾವಾಸ್ಯೆ ನಂತರದ ೩ನೇ ದಿನ ಗೌರಮ್ಮನ ಪಾದಾರ್ಪಣೆ, ೪ನೇ ದಿನ ಗಣೇಶಾಗಮನ. ಅಪರೂಪಕ್ಕೆ,…

ಮಧ್ಯವರ್ಜನ ಶಿಬಿರದಲ್ಲಿ ವರ್ಚುವಲ್ ಕಾನ್ಫರೆನ್ಸ್ ಮೂಲಕ ಸಂದೇಶ ನೀಡಿದ ಡಾ.ಡಿ. ವೀರೇಂದ್ರ ಹೆಗ್ಗಡೆ,

ಮದ್ದೂರು ತಾಲ್ಲೂಕಿನಲ್ಲಿ ನಡೆದ ಐತಿಹಾಸಿಕ ೧೫೦೦ ನೇ ಮದ್ಯವರ್ಜನ ಶಿಬಿರದಲ್ಲಿ ವರ್ಚುವಲ್ ಕಾನ್ಫರೆನ್ಸ್ ಮೂಲಕ ಸಂದೇಶ ನೀಡಿದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಯಾವುದೇ ಔಷಧಿ ಇಂಜೆಕ್ಷನ್ ಮದ್ದು ಮಾತ್ರೆಗಳಿಲ್ಲದೆ ಯಾವುದೇ ಅಡ್ಡ ಪರಿಣಾಮಗಳು ಮಾಡದೆ ನೇರವಾಗಿ ಮನ ಮುಟ್ಟುವ ಕೆಲಸ…

ಮೈಸೂರಿನಲ್ಲಿ ವಾರಾಂತ್ಯ ಕರ್ಫ್ಯೂ ಹಿನ್ನಲೆಯಲ್ಲಿ ಪೋಲಿಸರಿಂದ್ದ ವಾಹನ ತಪಾಸಣೆ,

ಅಲ್ಲದೇ ಕೋವಿಡ್-೧೯/ ಓಮಿಕ್ರಾನ್ ವೈರಸ್ ನಿಯಂತ್ರಣದ ಪ್ರಮುಖ ನಿಯಮಗಳಾದ ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಉಲ್ಲಂಘನೆ ಮತ್ತು ವಿಕೇಂಡ್ ಕರ್ಪ್ಯೂ ನಿಯಮಗಳನ್ನು ಉಲ್ಲಂಘನೆ ಮಾಡಿ ಸಾರ್ವಜನಿಕರು/ಗ್ರಾಹಕರೊಂದಿಗೆ ವ್ಯಾಪಾರ/ವ್ಯವಹಾರ ನಡೆಸಿರುವ ಅಂಗಡಿಗಳು/ ಸಂಸ್ಥೆಗಳ/ಸಾರ್ವಜನಿಕರ ವಿರುದ್ದ ಭಾರತೀಯ ದಂಡ ಸಂಹಿತೆ (ಐ.ಪಿ.ಸಿ)…

ಕನ್ನಡ ಸಂಸ್ಕೃತಿ.

-ಪ್ರೊ. ಹಾ.ತಿ ಕೃಷ್ಣೇಗೌಡ ಕನ್ನಡವೆನೆ ಕುಣಿದಾಡುವುದೆನ್ನೆದೆ ಕನ್ನಡವೆನೆ ಕಿವಿನಿಮಿರುವುದು ಕಾಮನಬಿಲ್ಲನು ಕಾಣುವ ಕವಿಯೊಲು ತೆಕ್ಕನೆ ಮನ ಮೈಮರೆಯುವುದು, ಇದು ಕುವೆಂಪು ಅವರ ಮಾತು. ಇವತ್ತಿನ, ಈ ಹತ್ತನೆಯ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾವೆಲ್ಲ ಸೇರಿದ್ದೇವೆ. ಯಾವುದು ಚಿಕ್ಕದು, ಯಾವುದು ದೊಡ್ಡದು…

ಜಾತಿ ರುದ್ರಭೂಮಿ ಬೇಕೆ? ಸತ್ತಮೇಲಾದರೂ ಒಂದೇ ಎನ್ನುವಂತಿರಲಿ ಬಿಡಿ.,

ಮಾನವ ಸಂಕುಲಕ್ಕೆ ಅಂಟಿದ, ಈವರೆಗೆ ಔಷಧಿಯೇ ಸಿಗದ ರೋಗವೆಂದರೆ ಜಾತಿ ಎನ್ನಬಹುದು. ಜಾತಿ ಎಂಬ ರೋಗಕ್ಕೆ ಮಾತ್ರ ಮದ್ದು ಕಂಡುಹಿಡಿಯುವುದು ಅಧಿಕಾರದಾಹಿ ಪಟ್ಟಭದ್ರ ಹಿತಾಶಕ್ತಿಯವರಿಗೆ, ಜಾತಿವಾದಿ ಲಾಭಿಗಳಿಗೆ ವಲ್ಲದ ವಿಚಾರ ಮತ್ತು ಭಯದ ವಿಚಾರ. ಬೇಕಾದರೆ ಈ ಜಾತಿಯೆಂಬ ನರಪಿಡುಗುವಿನಲ್ಲೇ ರಕ್ತಕಾಣುವುದಾಗಲಿ…

ಸಾರ್ವಜನಿಕರು ಪ್ರಾಣಿಗಳ ಮೇಲೆ ಅನುಕಂಪ ಹಾಗೂ ದಯೆ ತೋರಬೇಕು,

ಮೈಸೂರು-೮ ಕೊರೊನಾ ರಾಜ್ಯದ ಜನರನ್ನು ಮನೆಯೊಳಗೆ ಬಂಧಿಯಾಗಿಸಿದೆ. ದಿನೇದಿನೇ ಸೋಂಕು ಹರಡುತ್ತಲೇ ಇದ್ದು, ಸಾರ್ವಜನಿಕರು ಮನೆಬಿಟ್ಟು ಹೊರಬರಲು ಹೆದರುತ್ತಿದ್ದಾರೆ. ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಸ್ತಬ್ಧವಾಗಿವೆ. ಒಂದೆಡೆ, ಬಡವರು, ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರೆ, ಮತ್ತೊಂದೆಡೆ ಬೀದಿ ನಾಯಿಗಳ ಸ್ಥಿತಿಯೂ ಅಯೋಮಯವಾಗಿದೆ. ವೀಕೆಂಡ್…

ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ ಅರ್ಜಿ ಆಹ್ವಾನ

ಮೈಸೂರು. ಜನವರಿ 7 – ಹೆಚ್.ಡಿ.ಕೋಟೆ ಪುರಸಭಾ ಕೌಶಲ್ಯಾಭಿವೃದ್ಧಿ ಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯ ಯೋಜನೆ ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ ನಲ್ಮ್) ಯೋಜನೆಯಡಿ ಮಹಿಳಾ ಸಮುದಾಯ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.…

“ರಾಜಮಾರ್ತಾಂಡ”.ಚಿರಂಜೀವಿ ಸರ್ಜಾ ಅಭಿನಯದ ಈ ಚಿತ್ರ ಸದ್ಯದಲ್ಲೇ ತೆರೆಗೆ.

ಸೆನ್ಸಾರ್ ಮುಂದೆ “ರಾಜಮಾರ್ತಾಂಡ”. ಚಿರಂಜೀವಿ ಸರ್ಜಾ ಅಭಿನಯದ ಈ ಚಿತ್ರ ಸದ್ಯದಲ್ಲೇ ತೆರೆಗೆ. ಚಿಕ್ಕವಯಸ್ಸಿನಲ್ಲೇ ಕಾಲನ ಕರೆಗೆ ಓಗೊಟ್ಟು ನಮ್ಮನೆಲ್ಲಾ ಅಗಲಿದ ಚಿರಂಜೀವಿ ಸರ್ಜಾ ಅಭಿನಯದ ” ರಾಜಮಾರ್ತಾಂಡ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ.…

ವಿನೋದ್ ಪ್ರಭಾಕರ್ ಅಭಿನಯದ ಈ ಚಿತ್ರ ಜನವರಿ 28 ರಂದು ತೆರೆಗೆ.

ಗೋಲ್ಡನ್‌ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದರು “ವರದ”‌ ಚಿತ್ರದ ಹಾಡು. ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ “ವರದ” ಚಿತ್ರಕ್ಕಾಗಿ ಕೆ.ಕಲ್ಯಾಣ್ ಬರೆದಿರುವ “ಯಾರೇ ನೀನು” ಎಂಬ ಹಾಡನ್ನು ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿ, ಶುಭ ಕೋರಿದ್ದಾರೆ. ಬಿಡುಗಡೆ ಆದ ಕೆಲವೇ…

ಸಂಬಂಧಗಳ ಸುತ್ತಲಿನ ಕಥೆ ಹೇಳಲಿದೆ ಡಿ.ಎನ್.ಎ .

ಹಾಡುಗಳನ್ನು ಬಿಡುಗಡೆ ‌ಮಾಡಿ ಶುಭಕೋರಿದ ಪದ್ಮಶ್ರೀ ತುಳಸಿಗೌಡ. ದೇವನೂರು ಮಹಾದೇವ ಅವರು ಹೇಳಿರುವ “ಸಂಬಂಜ ಅನ್ನೋದು ದೊಡ್ದು ಕನಾ” ಎಂಬ ವಾಕ್ಯದ ಆಧಾರದ ಮೇಲೆ ನಿರ್ಮಾಣವಾಗಿರುವ ಚಿತ್ರ “ಡಿ.ಎನ್.ಎ”. ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಪದ್ಮಶ್ರೀ ತುಳಸಿಗೌಡ…

ಕಾಂಗ್ರೆಸ್ ಓಟಕ್ಕೆ ಹೆದರಿದ ಬಿಜೆಪಿ ಸರ್ಕಾರ

ರಾಜ್ಯದಲ್ಲಿ ಒಮಿಕ್ರೋನ್ ವೇಗಕ್ಕಿಂತ ಕಾಂಗ್ರೆಸ್ ಪಕ್ಷವು ಮೇಕೆದಾಟು ವಿಷಯದಲ್ಲಿ ವೇಗಕ್ಕೆ ಹೆದರಿ ರಾಜ್ಯಾದ್ಯಂತ ಕರ್ನಾಟಕ ಸರ್ಕಾರ ಕರ್ಫ್ಯೂ ಹೇರಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಹೇಳಿದ್ದಾರೆ ,ರಾಜ್ಯದಲ್ಲಿ ಬಿಜೆಪಿ ಅನೇಕ ಸಂಘಟನಾತ್ಮಕ ಸಭೆಗಳನ್ನು ,ರ‍್ಯಾಲಿಗಳನ್ನು ಇತ್ತೀಚಿನವರೆಗೂ…

ಮುಖ್ಯಮಂತ್ರಿ ಪರಂಜಿತ್ ಸಿಂಗ್ ಅವರ ಪ್ರತಿಕೃತಿಯ ಅಣಕು ಶವಯಾತ್ರೆ,

ಮೈಸೂರು ನಗರದಲ್ಲಿ ಕೆಆರ್ ಕ್ಷೇತ್ರ ಬಿಜೆಪಿ ಮೋರ್ಚಾ ವತಿಯಿಂದ ಪಂಜಾಬಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಗಮನದ ವೇಳೆ ಅವನನ್ನು ಭದ್ರತಾ ವೈಫಲ್ಯವನ್ನು ಖಂಡಿಸಿ ಮುಖ್ಯಮಂತ್ರಿ ಪರಂಜಿತ್ ಸಿಂಗ್ ಅವರ ಪ್ರತಿಕೃತಿಯನ್ನು ಅಣಕು ಶವಯಾತ್ರೆ ಮಾಡುವುದರ ಮೂಲಕ ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ…