Category: Uncategorized

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೪

ರಾಮ್‌ಗೋಪಾಲ್ ೧೯೪೪ರಲ್ಲಿ ಕರ್ನಾಟಕ-ಆಂಧ್ರ ಗಡಿನಾಡು ಚಿಕ್ಕಬಳ್ಳಾಪುರದಲ್ಲಿ ಜನಿಸಿದ ರಾಮಗೋಪಾಲ್ ಓರ್ವ ಬಿಸಿನೆಸ್‌ಮನ್. ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಲಿಲ್ಲ. ಬೆಳಗಾವಿ ಸ್ನೇಹಿತರ ಮೂಲಕ ಅನಿರೀಕ್ಷಿತವಾಗಿ ೪.೧.೧೯೬೬ರಂದು ಬಿಡುಗಡೆಯಾದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು. ಇದರ ನಿರ್ಮಾಪಕ ನೇಮಿನಾಥ…

ಗ್ರಾಮೀಣ ಬದುಕಿನ ಶ್ರೀಮಂತಿಕೆಯ ನಡುವೆ ಅರಳಿದ ಭಾಷೆ

‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್’ ಈ ಮಾತು ಕನ್ನಡಿಗರನ್ನು ಕುರಿತು ಶ್ರೀವಿಜಯ ಹೇಳಿದ ಹೆಗ್ಗಳಿಕೆಯ ಮಾತಾದರೂ ಅಲ್ಲಿ ಪ್ರತಿಬಿಂಬಿತವಾದದ್ದು ಯಾವುದೋ ನಗರದ ಅಥವಾ ಅರಮನೆಯ ಒಡ್ಡೋಲಗದ ನಡುವಿನ ಪಂಡಿತರನ್ನು ಕುರಿತು ಅಲ್ಲ ಅನ್ನುವುದು ಹದಿನಾರಾಣೆ ಸತ್ಯ. ಕನ್ನಡಿಗರ ಹಿರಿಮೆಯ ಕುರಿತು ಬರೆದ…

ಗಮನಸೆಳೆದ ವಿಪತ್ತು ರಕ್ಷಣಾ ಕಾರ್ಯಾಚರಣೆ ಅಣಕು ಪ್ರದರ್ಶನ : ಜಿಲ್ಲಾಧಿಕಾರಿಯವರಿಂದ ವೀಕ್ಷಣೆ

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅಗ್ನಿಶಾಮಕದಳ, ರೆಡ್ ಕ್ರಾಸ್ ಸೊಸೈಟಿ, ಗೃಹರಕ್ಷಕ ದಳ ಸಹಯೋಗದೊಂದಿಗೆ ಕೊಳ್ಳೇಗಾಲ ತಾಲೂಕಿನ ದಾಸನಪುರದ ಕಾವೇರಿ ನದಿ ದಂಡೆಯಲ್ಲಿ ಇಂದು ಪ್ರವಾಹ ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಜನರ ರಕ್ಷಣೆಗಾಗಿ ನಡೆಸಲಾಗುವ ಕಾರ್ಯಾಚರಣೆಯ ಅಣಕು ಪ್ರದರ್ಶನ ಗಮನಸೆಳೆಯಿತು.ಜಿಲ್ಲಾಧಿಕಾರಿ ಚಾರುಲತಾ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೩

ಗೆಂಡೆತಿಮ್ಮ ಲೋಕೇಶ್ ಕನ್ನಡ ಚಿತ್ರರಂಗದ ಪ್ರಪ್ರಥಮ ಚಿತ್ರ ’ಸತಿ ಸುಲೋಚನ’ ಚಿತ್ರದ ಪ್ರಪ್ರಥಮ ನಾಯಕನಟ ದಿವಂಗತ ಸುಬ್ಬಯ್ಯ ನಾಯ್ಡುರವರ ಪುತ್ರ. ಬಾಲ್ಯದಿಂದಲೂ ಇವರಿಗೆ ರಂಗಭೂಮಿ ಮತ್ತು ಸಿನಿಮಾ ರಂಗದ ಅನುಭವ ಹೆಚ್ಚು. ಇವರ ದೇಹದಲ್ಲಿ ಕಲಾಸರಸ್ವತಿಯ ರಕ್ತ ಹರಿಯುತ್ತಿರುವುದರಿಂದ ಇವರ ಇಡೀ…

ಚಂದನವನ ಚರಿತ್ರೆ [ಸ್ಯಾಂಡಲ್‍ವುಡ್ ಸ್ಟೋರಿ]-31

ಪ್ರಣಯರಾಜ ಶ್ರೀನಾಥ್ ಚಂದನವನ ಚರಿತ್ರೆ -೩೧ ಪ್ರಣಯರಾಜ ಶ್ರೀನಾಥ್ ತಮ್ಮ ೪೨ನೇ ಚಿತ್ರ ’ಶುಭಮಂಗಳ’ ಚಲನಚಿತ್ರ ದಿಂದ ಕ್ಲಿಕ್ ಆದ ಬಲು ಅಪರೂಪದ ಹೀರೋ. ಈ ಹಿಂದಿನ ೪೨ಚಿತ್ರಗಳಿಂದ ಗಳಿಸದ ಜನಪ್ರಿಯತೆ, ಕೀರ್ತಿ, ಹಣ ಹಾಗೂ ಪ್ರಶಸ್ತಿಯನ್ನು ಈ ಚಿತ್ರವು ಇವರಿಗೆ…

ಮೇ. 15 ಬಸವ ಜಯಂತಿ ಪ್ರಯುಕ್ತ ಸಾಧಕರಿಗೆ ಶ್ರೀ ಬಸವ ವಿಭೂಷಣ ಹಾಗೂ ಶ್ರೀ ಬಸವ ಭೂಷಣ ಪ್ರಶಸ್ತಿ ಪ್ರದಾನ,

ಸುವರ್ಣ ಬೆಳಕು ಫೌಂಡೇಶನ್ ಹಾಗೂ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಈ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮೇ ೧೫ರ ಭಾನುವಾರ ಬೆಳಗ್ಗೆ ೧೧ಗಂಟೆಗೆ ಬಸವ ಜಯಂತಿ ಪ್ರಯುಕ್ತ ಸಾಧಕರಿಗೆ ಶ್ರೀ ಬಸವ ವಿಭೂಷಣ ಹಾಗೂ ಶ್ರೀ ಬಸವ ಭೂಷಣ ಪ್ರಶಸ್ತಿ ಪ್ರದಾನ, ಬಸವ…

ಕರ್ನಾಟಕ ಭೀಮ ಸೇನೆ ಮೈಸೂರು ಜಿಲ್ಲೆಗೆ ಅಧ್ಯಕ್ಷರಾಗಿ ಅಶೋಕ್‌ಕುಮಾರ್ ಉಪಾಧ್ಯಕ್ಷರಾಗಿ ಮಂಜು ಮಾಗುಡಿಲು ನೇಮಕ

ಸರಗೂರು: ಕರ್ನಾಟಕ ಭೀಮ ಸೇನೆ ಮೈಸೂರು ಜಿಲ್ಲೆ ಅಧ್ಯಕ್ಷರಾಗಿ ಅಶೋಕ್‌ಕುಮಾರ್, ಉಪಾಧ್ಯಕ್ಷರಾಗಿ ಮಂಜು ಮಾಗುಡಿಲು ನೇಮಕಗೊಂಡಿದ್ದಾರೆ.ಸೇನೆಯ ಗೌರವಾಧ್ಯಕ್ಷರಾಗಿ ಮುರುಡಗಳ್ಳಿ ಮಹದೇವು, ಎಚ್.ಡಿ.ಕೋಟೆ ತಾಲೂಕು ಅಧ್ಯಕ್ಷರಾಗಿ ಪ್ರಕಾಶ್‌ಬುದ್ಧ, ಉಪಾಧ್ಯಕ್ಷರಾಗಿ ಮೂರ್ತಿ, ಸರಗೂರು ತಾಲೂಕು ಅಧ್ಯಕ್ಷರಾಗಿ ಮಹೇಂದ್ರ, ಉಪಾಧ್ಯಕ್ಷರಾಗಿ ಲಂಕೆ ಶಿವರಾಜು ಅವರನ್ನು ಸೇನೆಯ…

ಸಣ್ಣಪತ್ರಿಕೆಗಳ ತೌರು: ಮೈಸೂರು

ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತ. ೨೦ನೆ ಶತಮಾನದ ಪ್ರಾರಂಭದಲ್ಲಿ ಮೊದಲನೆ ವಿಶ್ವ ಯುದ್ಧ, ೨ನೆ ಮಹಾಯುದ್ಧ, ಪ್ರಪಂಚವನ್ನೆ ನಡುಗಿಸಿತ್ತು! ಗಾಂಧೀಜಿ ದಂಡಿಯಾತ್ರೆ, ಕ್ವಿಟ್‌ಇಂಡಿಯ ಚಳುವಳಿ , ಭಾರತೀಯರ ಅ-ಸ್ವಾತಂತ್ರ್ಯ ಕಾಲವು ಇನ್ನೇನು ಮುಗಿದು ಶತಾಯಗತಾಯ ನಮ್ಮ ಮಾತೃಭೂಮಿಯನ್ನು ಮರಳಿ…

ಚಂದನವನದ ಸಾಧಕರಿಗೆ ಅದ್ಭುತ ವೇದಿಕೆ ಸೃಷ್ಟಿಸಿದ ಚಿತ್ತಾರ ಸ್ಟಾರ್ ಅವಾರ್ಡ್ 2022

ಚಿತ್ತಾರ ಅಂಗಳದಲ್ಲಿ ತಾರೆಗಳ ಕಲರವ ಈ ಪ್ರಶಸ್ತಿಯ ವಿವರ ಕೆಳೆಗಿನಂತಿದೆ ಚಿತ್ತಾರ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್೧. ಶ್ರೀಮತಿ ಭಾರತಿ ವಿಷ್ಣುವರ್ಧನ್೨. ಸುಪ್ರಿಂ ಹೀರೊ ಶಶಿ ಕುಮಾರ್೩. ಕೋಟಿ ನಿರ್ಮಾಪಕ ರಾಮು (ಶ್ರೀಮತಿ ಮಾಲಾಶ್ರಿಯವರು ಸ್ವೀಕರಿಸಿದರು)೪. ಸಾಹಸ ನಿರ್ದೇಶಕ ರಾಮ ಶೆಟ್ಟಿ೫.…

ಜೂನ್ ನಲ್ಲಿ “ರಾಜಮಾರ್ತಾಂಡ”ನ ಆಗಮನ.

ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರಕ್ಕೆ ಧ್ವನಿ ನೀಡಲಿದ್ದಾರೆ ಧ್ರುವ ಸರ್ಜಾ. ಚಿರಂಜೀವಿ ಸರ್ಜಾ ನಮ್ಮನೆಲ್ಲಾ ಬಿಟ್ಟು ಹೋಗಿ ಹತ್ತಿರ ಎರಡುವರ್ಷಗಳಾಗುತ್ತಿದೆ.ಅವರ ಅಭಿನಯದ ಕೊನೆಯ ಚಿತ್ರ “ರಾಜ ಮಾರ್ತಾಂಡ” ಚಿತ್ರ ಜೂನ್ ನಲ್ಲಿ ಬಿಡುಗಡೆಯಾಗಲಿದೆ. ಧ್ರುವ ಸರ್ಜಾ ಧ್ವನಿ ನೀಡಿರುವ ಈ…

ರೈತರಿಗೆ ಸುಸ್ತಿರ-ಅಧಿಕ ಇಳುವರಿ ಮಾಹಿತಿ

ಗುಂಡ್ಲುಪೇಟೆ: ತಾಲೂಕಿನ ರಾಘವಾಪುರ ಗ್ರಾಮಕ್ಕೆ ಬೆಂಗಳೂರಿನ ಭಾರತಿಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಭೇಟಿ ನೀಡಿ, ರೈತರಿಗೆ ಸುಸ್ತಿರ ಮತ್ತು ಅಧಿಕ ಇಳುವರಿ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ಬಿ.ಬಾಲಕೃಷ್ಣ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ…

ಭಾರೀ ಬಿರುಗಾಳಿ, ಮಳೆಗೆ ಬಾಳೆತೋಟ, ಮನೆ ಸಂಪೂರ್ಣ ನಾಶ

ಸರಗೂರು: ತಾಲೂಕಿನಾದ್ಯಂತ ಶುಕ್ರವಾರ, ಶನಿವಾರ ರಾತ್ರಿ ಸುರಿದ ಭಾರಿ, ಗಾಳಿ ಮಳೆಗೆ ರೈತರ ಬೆಳೆಗಳು, ಕಟಾವಿಗೆ ಬಂದಿದ್ದ ಬೆಳೆಗಳೂ ಸಂಪೂರ್ಣವಾಗಿ ನೆಲೆ ಕಚ್ಚಿದ್ದು, ಮನೆಗಳ ಮೇಲೆ ತೆಂಗಿನ ಮರಗಳು ಬಿದ್ದು ಸಂಪೂರ್ಣವಾಗಿ ಜಖಂಗೊಂಡಿವೆ. ಅಲ್ಲದೆ ಬಿರುಗಾಳಿಗೆ ಸಿಮೆಂಟ್‌ನ ತಗಡುಗಳು ಹಾರಿ ಹೋಗಿದ್ದು,…

ಮುನಿಶ್ರೀ ಮಹಾರಾಜರಿಗೆ ಪೂರ್ಣ ಕುಂಭ ಸ್ವಾಗತ

ಚಾಮರಾಜನಗರ: ತಾಲೂಕಿನ ಪ್ರಸಿದ್ದ ಯಾತ್ರಾಸ್ಥಳ ಕನಕಗಿರಿಯಲ್ಲಿ ಏ.೨೭ ರಿಂದ ಮೇ ೫ ರವರಗೆ ನಡೆಯುವ ಅತಿಶಯ ಮಹೋತ್ಸವದ ಸಂಬಂಧ ಪೂಜಾಕಾರ್ಯಕ್ರಮಗಳ ಸಾನಿದ್ಯ ವಹಿಸಲು ಜೈನಕ್ಷೇತ್ರ ಶ್ರವಣಬೆಳಗೊಳದಿಂದ ಮೈಸೂರು ಮಾರ್ಗ ಸೋಮವಾರ ಚಾಮರಾಜನಗರ ಜಿಲ್ಲೆಯ ಕನಕಗಿರಿಗೆ ಆಗಮಿಸಿದ ಮುನಿಶ್ರೀ ಅಮೋಘಕೀರ್ತಿ ಮತ್ತು ಅಮರಕೀರ್ತಿ…

 ಕ್ಲಾಪ್-12 ಅರುಣ್‌ಕುಮಾರ್

ಕ್ರಿ.ಶ.೧೯೩೧ರಲ್ಲಿ ಜನಿಸಿದ ಗುರುರಾಜಲುನಾಯ್ಡು ಹರಿಕಥೆಯ ಪಿತಾಮಹರಲ್ಲಿ ಅಗ್ರಜನೆಂದು ಜನಪ್ರಿಯರಾದರು. ಇವರ ಜತೆಗೆ ಭದ್ರಗಿರಿ ಅಚ್ಯುತದಾಸ್ ಮತ್ತು ಕೇಶವದಾಸ್ ಅವರೂ ಸೇರಿಕೊಂಡು ಹರಿಕಥಾ ರತ್ನತ್ರಯರಾಗಿ ಪ್ರಖ್ಯಾತರಾದರು. ಈ ಮೂವರು ವಿದ್ವಾಂಸರ ಹರಿಕಥೆ/ಶಿವಕಥೆ ಕಾರ್ಯಕ್ರಮಗಳು ನಮ್ಮ ರಾಜ್ಯ ಮತು ದೇಶದಲ್ಲಷ್ಟೆ ಅಲ್ಲ ಹಲವಾರು ವಿದೇಶಗಳಲ್ಲೂ…