Category: ಮೈಸೂರು ನ್ಯೂಸ್

ಅಂತರಾಷ್ಟ್ರೀಯ ದಾಖಲೆಯ ಪುಸ್ತಕಕ್ಕೆ ಸೇರಿದ ನಮ್ಮ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾದ ಶ್ರೀ ತೇಜಸ್ ಡಿ.ಎಸ್ .

ವರದಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಶ್ರೀ ತೇಜಸ್ ಡಿ.ಎಸ್ ಅವರು ಮೈಸೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವ ಮಹರಾಜ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದು ಇವರು 30 ಸೆಕೆಂಡಿನಲ್ಲಿ 27 ಬಾರಿ 3ಗಾಜಿನ ಬಾಟಲಿಯ ಮೇಲೆ ಪುಷ್ ಅಪ್ ನ್ನು ಮಾಡಿರುತ್ತಾರೆ.ಇವರ ಈ…

ಶ್ರೀ ಎಸ್.ವಿ.ಗೌಡಪ್ಪನವರ ಸಮಾಜಮುಖಿ ಅಭಿನಂದನಾ ಗ್ರಂಥ ಬಿಡುಗಡೆ ಮತ್ತು ಅವರ ಅರವತ್ತನೇ ವಿವಾಹ ವಾರ್ಷಿಕೋತ್ಸವದ ಸಮಾರಂಭ

*ಶ್ರೀ ಎಸ್.ವಿ.ಗೌಡಪ್ಪನವರ ಸಮಾಜಮುಖಿ ಅಭಿನಂದನಾ ಗ್ರಂಥ ಬಿಡುಗಡೆ ಮತ್ತು ಅವರ ಅರವತ್ತನೇ ವಿವಾಹ ವಾರ್ಷಿಕೋತ್ಸವದ ಸಮಾರಂಭ* ಶ್ರೀ ಎಸ್.ವಿ ಗೌಡಪ್ಪನವರ ಸಮಾಜಮುಖಿ ಅಭಿನಂದನಾ ಗ್ರಂಥ ಬಿಡುಗಡೆ ಮತ್ತು ಅವರ ಅರವತ್ತನೇ ವಿವಾಹ ವಾರ್ಷಿಕೋತ್ಸವ ಸಮಾರಂಭವನ್ನು 6 ನೇ ತಾರೀಖು ಶುಕ್ರವಾರ ರೋಟರಿ…

ಲೈಯನ್ಸ್ ಕ್ಲಬ್ ಆಫ್ ಮೈಸೂರು ನಿಸರ್ಗ ಹೊಸ ಸದಸ್ಯರ ಸೇರ್ಪಡೆ,

ಲೈಯನ್ಸ್ ಕ್ಲಬ್ ಆಫ್ ಮೈಸೂರು ನಿಸರ್ಗ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮವು ಹೋಟೆಲ್ ರುಚಿ ಲೀ ಮೈಸೂರು ಇಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿಲೈಯನ್ ಡಾ.ಜಿ.ಎ ರಮೇಶ್ ಅಧ್ಯಕ್ಷರು, ಲೈಯನ್ .ಎನ್ ಮೋಹನ್ ಕುಮಾರ್ ವಿಶೇಷ ಅತಿಥಿಗಳು,ಲೈಯನ್ ಕುಶಾಲ್ಅಭಿಜಿತ್,ಲೈಯನ್ ಕೆ.ಭಾಸ್ಕರ್,ಲೈಯನ್ ಪಿ.ನಂಜುಂಡಸ್ವಾಮಿ,ಲೈಯನ್ ಕೆ.ಮಂಜುನಾಥ ಶೆಟ್ಟಿ,ಲೈಯನ್ ಡಿ.ಚೆಲುವರಾಜು,ಲೈಯನ್…

ಮೈಸೂರು ಜಿಲ್ಲಾ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಚಿನ್ನದ ಪದಕ ಗಳಿಸಿದ ಕ್ರೀಡಾಪಟುಗಳು,

ಇತ್ತೀಚಿಗೆ ನಡೆದ ಮೈಸೂರು ಜಿಲ್ಲಾ ಕಿಕ್ ಬಾಕ್ಸಿಂಗ್ ಕ್ರೀಡಾ ಅಸೋಸಿಯೇಷನ್ ಕನಕದಾಸ ನಗರ ಮೈಸೂರು ಜಿಲ್ಲಾಮಟ್ಟದ ಕಿಕ್ ಬಾಕ್ಸಿಂಗ್ ಶಿಪ್ ನಲ್ಲಿ ಆಗಸ್ಟ್‌ 1 ರಂದು ಆಯೋಜಿಸಿದ್ದು. ಕರ್ನಾಟಕ ಕಿಕ್ ಬಾಕ್ಸಿಂಗ್ ಕ್ರೀಡಾ ಅಸೋಸಿಯೇಷನ್ ಭಾಗಿಯಾಗಿದ್ದರು. ಸ್ಪರ್ಧೆಯಲ್ಲಿ ಅಕ್ಷತ್ ಎಂ.ಡಿ ,ವೇಧು…

ಸಿನಿಮಾ ಹಾಗೂ ರಂಗಭೂಮಿ ಶಿಬಿರ ಮೈಸೂರಿನಲ್ಲಿ

ಸಿನಿಮಾ ಮತ್ತು ರಂಗಭೂಮಿ ತರಬೇತಿ ಶಿಬಿರ ಮೈಸೂರಿನ ಆಂದೋಲನ ಸರ್ಕಲ್ ಬಳಿ ಇರುವ ರಾಮಕೃಷ್ಣ ನಗರದ ಮೈಸೂರು ಫಿಲಂ ಇನ್ಸಿಟ್ಯೂಟ್ ನಲ್ಲಿ ನೀನಾಸಂ ಪದವಿದರರಿಂದ ತರಬೇತಿ ಹೇಳಿಕೊಡಲಾಗುವುದು.ಆಸಕ್ತ ಶಾಲಾ ಕಾಲೇಜು ವಿಧ್ಯಾರ್ಥಿಯರು ಇದರ ಉಪಯೋಗ ಪಡದುಕೊಳ್ಳ ಬಹುದು.ಹೆಚ್ಚಿನ ಮಾಹಿತಿಗಾಗಿ .೮೦೫೦೪ ೯೦೦೯೫

ವಿಶ್ವ ಸ್ನೇಹಿತರ ದಿನಾಚರಣೆ ಪ್ರಯುಕ್ತ ಹಲವು ರೀತಿಯ ವಿವಿಧ ಜಾತಿಯ 30 ಗಿಡಗಳನ್ನು ನೆಟ್ಟಿ ಆಚರಿಸಲಾಯಿತು 

ಟೀಮ್ ಅರವಿಂದನಗರದ ವತಿ ಯಿಂದ ಸ್ನೇಹಕ್ಕೆ ಸಾಂಕೇತಿಕವಾಗಿ 30ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳನ್ನು ನೆಟ್ಟಿ ವಿಶ್ವ ಸ್ನೇಹಿತರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಇದೇ ಸಂಧರ್ಭದಲ್ಲಿ ಮಾತನಾಡಿದ ಯುವ ಮುಖಂಡ ವಿಕಾಸ್ ಶಾಸ್ತ್ರಿ “ಸ್ನೇಹಿತರ ದಿನವನ್ನು ಗಿಡ ನೆಟ್ಟು ಆಚರಿಸುತ್ತಿರುವುದು ಶ್ಲಾಘನೀಯ…

“ಅಂಧಾನುಕರಣೆಯ ಅನುಸಂಧಾನಕ್ಕೆ ಅಶಿಕ್ಷಿತರಿಗಿಂತ ಶಿಕ್ಷಿತರೇ ಸಾಲುಗಟ್ಟಿ ಮುಂದೋಗುತ್ತಿರುವುದು ಭಾರತದ ಬಹುದೊಡ್ಡ ಅಪಾಯದ ಮುನ್ಸೂಚನೆ”

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಅನುಕರಣೆ ಅನುಸರಣೆಯೂ ಹೌದು.ಅನುಕರಣೆಯಿಂದಲೇ ಜಗದ ಅಪಾರತೆ ಯುಗವನ್ನು ಮುಟ್ಟಲು ಅನುವಾಗುತ್ತಿದೆ.ಹಾಗೆಂದು ಈ ಸೃಷ್ಟಿಯಲ್ಲಿ ಎಲ್ಲವೂ ಅನುಕರಣೆಗೆ ಯೋಗ್ಯತೆಯನ್ನು ಹೊಂದಿಲ್ಲ.ಕಾರಣವಿಷ್ಟೇ ಕೆಲವುಗಳ ಅನುಕರಣೆಯಿಂದ ಅಪಾಯತೆ ಹೆಚ್ಚು.ಎಲ್ಲರಿಗೂ ಈ ರೀತಿ ಆಗುವುದು ಸಹಜ.ಎಂದಿಗೂ ನಮ್ಮ ಬಳಿ ಇರುವಂತದ್ದು ಎಷ್ಟೇ ಮೌಲ್ಯವಿದ್ದರೂ…

ಉಚಿತ ಅಲ್ಪಾವಧಿ ತರಬೇತಿಗಾಗಿ ಅರ್ಜಿ ಆಹ್ವಾನ

ಉಚಿತ ಅಲ್ಪಾವಧಿ ತರಬೇತಿಗಾಗಿ ಅರ್ಜಿ ಆಹ್ವಾನ ಮೈಸೂರು, ಜುಲೈ.26.:- ಪ್ರವಾಸೋದ್ಯಮ ಇಲಾಖೆ ಮತ್ತು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ವತಿಯಿಂದ ಕೌಶಲ್ಯ ಅಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಯೋಜನೆಯಡಿಯಲ್ಲಿ, ಹೋಟೆಲ್ ಮ್ಯಾನೇಜ್‌ಮೆಂಟ್ ವಿಭಾಗಗಳಲ್ಲಿ ಉಚಿತವಾಗಿ ಅಲ್ಪಾವಧಿ ತರಬೇತಿಗಳನ್ನು ಪ್ರಾರಂಭಿಸಲು ಅರ್ಹ ಅಭ್ಯರ್ಥಿಗಳಿಂದ…

“ಕಲಿಯುಗ”ರಾಜ್ಯ ಮಟ್ಟದ ಕವನ ಸಂಕಲನ ಬಿಡುಗಡೆ

ಕಸ್ತೂರಿ ಸಿರಿಕನ್ನಡ ವೇದಿಕೆ(ರಿ) ರಾಜ್ಯ ಘಟಕ ಮಂಡ್ಯ. ಇವರಿಂದ “ಕಲಿಯುಗ”ರಾಜ್ಯ ಮಟ್ಟದ ಕವನ ಸಂಕಲನ ಬಿಡುಗಡೆ ಮತ್ತು23 ನೇ ಕವಿ ಕಾವ್ಯ ಮೇಳ ಕಾರ್ಯಕ್ರಮವನ್ನು ೨೫ ಭಾನುವಾರ ಬೆಳಿಗ್ಗೆ ೧೦ ಘಂಟೆಗೆ ಸ್ಥಳ ಸೇವಾಕಿರಣ ಚಾರಿಟಬಲ್ ಟ್ರಸ್ಟ್ ಮಂಡ್ಯ ಜಿಲ್ಲೆ.ಇಲ್ಲಿ ಆಯೋಜಿಸಲಾಯಿತು.ಸಮ್ಮೇಳನದ…

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷ ಶ್ರೀ ಅಶೋಕ ಹಾರ್ನಹಳ್ಳಿ

ಬೆಂಗಳೂರಿನ ಎನ್.ಆರ್ ಕಾಲೋನಿ ಶ್ರೀರಾಮಮಂದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷರಾದ ಶ್ರೀ ಅಶೋಕ ಹಾರ್ನಹಳ್ಳಿ ಯವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅವರನ್ನು ನಮ್ಮ ಮೈಸೂರು ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ…

ಹಿರಿಯ ಯೋಗ ಚೇತನ ಡಾ. ಬಿಎನ್ಎಸ್ ಅಯ್ಯಂಗಾರ್ ಅವರಿಗೆ ಗುರುವಂದನೆ.

ಗುರುಪೂರ್ಣಿಮೆ ಪ್ರಯುಕ್ತ ನಮ್ಮ ಹಿಮಾಲಯ ಫೌಂಡೇಶನ್ ಹಾಗೂ ಪರಕಾಲ ಸ್ವಾಮಿ ಮಠದ ಅಷ್ಟಾಂಗ ವಿನ್ಯಾಸ ಯೋಗ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಿರಿಯ ಯೋಗ ಚೇತನ ಡಾ. ಬಿಎನ್ಎಸ್ ಅಯ್ಯಂಗಾರ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಹಿರಿಯ ಸಮಾಜಸೇವಕರಾದ ಡಾ.ಕೆ ರಘುರಾಮ್ ವಾಜಪೇಯಿ,ನಿರ್ವಾಣ ಯೋಗ ಸಂಸ್ಥೆಯ…

20 ರಾಜ್ಯಗಳಿಂದ ಬಂದಿರುವ ಕುಶಲಕರ್ಮಿಗಳು  75 ಮಳಿಗೆಗಳು,

ಕರ್ನಾಟಕ ಹತ್ತಿ ಮತ್ತು ರೇಷ್ಮೆ ಕೈಮಗ್ಗಗಳ ಅಪಾರ ಸಂಗ್ರಹಗಳನ್ನು ಒಳಗೊಂಡಿದೆಪಶ್ಚಿಮ ಬಂಗಾಳದ ಟೈ & ಡೈ ಉಡುಗೆ ವಸ್ತು ಮತ್ತು ಒರಿಸ್ಸಾ ಸೀರೆಗಳು. ಹತ್ತಿ ಸೀರೆಗಳು ಮತ್ತು ಇನ್ನೂ ಅನೇಕ ಪರಿಕರಕಗಳುಸಿಲ್ಕ್ ಇಂಡಿಯಾ (ರಿ) 2021 ಆಯೋಜಿಸಿರುವ ಪ್ರದರ್ಶನವು ಜುಲೈ 22…

ಯುವಕ ನಾಪತ್ತೆ ದೂರು ದಾಖಲು

ಗುಂಡ್ಲುಪೇಟೆ: ತಾಲೂಕಿನ ಬೆಂಡಗಳ್ಳಿ ಗ್ರಾಮದ ಯುವಕ ಜಿ.ಪ್ರಶಾಂತ್(21) ಆಲಿಯಾಸ್ ಚಿನ್ನು ನಾಪತ್ತೆಯಾಗಿದ್ದಾನೆ ಎಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜು.21ರಂದು ಬೆಳಗ್ಗೆ 8 ಗಂಟೆ ವೇಳೆ ಪಟ್ಟಣದ ದುರ್ಗದರ್ಶಿನಿ ಹೋಟೆಲ್‍ಗೆ ತಿಂಡಿ ತಿನ್ನಲು ಹೋದ 21 ವರ್ಷದ ಜಿ.ಪ್ರಶಾಂತ್ ಕಾಣೆಯಾಗಿದ್ದಾನೆ.…

ಹಡಪದ ಅಪ್ಪಣ್ಣ ತತ್ವಾದರ್ಶ ಅನನ್ಯ: ತಹಸೀಲ್ದಾರ್ ರವಿಶಂಕರ್

ಗುಂಡ್ಲುಪೇಟೆ: ಜಗಜ್ಯೋತಿ ಬಸವಣ್ಣನವರ ಸಮಕಾಲಿನರಾದ ಶಿವಶರಣ ಹಡಪದ ಅಪ್ಪಣ್ಣನವರ ತತ್ವಾದರ್ಶ ಇಂದಿಗೂ ಅನನ್ಯವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ರವಿಶಂಕರ್ ಸಲಹೆ ನೀಡಿದರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಹಡಪದರ ಭಾವಚಿತ್ರಕ್ಕೆ…

ಜ್ಞಾನ ವಿಕಾಸಕ್ಕೆ ಗ್ರಂಥಾಲಯಗಳು ಸಹಕಾರಿ : ವಿ. ಶ್ರೀನಿವಾಸಪ್ರಸಾದ್

ವರದಿ: ಸಿ.ಎಸ್.ನಾಗರಾಜ್ ಉಪ್ಪಾರ್ ಚಾಮರಾಜನಗರ: ಗ್ರಂಥಾಲಯಗಳು ಮಾಹಿತಿಯ ಭಂಡಾರವಿದ್ದ0ತೆ. ಓದುಗರಲ್ಲಿ ಆಸಕ್ತಿ ಮೂಡಿಸಿ ಜ್ಞಾನ ವಿಕಾಸ ಮಾಡಲು ಗ್ರಂಥಾಲಯಗಳು ಸಹಕಾರಿಯಾಗಲಿದೆ ಎಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ತಿಳಿಸಿದರು. ನಗರದ ಗ್ರಂಥಾಲಯ ಆವರಣದಲ್ಲಿ ನೂತನ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡದ…