Category: ಮೈಸೂರು ನ್ಯೂಸ್

ರಸ್ತೆ ಸುರಕ್ಷತಾ ಮಾಸಾಚರಣೆ: ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬೀದಿ ನಾಟಕ

ಜಿಲ್ಲಾ ಪೋಲಿಸ್ ವತಿಯಿಂದ ನಂಜನಗೂಡಿನಲ್ಲಿ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷತಾ ಮಾಸಾಚರಣೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಬೀದಿ ನಾಟಕ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶಿವಕುಮಾರ್, ಡಿವೈಎಸ್‌ಪಿ ಗೋವಿಂದರಾಜು, ಸಿಪಿಐ ಲಕ್ಷ್ಮಿಕಾಂತ್ ತಳವಾರ್, ಪಿಎಸ್‌ಐ ಸತೀಶ್, ರವಿಕುಮಾರ್,…

ಲಿಂಗಾಂಬೂದಿಪಾಳ್ಯ ಕೆರೆ: ಕೊಳಚೆ ನೀರು ತಡೆಗೆ ಜಿ.ಟಿ.ದೇವೇಗೌಡ ಸೂಚನೆ

ಲಿಂಗಾಂಬೂದಿಪಾಳ್ಯ ಕೆರೆಗೆ ಕೆ.ಆರ್.ಎಸ್.ನಿಂದ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಈ ಕೆರೆಗೆ ಕೊಳಚೆ ನೀರು ಹೋಗುತ್ತಿರುವುದನ್ನು ತಡೆಗಟ್ಟಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಶಾಸಕ‌ ಜಿ.ಟಿ.ದೇವೇಗೌಡ ಸೂಚನೆ ನೀಡಿದರು. ಕೆರೆಗೆ ಹೋಗುತ್ತಿರುವ ಕೊಳಚೆ ನೀರನ್ನು ತೆಡೆಯುವ ಸಂಬಂದ ಸಭೆಯನ್ನು ಶಾಸಕರ ಕಛೇರಿಯಲ್ಲಿ ನಡೆಸಲಾಯಿತು. ಮೈಸೂರು…

ವಿವಿಧ ಕ್ಷೇತ್ರದ ಸಾಧಕರಿಗೆ ಜೈಹಿಂದ್ ಪ್ರಶಸ್ತಿ ಪ್ರಧಾನ

ರಾಮಾಯಣ ಮಹಾಭಾರತವನ್ನ ಕೇವಲ ಓದಿ ತಿಳಿದುಕೊಂಡ ಭಾರತೀಯರನ್ನ ಜೈಹಿಂದ್ ಘೋಷಣೆ ಅಜಾದ್ ಹಿಂದ್ ಮೂಲಕ ಯುವಕರನ್ನ ಯುದ್ಧ ಸೇನಾನಿಗಳಂತೆ ನಿರ್ಮಿಸಿದವರು ಸುಭಾಷ್ ಚಂದ್ರಬೋಸ್ ರವರು,ಡಿ ದೇವರಾಜ ಅರಸು ಹಿಂದುಳಿದ ವರ್ಗದ ನಿಗಮದ ಅಧ್ಯಕ್ಷರಾದ ಆರ್ ರಘು ಕೌಟಿಲ್ಯ ಜೈಹಿಂದ್ ಯುವಸಂಘಟನೆ ವತಿಯಿಂದ…

ಸ್ವಾಭಿಮಾನದ ಪ್ರತೀಕ ಅಕ್ಕಮಹಾದೇವಿ

ಅಕ್ಕಮಹಾದೇವಿ ಒಬ್ಬರು ಆದರ್ಶ ಮಹಿಳೆ. ಹೆಣ್ಣು ಯಾರಿಗೂ ಕಡಿಮೆ ಇಲ್ಲವೆಂಬುದನ್ನು ಆ ಕಾಲದಲ್ಲಿಯೇ ತೋರಿಸಿಕೊಟ್ಟವರು. ತಮ್ಮ ವಚನಗಳ ಮೂಲಕವೇ ಸಮಾಜದ ಅಂಕು-ಡೊಂಕುಗಳನ್ನು ತೋರಿಸಿಕೊಟ್ಟವರು, ಆ ಮೂಲಕ ತಪ್ಪುಗಳನ್ನು ತಿದ್ದುವ ಪ್ರಯತ್ನವನ್ನು ಮಾಡಿದವರು. ಒಂದು ರೀತಿಯಲ್ಲಿ ಇವರನ್ನು ಕನ್ನಡದ ಬಂಡಾಯ ಕವಯತ್ರಿ ಅಂತಲೂ…

ಅಕ್ಕಮಹಾದೇವಿ ಪ್ರತಿಮೆ ಅನಾವರಣ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಮೈಸೂರಿನಲ್ಲಿ ಜೆ.ಪಿ.ನಗರ ಶರಣ ವೇದಿಕೆ ವತಿಯಿಂದ ನಿರ್ಮಿಸಲಾದ ಅಕ್ಕಮಹಾದೇವಿ ಪ್ರತಿಮೆ ಅನಾವರಣಗೊಳಿಸಿದರು. ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ…

ಶ್ರೀರಾಮ ಮಂದಿರ ನಿರ್ಮಾಣ: ದೇಣಿಗೆ ಸಂಗ್ರಹಕ್ಕೆ ಸಚಿವ ಎಸ್ ಟಿ ಎಸ್ ಚಾಲನೆ

* ಬೆಳ್ಳಿ ಇಟ್ಟಿಗೆ ನೀಡಿದ ಹರೀಶ್ ಕುಮಾರ್ ಮೈಸೂರು: ಶ್ರೀರಾಮ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಬೇಕೆಂಬ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಮೈಸೂರಿನಲ್ಲಿ ಸಹಕಾರ ಹಾಗೂ ಜಿಲ್ಲಾ ಉಸ್ತುಚಾರಿ ಸಚಿವರಾದ ಎಸ್.ಟಿ.ಸೋಮಶೇಖರ್…

ಗುಣಾತ್ಮಕ ಶಿಕ್ಷಣ ನೀಡುವುದೇ ನನ್ನ ಮೊದಲ ಆದ್ಯತೆ -ಶಾಸಕ ಕೆ ಮಹದೇವ್

ಗ್ರಾಮೀಣ ಪ್ರದೇಶದ ಪ್ರತಿ ವಿದ್ಯಾರ್ಥಿಗೂ ಮೌಲ್ಯಾಧಾರಿತ ಹಾಗೂ ಗುಣಾತ್ಮಕ ಶಿಕ್ಷಣ ನೀಡುವುದೇ ನನ್ನ ಮೊದಲ ಆದ್ಯತೆ ಎಂದು ಶಾಸಕ ಕೆ ಮಹದೇವ್ ಹೇಳಿದರು. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ವಿಭಾಗ ಸೇರಿದಂತೆ ಒಟ್ಟು 2.5 ಕೋಟಿ…

ಸೇವಾ ಟ್ರಸ್ಟ ವತಿಯಿಂದ ಅಲ್ಲಿನ ಅನಾಥ ಮ್ಕಕಳಿಗೆ ಬಿಸಿಯೂಟ

ಮೈಸೂರು -25 ಹೊಟಗಳ್ಳಿಯ ಗುಡ್ ವೀಲ್ ಫೌಂಡೇಷನ್ ಅನಾಥಲಯದಲ್ಲಿ ಇಂದು ಮೈಸೂರು ಸೇವಾ ಟ್ರಸ್ಟ ವತಿಯಿಂದ ಅಲ್ಲಿನ ಅನಾಥ ಮ್ಕಕಳಿಗೆ ಬಿಸಿಯೂಟ ಹಾಗೂ ಹಣ್ಣು ಹಂಪಲು ನೀಡಿದರು. ಈ ಹಿಂದೆ ಮಕ್ಕಳಿಗೆ ಕ್ರೀಡಾ ಚಡುವಟಿಕೆ ಕ್ರೀಡ ಸಾಮಾಗ್ರಿ ವಿತರಿಸದರು ಇದೆ ಸಂಧರ್ಭದಲ್ಲಿ…

ಮೈಸೂರು ನಗರ ಬಿಜೆಪಿ ಯುವಮೋರ್ಚಾರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ

ಅಯೋಧ್ಯೆಯ ಶ್ರೀರಾಮಮಂದಿರದ ನಿಧಿ ಸಮರ್ಪಣ ಅಂಗವಾಗಿ ಮೈಸೂರು ಗ್ರಾಮಾಂತರದ ಗುಂಗ್ರಾಲ್ ಛತ್ರ ಹೋಬಳಿ ಹಾಗೂ ಬಿರಿಹುಂಡಿ ಹೋಬಳಿಗಳಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕುಮಾರಬೀಡು ಹಾಗೂ ಬೀರಿಹುಂಡಿ ಗ್ರಾಮದಲ್ಲಿ ಅಯೋಧ್ಯ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ…

ಹೆಣ್ಣು ಮಕ್ಕಳು ಎದುರಿಸುವ ಸಮಸ್ಯೆ ಬಗ್ಗೆ ಜಾಗೃತಿ ಅಗತ್ಯ

ಹೆಣ್ಣು ಮಕ್ಕಳು ಎದುರಿಸುವ ಸಮಸ್ಯೆ ಬಗ್ಗೆ ಜಾಗೃತಿ ಅಗತ್ಯ ಗುಂಡ್ಲುಪೇಟೆ: ವಿಶ್ವದಾದ್ಯಂತ ಹೆಣ್ಣು ಮಕ್ಕಳು ಎದುರಿಸುವಂತಹ ಗೃಹ ಹಿಂಸೆ, ಭೇದಭಾವ ಮತ್ತು ಬಾಲ್ಯವಿವಾಹದಂತಹ ಹಲವಾರು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಅಂಕಪ್ಪ…

ಎಲ್. ಸುರೇಶ್ ನೇತೃತ್ವದ ಕುರುಬ ಸಂಘ ಅನಧಿಕೃತ: ಜಿ.ಎಲ್. ರಾಜು

ಎಲ್. ಸುರೇಶ್ ನೇತೃತ್ವದ ಕುರುಬ ಸಂಘ ಅನಧಿಕೃತ: ಜಿ.ಎಲ್. ರಾಜು ಗುಂಡ್ಲುಪೇಟೆ: ಪಟ್ಟಣದಲ್ಲಿ ಎಲ್. ಸುರೇಶ್ ನೇತೃತ್ವದಲ್ಲಿ ತಲೆ ಎತ್ತಿರುವ ಕುರುಬರ ಸಂಘ ಅಧಿಕೃತ ಸಂಘವಲ್ಲ. ಅದು ಕೇವಲ ಇವರ ಕುಟುಂಬದ ಸಂಘ ಎಂದು ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾದ ಜಿ.ಎಲ್.…

ನೇತಾಜಿ ಸುಭಾಷ್ ಚಂದ್ರಬೋಸ್ ರವರ ಅಧ್ಯಯನ ಪೀಠವನ್ನು ಕಾರ್ಯರೂಪಕ್ಕೆ ಸರ್ಕಾರ ತರಲಿ

ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಮತ್ತು ನೇತಾಜಿ ಸುಭಾಷ್ ಚಂದ್ರಬೋಸ್ ರವರ ಪ್ರತಿಮೆಯನ್ನು ಆವರಣದಲ್ಲಿ ಸ್ಥಾಪಿಸಲು ಸರ್ಕಾರ ಮುಂದಾಗಲಿ ಮತ್ತು ನೇತಾಜಿ ಸುಭಾಷ್ ಚಂದ್ರಬೋಸ್ ರವರ ಅಧ್ಯಯನ ಪೀಠವನ್ನು ಕಾರ್ಯರೂಪಕ್ಕೆ ಸರ್ಕಾರ ತರಲಿ ಎಂದು ಎಂದು ಜೈಹಿಂದ್ ಯುವ ಸಂಘಟನೆ…

ಮೊಬೈಲ್ ನಲ್ಲಿ ಅಂಗನವಾಡಿ ಅಂಕಿ-ಅಂಶದ ಮಾಹಿತಿ ನೀಡಿ: ಸಿಡಿಪಿಓ ಚಲುವರಾಜು

ಗುಂಡ್ಲುಪೇಟೆ: ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸ್ಮಾರ್ಟ್‍ಪೋನ್ ಬಳಸುವುದನ್ನು ಕಲಿತುಕೊಂಡು ಮೊಬೈಲ್ ಮೂಲಕ ಅಂಕಿ-ಅಂಶಗಳ ಮಾಹಿತಿ ನೀಡಬೇಕೆಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಲುವರಾಜು ತಿಳಿಸಿದರು. ತಾಲ್ಲೂಕಿನ ಕಬ್ಬಹಳ್ಳಿ ಗ್ರಾಮದ 3ನೇ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಾಮರಾಜನಗರ…

ಮೊಬೈಲ್ ನಲ್ಲಿ ಅಂಗನವಾಡಿ ಅಂಕಿ-ಅಂಶದ ಮಾಹಿತಿ ನೀಡಿ: ಸಿಡಿಪಿಓ ಚಲುವರಾಜು

ಗುಂಡ್ಲುಪೇಟೆ: ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸ್ಮಾರ್ಟ್‍ಪೋನ್ ಬಳಸುವುದನ್ನು ಕಲಿತುಕೊಂಡು ಮೊಬೈಲ್ ಮೂಲಕ ಅಂಕಿ-ಅಂಶಗಳ ಮಾಹಿತಿ ನೀಡಬೇಕೆಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಲುವರಾಜು ತಿಳಿಸಿದರು. ತಾಲ್ಲೂಕಿನ ಕಬ್ಬಹಳ್ಳಿ ಗ್ರಾಮದ 3ನೇ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಾಮರಾಜನಗರ…

ಸರಗೂರು: ಶಾಸಕರಿಂದ ಅಂಗನವಾಡಿ ಕಟ್ಟಡ ಉದ್ಘಾಟನೆ

ಸರಗೂರು: ಮಹಿಳೆ, ಮಕ್ಕಳ ಕಲ್ಯಾಣಾಭಿವೃದ್ಧಿಗಾಗಿ ಸಿಗುವ ನಾನಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಅನಿಲ್ ಚಿಕ್ಕಮಾಧು ತಿಳಿಸಿದರು. ಪಟ್ಟಣದ 4ನೇ ವಾರ್ಡ್‍ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 2015-16ನೇ ಸಾಲಿನ ನಬಾರ್ಡ್ ಆರ್‍ಐಡಿಎಫ್ ಯೋಜನೆಯಡಿ 9.17 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ…