ಅಗಲಿದ ಛಾಯಾಗ್ರಾಹಕ ನೇತ್ರ ರಾಜುಗೆ ಶ್ರದ್ಧಾಂಜಲಿ
ಮೈಸೂರು: ಫೋಟೋ ಜರ್ನಲಿಸ್ಟ್ ಹಾಗೂ ವಿಡಿಯೊ ಜರ್ನಲಿಸ್ಟ್ ಹಾಗೂ ಪತ್ರಕರ್ತರ ಸ್ನೇಹಿತರು ಇತ್ತೀಚೆಗೆ ಅಕಾಲಿಕ ನಿಧನರಾದ ಮೈಸೂರಿನ ಪ್ರಸಿದ್ಧ, ಹಿರಿಯ ಪತ್ರಿಕಾ ಛಾಯಾಗ್ರಾಹಕ ನೇತ್ರ ರಾಜು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಮೈಸೂರಿನ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಭಾನುವಾರ ನಡೆದ…
