Category: ಮೈಸೂರು ನ್ಯೂಸ್

ಮೈಸೂರು ಮಣಿಪಾಲ್ ಆಸ್ಪತ್ರೆಯಲ್ಲಿ ‘ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಸೈನ್ಸಸ್’ ಆರಂಭ

ಮೈಸೂರು, ಫೆ.26: ಜೀರ್ಣಾಂಗ ಮತ್ತು ಲಿವರ್ ಸಂಬಂಧಿತ ಕಾಯಿಲೆಗಳ ಹೆಚ್ಚಳದ ಹಿನ್ನೆಲೆಯಲ್ಲಿ Manipal Hospitals ಮೈಸೂರು ಘಟಕದಲ್ಲಿ ‘ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಸೈನ್ಸಸ್’ (MIGS) ಅನ್ನು ಆರಂಭಿಸಲಾಗಿದೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ. ಈ ಕುರಿತು ಫೆಬ್ರವರಿ 26ರಂದು ಮೈಸೂರು…

ಈಶ ಮಹಾಶಿವರಾತ್ರಿ: ರಾಜನಾಥ್ ಸಿಂಗ್ ಪ್ರಶಂಸೆ

ಕೊಯಂಬತ್ತೂರು, ಫೆ.೧೭: ಸದ್ಗುರುಗಳ ಆಶ್ರಮವು ಮಹಾದೇವನ ಅನುಗ್ರಹಕ್ಕೆ ಪಾತ್ರವಾಗಿದೆ. ಇಲ್ಲಿ ಅನುಭವಿಸುವ ದೈವತ್ವವೇ ಅದನ್ನು ಸ್ಪಷ್ಟಪಡಿಸುತ್ತದೆ,” ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ತಮಿಳುನಾಡಿನ ಈಶ ಫೌಂಢೇಷನ್ ವತಿಯಿಂದ ಈಶ ಯೋಗ ಕೇಂದ್ರದಲ್ಲಿ ಆಯೋಜಿಸಲಾದ ಮಹಾಶಿವರಾತ್ರಿ ಮಹೋತ್ಸವದಲ್ಲಿ ಮುಖ್ಯ…

ಹನುಮಾನ್ ಚಾಲೀಸಾ ಪಾರಾಯಣ ರಥೋತ್ಸವಕ್ಕೆ ಎಲ್. ನಾಗೇಂದ್ರ ಚಾಲನೆ

ಮೈಸೂರು: ಮೈಸೂರಿನ ಅವಧೂತ ದತ್ತಪೀಠದ ವತಿಯಿಂದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಫೆಬ್ರವರಿ 14ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಹನುಮಾನ್ ಚಾಲೀಸಾ ಮಹಾಪಾರಾಯಣ ಮಹಾಯಜ್ಞವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಪ್ರಯುಕ್ತ ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ರಥೋತ್ಸವ ಹಾಗೂ ಪ್ರಚಾರ ಅಭಿಯಾನಕ್ಕೆ…

ಕುಸುಮ್-ಸಿ: ಮಂಡ್ಯ ಜಿಲ್ಲೆಯ ಮೊದಲ ಕಾಮಗಾರಿಗೆ ಚಾಲನೆ

ಎನ್. ಕೋಡಹಳ್ಳಿಯ 15 ಎಕರೆಯಲ್ಲಿ 4.572 ಮೆ.ವ್ಯಾ. ಸಾಮರ್ಥ್ಯದ ಸೋಲಾರ್‌ ಘಟಕ ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಅವರಿಂದ ಉದ್ಘಾಟನೆ ಮಂಡ್ಯ, ಜ.22, 2026: ಕೃಷಿ ಫೀಡರ್ ಗಳ ಸೋಲರೈಸೇಷನ್ ಮೂಲಕ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆಯಲ್ಲಿ ಸಮರ್ಪಕ ವಿದ್ಯುತ್‌…

ಆಚರಿಸೋಣ 77ನೇ ಗಣರಾಜ್ಯೋತ್ಸವ!

ಸ್ವತಂತ್ರ ಭಾರತದ ಮೊಟ್ಟಮೊದಲ ಪ್ರಧಾನಮಂತ್ರಿ ಆಗಬೇಕಾಗಿದ್ದವರು, ಡಾ.ಬಿ.ಆರ್.ಅಂಬೇಡ್ಕರ್,ಸರ್ದಾರ್‌ಪಟೇಲ್, ರಾಜೇಂದ್ರಪ್ರಸಾದ್ ಈ ಮೂವರಲ್ಲೊಬ್ಬರು? ಉತ್ತಮ ಅರ್ಹರೂ ಅನುಭವಿ ಆಡಳಿತಗಾರರೂ ಆಗಿದ್ದ ಇಂಥ ಮಹನೀಯರಿಗೆ ಪ್ರಧಾನಿ ಗದ್ದುಗೆ ಲಭಿಸಲಿಲ್ಲ ಏಕೆ..?! ಅಂದು ಪ್ರಥಮ ಪ್ರಧಾನಿ ಗದ್ದುಗೆ ಏರಲು ಹಾತೊರೆಯುತ್ತಿದ್ದವರು ನೆಹರು ಮತ್ತು ಮಹಮದಲಿ ಜಿನ್ನ.…

ಜನವರಿ 24 ರಂದು ಮೈಸೂರಿನಲ್ಲಿ ಕೃಷ್ಣ ಬಲರಾಮ ರಥಯಾತ್ರೆ

ವರದಿ : ಮಹೇಶ್ ನಾಯಕ್ ಮೈಸೂರು : ಮೈಸೂರಿನ ಇಸ್ಕಾನ್ ಸಂಸ್ಥೆಯ ವತಿಯಿಂದ ಜನವರಿ 24 ರಂದು ಶ್ರೀ ಕೃಷ್ಣ ಬಲರಾಮರ ಭವ್ಯ ರಥಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಇಸ್ಕಾನ್ ಮೈಸೂರು ಉಪಾಧ್ಯಕ್ಷರಾದ ಕಾರಣ್ಯಸಾಗರ್ ದಾಸ ಹಾಗೂ ಸೌಮ್ಯ ರೂಪಕೃಷ್ಣ ದಾಸ ಅವರು…

ಮೈಸೂರಿನಲ್ಲಿ ಆದಿಯೋಗಿ ರಥಯಾತ್ರೆ

ಮೈಸೂರು, ಡಿ. ೩೧: ೨೦೨೫-೨೬ರ ಪವಿತ್ರ ಆದಿಯೋಗಿ ರಥಯಾತ್ರೆಯ ಭಾಗವಾಗಿ, ಸುಮಾರು ೧,೦೦೦ ಕಿ.ಮೀ.ಗಳ ಯಾತ್ರೆಯಲ್ಲಿರುವ ಆದಿಯೋಗಿ ರಥವು ಬುಧವಾರ ಡಿಸೆಂಬರ್ ೩೧ರಂದು ಮೈಸೂರಿಗೆ ಆಗಮಿಸಲಿದೆ. ಇಲವಾಲದ ವಿವೇಕಾನಂದ ಫಾರ್ಮ್ ಹಾಲ್‌ನಿಂದ ಬೆಳಿಗ್ಗೆ ೮ ಗಂಟೆಗೆ ಪ್ರಯಾಣ ಆರಂಭಿಸುವ ರಥವು ಹಿಂಕಲ್,…

ಉಲ್ಬಣಿಸುತ್ತಿದೆ ಯುಜಿಡಿ ಸಮಸ್ಯೆ: 50 ನೇ ವಾರ್ಡ್ ನಿವಾಸಿಗಳ ಆಕ್ರೋಶ

ಮೈಸೂರು : ಸುಣ್ಣದಕೇರಿ ೫೦ನೇ ವಾರ್ಡ್ ಒಳಚರಂಡಿ ವ್ಯವಸ್ಥೆ ಪ್ರತಿನಿತ್ಯ ನಗರದ ಒಂದಿಲ್ಲೊಂದು ಭಾಗದಲ್ಲಿ ಸಮಸ್ಯೆಯನ್ನು ಸೃಷ್ಟಿಸಿ ಸಾರ್ವಜನಿಕರ ಪಾಲಿಗೆ ನಗರಜೀವನವನ್ನು ನರಕಪ್ರಾಯವಾಗಿಸುತ್ತಿದೆ.ನಗರದ ಪ್ರಮುಖ ರಸ್ತೆಯಲ್ಲಿ ಸುಣ್ಣದಕೇರಿ 5ನೇ ಕ್ರಾಸ್, 10ನೇ ಕ್ರಾಸ್, 8ನೇ ಕ್ರಾಸ್ ಸಿದ್ದಪ್ಪಾಜಿ ದೇವಾಲಯದ ಬಳಿ ಯುಜಿಡಿ…

ಮೈಸೂರಲ್ಲಿ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಿಲ್ಕ್ ಇಂಡಿಯಾ ಮೇಳಕ್ಕೆ ಚಾಲನೆ

ಮೈಸೂರು, -ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಅಭಿವೃದ್ಧಿ ಸಂಸ್ಥೆ ವತಿಯಿಂದ ಆಯೋ ಜಿಸಿರುವ ೧೭ ದಿನಗಳ ಪರಿಶುದ್ಧ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಸಿಲ್ಕ್ ಇಂಡಿಯ-೨೦೨೫ ಮೇಳಕ್ಕೆ ನಟಿ ರಿಷಾ ಗೌಡ ಚಾಲನೆ ನೀಡಿದರು. ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂ…

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಎಸ್ ರಂಗನಾಥ ಆಯ್ಕೆ

ಮೈಸೂರು ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕರು ಹಾಗೂ 2024 ರ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತರಾದ ಎಸ್ ರಂಗನಾಥ ರವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ

ಸುಣ್ಣದಕೇರಿ 50 ನೇ ವಾರ್ಡ್‌ನಲ್ಲಿ ಪಾರಂಪರಿಕ ದೀಪಗಳು ಒಂದು ದಿನವೂ ಬೆಳಗಲಿಲ್ಲ…!ಮೈಸೂರು ಪಾಲಿಕೆಯ ನಿರರ್ಥಕ ಯೋಜನೆಗೆ ಒಂದು ಸಾಕ್ಷಿ: ಲಕ್ಷಾಂತರ ರುಪಾಯಿ ಪೋಲು

ಸುಣ್ಣದಕೇರಿ 50 ನೇ ವಾರ್ಡ್‌ನಲ್ಲಿ ಪಾರಂಪರಿಕ ದೀಪಗಳು ಒಂದು ದಿನವೂ ಬೆಳಗಲಿಲ್ಲ…!ಮೈಸೂರು ಪಾಲಿಕೆಯ ನಿರರ್ಥಕ ಯೋಜನೆಗೆ ಒಂದು ಸಾಕ್ಷಿ: ಲಕ್ಷಾಂತರ ರುಪಾಯಿ ಪೋಲು ಮೈಸೂರು, – ಏಳೆಂಟು ವರ್ಷದ ಹಿಂದೆ ಅಳವಡಿಸಿದ 50 ನೇ ವಾರ್ಡ್ ಪಾರಂಪಾರಿಕ ದೀಪಗಳು ಒಂದು ದಿನವು…

ಆಮ್ ಆದ್ಮಿ, ಪಕ್ಷ ಬಲಪಡಿಸಲು ಸದಸ್ಯತ್ವ ಮಾಡಿಸಿ : 50 ನೇ ವಾರ್ಡ್ ಯುವ ಮುಖಂಡ ಹೇಮಂತ್ ಕುಮಾರ್

ಮೈಸೂರು: ಆಮ್ ಆದ್ಮಿ ಪಾರ್ಟಿ ಪಾರ್ಟಿಯನ್ನು ದೇಶದಲ್ಲಿ ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನವನ್ನು ಪ್ರತಿಯೊಬ್ಬ ಕಾರ್ಯಕರ್ತ ಪಕ್ಷ ನಿಷ್ಠೆಯಿಂದ ಕೆಲಸ ಮಾಡಿ ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸಬೇಕು ಎಂದರು.50 ನೇ ವಾರ್ಡ್ ಯುವ ಮುಖಂಡ ಹೇಮಂತ್ ಕುಮಾರ್,ಪಕ್ಷದ ಸದಸ್ಯರಿಗೆ ಮನವಿ…

ಮೈ ಟಾರ್ಪೌಲೀನ್ ಮಾಲೀಕನಿಂದ ಯುವಕನ ಮೇಲೆ ಹಲ್ಲೆ

ವರದಿ:ಮಹೇಶ್ ನಾಯಕ್ ಮೈಸೂರು ಮೇ-30 ದೇವರಾಜ ಅರಸು ರಸ್ತೆಯಲ್ಲಿರುವ ಮೈ,ಟಾರ್ಪೌಲಿನ್ ಮಾಲೀಕ ಹಲ್ಲೆ ಮಾಡಿರುವ ಘಟನೆ ಮೈಸೂರಿನ ದೇವರಾಜ ಅರಸ್ ರಸ್ತೆಯಲ್ಲಿ ನೆಡೆದಿದೆ.ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳು ತಮ್ಮ ವ್ಯಾಸಂಗದ ಖರ್ಚಿಗಾಗಿ ಅಲ್ಪಾವಧಿಯ ಕೆಲಸ ನಿಯೋಜಿಸುವ ಏಜೆನ್ಸಿ ಮೂಲಕ ಮೈಸೂರು ಟಾರ್ಪೌಲೀನ್…

ಪ್ರಮೋದ್ ಮಧ್ವರಾಜ್ ರವರಿಗೆ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಎಂ.ಪಿ ಟಿಕೆಟ್ ನೀಡುವಂತೆ ಮೈಸೂರು ಸುಣ್ಣದಕೇರಿ ಗಂಗಾಮತಸ್ಥರ(ಬೆಸ್ತ)ರ ಒತ್ತಾಯ

ಮೈಸೂರು-ಮಾ.13 ಹಿಂದುಳಿದ ವರ್ಗ ಎಂದು ಪರಿಗಣಿಸಲ್ಪಟ್ಟಿರುವ ಮೀನುಗಾರ ಸಮುದಾಯವು ಸುಮಾರು 60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಮೀನುಗಾರರ ಸಮುದಾಯವು ಸಮಾಜದ ಅವಿಭಾಜ್ಯ ಅಂಗವಾಗಿದೆ. ಮೀನುಗಾರ ಸಮುದಾಯವು 39 ಪರ್ಯಾಯ ಜಾತಿಗಳನ್ನು ಹೊಂದಿದ್ದು ಕೇವಲ ನಮ್ಮ ಜಾತಿಯವರಲ್ಲದೆ ಮುಸ್ಲಿಂ ಹಾಗೂ ಇನ್ನಿತರ…

ನಿರ್ಮಾಣ ಹಂತದಲ್ಲಿನ ಕಟ್ಟಡದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು

ಮೈಸೂರು, ನಿರ್ಮಾಣ ಹಂತದಲ್ಲಿ ರುವ ಕಟ್ಟಡದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಗಾಂಧಿಚೌಕ(ಹಳೇ ಒಲಂಪಿಯಾ ಚಿತ್ರಮಂದಿರದ)ದಲ್ಲಿ ನಡೆದಿದೆ.ಮೈಸೂರಿನ ಶಾಂತಿನಗರ ನಿವಾಸಿ ಅಕ್ಟರ್ ಖಾನ್(60 ) ಮೃತಪಟ್ಟ ವ್ಯಕ್ತಿ. ನಗರದ ಗಾಂಧಿಚೌಕದಲ್ಲಿಂದು ನಿರ್ಮಾಣ ಹಂತದಲ್ಲಿರುವ (ಒಲಂಪಿಯಾ ಚಿತ್ರಮಂದಿರ) ಕಟ್ಟಡದಲ್ಲಿ ಸಂಜೆ…