Category: ಸುದ್ದಿ

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೮

ಸುರೇಶ್ ಹೆಬ್ಳೀಕರ್ ದಿ.೨೨.೨.೧೯೪೮ರಂದು ಧಾರವಾಡ ನಗರದ ಮಧ್ಯಮವರ್ಗದ ಆದರೆ ವಿದ್ಯಾವಂತರೆ ಹೆಚ್ಚಿದ್ದಂಥ ಕುಟುಂಬದಲ್ಲಿ ಜನನ. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದ ನಂತರ ಇಂಟರ್‌ವ್ಯು ಮೂಲಕ ದೊರಕಿದ ಭಾರತ/ಕೇಂದ್ರ ಸರ್ಕಾರದ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಪ್ರಕೃತಿಯು ಕೈಬೀಸಿ ಕರೆಯಲಾಗಿ ಹಸಿರೇ-ಉಸಿರು ಮಂತ್ರದಿಂದ…

ಶಾಲಾ ಮಕ್ಕಳಿಂದ್ದ ಧ್ವಜರೋಹಣ

ಮೈಸೂರು-ಆ೧೫.-೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮೈಸೂರಿನ ಸಮೀಪದ ಮಾದಗಳ್ಳಿ ಗ್ರಾಮದ ನಿವಾಸಿ ಕೃಷ್ಣ ಮಂಗಳ ರವರ ಪುತ್ರ ಸೆಂಟ್ ಫ್ರಾನಿಸ್ಸ್ ಜೆಟ್ಟಿ ಹುಂಡಿ ಶಾಲೆಯ ವಿಧ್ಯಾರ್ಥಿ ಯೋಗರಾಜ್, ರವಿಕುಮಾರ್,ತಮ್ಮ ಮನೆಯ ಮುಂಬಾಗದ ಅಂಚಿ ದೇವಮ್ಮನ ದೇವಸ್ಥಾನ ಅವರಣದಲ್ಲಿ ೭೫ ನೇ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೬
ಕೋಕಿಲ ಮೋಹನ್

ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಿಲು ಟೌನ್‌ನಲ್ಲಿ ೨೩.೮.೧೯೫೬ರಂದು ಜನಿಸಿದ ಮಧ್ಯಮದ ವರ್ಗದ ಈ ಕಿಲಾಡಿಯು ಪದವಿ ವಿದ್ಯಾಭ್ಯಾಸದ ಹಂತ ತಲುಪುವ ಮುನ್ನವೆ ಹೊಟೇಲ್ ಬಿಸಿನೆಸ್ ಕಡೆಗೆ ದೌಡಾಯಿಸಿದನು. ಉಪಾಹಾರ ಮಂದಿರದಲ್ಲಿ ಈತನನ್ನು ಗುರುತಿಸಿದ ಪ್ರಖ್ಯಾತ ನಾಟಕ-ಸಿನಿಮಾ ಕ್ಷೇತ್ರದ ದಿಗ್ಗಜ ಬಿ.ವಿ.ಕಾರಂತರು…

ಅಮೃತೋತ್ಸವ ಸ್ವರಾಜ್ಯ ಭವ್ಯಭಾರತ ಸಾಮ್ರಾಜ್ಯ

ಅಮೋಘ ಅಪೂರ್ವದಾ 76ನೇ ಸ್ವತಂತ್ರೋತ್ಸವಆಚರಿಸೆ ಸ್ವರಾಜ್ಯದ ಅಮೃತ ಮಹೋತ್ಸವಇರಲಿ ಇದ್ದೇಇರಲಿ ಇರುವೆಗಳಂತೆ ಒಮ್ಮತಈರ್ಷ್ಯಾಸೂಯೆ ಸುಟ್ಟು ಒಂದಾಗಲಿ ಸರ್ವಮತಉತ್ತಮರನ್ನೇ ಆರಿಸಿ ಭಾರತ ಗದ್ದುಗೆ ನೀಡೋಣಊರ್ಜಿತವಾಗುವಂತೆ ದೇಶದ ಸೇವೆಯ ಮಾಡೋಣಋಷಿ ಮುನಿಗಳ ತಪೋ ಭೂಮಿ ಈ ನಮ್ಮ ನಾಡುಎಂಜಲಾಸೆ ತೋರುವವರನ್ನ ಒದ್ದೋಡಿಸೋಣಏನೇ ಬ(ಇ)ರಲಿ ಸ್ವರಾಜ್ಯವನ್ನ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೫

ಕಮಲ್‌ಹಾಸ್ಸನ್ ಮಲಯಾಳಂ ಮಾತೃಭಾಷೆಯ ಕಮಲ್‌ಹಾಸ್ಸನ್ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪರಮಕುಡಿಯಲ್ಲಿ ೭.೧೧.೧೯೫೪ರಂದು ಜನಿಸಿದರು. ೧೯೬೦ರಲ್ಲಿ ಬಾಲನಟನಾಗಿ ತನ್ನ ಮೊದಲ ಫಿಲಂ ’ಕಳತ್ತೂರ್ ಕಣ್ಣಮ್ಮ ತಮಿಳು ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭಾವಂತ. ಕಾಲಕ್ರಮೇಣ ಕಾಲಿವುಡ್ನ ಖ್ಯಾತ ನಿರ್ದೆಶಕ ಕೆ.ಬಾಲಚಂದರ್ ಗರಡಿಯಲ್ಲಿ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೪

ಸ್ಟೈಲ್‌ಕಿಂಗ್ ರಜನಿಕಾಂತ್ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿ ಬಿ.ಟಿ.ಎಸ್.ಬಸ್ ಕಂಡಕ್ಟರ್ ಹುದ್ದೆಗೆ ಸೇರಿದ ಶಿವಾಜಿರಾವ್‌ರವರ ಮಾತೃ ಭಾಷೆ ಮರಾಠಿ. ಆದರೂ ಪಕ್ಕಾ ಕನ್ನಡಿಗ ಎಂಬುದರಲ್ಲಿ ಸಂದೇಹ ಬೇಡ ಎಂದು ಸ್ವಯಂ ಅವರೇ ಸಾವಿರಾರು ಸಲ ನೂರಾರು ವೇದಿಕೆಗಳಲ್ಲಿ ಜಗಜ್ಜಾಹೀರು ಪಡಿಸಿದ್ದಾರೆ.…

ಎಸ್.ಎಂ.ಎಸ್.ಪ್ರೌಢಶಾಲೆಗೆ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ

ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಚಾಣುಕ್ಯ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ೨೦೨೨-೨೩ನೇಸಾಲಿನ ಬೆಟ್ಟದಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬೆಟ್ಟದಪುರದ ಎಸ್,ಎಂ,ಎಸ್.ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡರು..ಹೋಬಳಿ ಮಟ್ಟದ ಕ್ರೀಡಾಕೂಟದ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ವಾಲಿಬಾಲ್ ಪ್ರಥಮ, ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್ ಹಾಗೂ ಬ್ಯಾಂಡ್ಮಿಂಟ್ ಪ್ರಥಮ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೧ಅಶೋಕ್

ರಾಜ್‌ಕುಮಾರ್‌ರವರ ಐದಾರು ಚಿತ್ರಗಳಲ್ಲಿ ಅವರ ಮಗನ ಪಾತ್ರವನ್ನು ಒಪ್ಪವಾಗಿ ಅಭಿನಯಿಸುವ ಮೂಲಕ ಸ್ವಯಂ ಡಾ.ರಾಜ್ ಅವರ ಮುಕ್ತ ಕಂಠದಿಂದ ಪ್ರಶಂಸೆ ಮತ್ತು ಪ್ರೋತ್ಸಾಹ ಕಂಡ ಯುವನಟ. ಒಂದು ಕಾಲದಲ್ಲಿ ನಟಸಾರ್ವಭೌಮರ ಮುಖದೊಡನೆ ಇವರ ವರ್ಚಸ್ಸು-ಹೋಲಿಕೆ ಎಷ್ಟಿತ್ತೆಂದರೆ ಕೋಟ್ಯಾಂತರ ಚಲನಚಿತ್ರ ಪ್ರೇಕ್ಷಕರು ರಾಜ್…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೯

ಟೈಗರ್ ಪ್ರಭಾಕರ್ ’ರೌಡಿರಂಗಣ್ಣ’ ಚಿತ್ರದ ಮೂಲಕ ೧೯೬೮ರಲ್ಲಿ ಸಿನಿಮಾ ರಂಗಕ್ಕೆ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಮೂಲಕ ಪಾದಾರ್ಪಣೆ ಕ್ರಿಶ್ಚಿಯನ್ ಧರ್ಮದ ಈತ ಚಿಕ್ಕಂದಿನಿಂದಲೂ ಬಾಡಿ ಬಿಲ್ಡರ್. ಬೆಂಗಳೂರು ಕಂಟೋನ್ಮೆಂಟ್‌ನ ಪುಲಿಕೇಶಿ ನಗರದಲ್ಲಿ ೧೯೫೦ರಲ್ಲಿ ಜನಿಸಿದರು. ತಾಯಿ ತೌರುಮನೆ ಮೈಸೂರು ನಗರದ ಸೌತ್…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೩

ಗೆಂಡೆತಿಮ್ಮ ಲೋಕೇಶ್ ಕನ್ನಡ ಚಿತ್ರರಂಗದ ಪ್ರಪ್ರಥಮ ಚಿತ್ರ ’ಸತಿ ಸುಲೋಚನ’ ಚಿತ್ರದ ಪ್ರಪ್ರಥಮ ನಾಯಕನಟ ದಿವಂಗತ ಸುಬ್ಬಯ್ಯ ನಾಯ್ಡುರವರ ಪುತ್ರ. ಬಾಲ್ಯದಿಂದಲೂ ಇವರಿಗೆ ರಂಗಭೂಮಿ ಮತ್ತು ಸಿನಿಮಾ ರಂಗದ ಅನುಭವ ಹೆಚ್ಚು. ಇವರ ದೇಹದಲ್ಲಿ ಕಲಾಸರಸ್ವತಿಯ ರಕ್ತ ಹರಿಯುತ್ತಿರುವುದರಿಂದ ಇವರ ಇಡೀ…

ಮದರಸ ಕಟ್ಟಡ ತೆರವಿಗೆ ಮನವಿ

ಗುಂಡ್ಲುಪೇಟೆ: ತಾಲೂಕಿನ ಬಸವಾಪುರ ಗ್ರಾಮದ ಮದರಸ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಹಾಗು ಬಸವಪುರ ಗ್ರಾಮದ ಯುವಕರು ತಹಸೀಲ್ದಾರ್ ಸಿ.ಜಿ.ರವಿಶಂಕರ್‍ಗೆ ಮನವಿ ಸಲ್ಲಿಸಿದರು. ಬಸವಾಪುರ ಗ್ರಾಮಸ್ಥರ ವಿರೋಧ ಹಾಗು ಗ್ರಾಪಂ ಸದಸ್ಯರು ಕೂಡ ಮದರಸ ನಿರ್ಮಾಣ ಬೇಡ ಎಂದು…

ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿದರು “ಕಿರಿಕ್ ಶಂಕರ್” ಚಿತ್ರದ ಟ್ರೇಲರ್.

ಸಿನಿಮಾ ಇದೇ 27ಕ್ಕೆ ರಾಜ್ಯಾದ್ಯಂತ ಬಿಡುಗಡೆ. ಲೂಸ್ ಮಾದ ಯೋಗಿ ನಾಯಕರಾಗಿ ನಟಿಸಿರುವ “ಕಿರಿಕ್ ಶಂಕರ್” ಚಿತ್ರದ ಟ್ರೇಲರನ್ನು ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿ ಶುಭ ಕೋರಿದರು. ನಾನು “ತಾಜ್ ಮಹಲ್” ಚಿತ್ರ ಮಾಡಿದಾಗಿನಿಂದಲೂ ಎಂ ಎನ್ ಕುಮಾರ್…

ಚಂದನವನ ಚರಿತ್ರೆ [ಸ್ಯಾಂಡಲ್‍ವುಡ್ ಸ್ಟೋರಿ]-31

ಪ್ರಣಯರಾಜ ಶ್ರೀನಾಥ್ ಚಂದನವನ ಚರಿತ್ರೆ -೩೧ ಪ್ರಣಯರಾಜ ಶ್ರೀನಾಥ್ ತಮ್ಮ ೪೨ನೇ ಚಿತ್ರ ’ಶುಭಮಂಗಳ’ ಚಲನಚಿತ್ರ ದಿಂದ ಕ್ಲಿಕ್ ಆದ ಬಲು ಅಪರೂಪದ ಹೀರೋ. ಈ ಹಿಂದಿನ ೪೨ಚಿತ್ರಗಳಿಂದ ಗಳಿಸದ ಜನಪ್ರಿಯತೆ, ಕೀರ್ತಿ, ಹಣ ಹಾಗೂ ಪ್ರಶಸ್ತಿಯನ್ನು ಈ ಚಿತ್ರವು ಇವರಿಗೆ…

ಸೆನ್ಸಾರ್ ಮೆಚ್ಚಿದ “ಆವರ್ತ”

“ವಿಜೇತ ಚಿತ್ರ ” ನಿರ್ಮಿಸಿ ವೇಮಗಲ್ ಜಗನ್ನಾಥ ರಾವ್ ನಿರ್ದೇಶನ ಮಾಡಿರುವವಿಭಿನ್ನ ಥ್ರಿಲ್ಲರ್ ಚಿತ್ರ “ಆವರ್ತ “ವನ್ನ ಇತ್ತೀಚಿಗೆ ನೋಡಿದ ಸೆನ್ಸರ್ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿ UA ಸರ್ಟಿಫಿಕೇಟ್ ಯಾವುದೇ ಕಟ್ಸ್ ಇಲ್ಲದೆ ನೀಡಿದ್ದಾರೆ, ಉತ್ತಮ ಸಂಭಾಷಣೆ, ಹೊಸತರಹದ ಸ್ಕ್ರೀನ್ ಪ್ಲೇ…