Category: ಸುದ್ದಿ

ವೈದ್ಯಲೋಕದಲ್ಲಿ ಶತಮಾನದಅಚ್ಚರಿಯ ಆವಿಷ್ಕಾರ!

ಆ ದಿನ, ಅಕ್ಟೋಬರ್ 30.1920ರ ರಾತ್ರಿ ಮಾರನೇ ದಿನ ತರಗತಿಗೆ ಮೆದೋಜೀರಕ ಗ್ರಂಥಿ ಹಾಗೂ ಮಧುಮೇಹವೆಂಬ ವಿಷಯದ ಬಗ್ಗೆ ತಯಾರಿ ನಡೆದಿತ್ತು. ಅದುವರೆಗೂ ಬಹಳಷ್ಟು ವಿಜ್ಞಾನಿಗಳು ಆ ವಿಷಯವಾಗಿ ಸಂಶೋಧನೆ ನಡೆಸಿದ್ದರು. ಆದರೆಯಾರಿಗೂ ಮೇದೋಜಿರಕ ಗ್ರಂಥಿಯಿಂದ ಅದರ ದ್ರವ್ಯವನ್ನು ಬೇರ್ಪಡಿಸುವುದು ಹೇಗೆಂದು…

ಪಾಲಕ್ ಎಂಬ ಆರೋಗ್ಯ ಪಾಲಕ ಸೊಪ್ಪು

ನಿತ್ಯ ಮನೆಯಲ್ಲಿ ಮತ್ತು ಕಣ್ಣೇದುರೇ ಇರುವ ಅದೆಷ್ಟೋ ಆರೋಗ್ಯಕ್ಕೆ ಪೂರಕವಾದ ಆಹಾರ ಪದಾರ್ಥಗಳನ್ನು ನಾವು ನಿರ್ಲಕ್ಷಿಸುತ್ತಲೇ ಬಂದಿದ್ದೇವೆ. ಅವುಗಳಲ್ಲಿ ಪಾಲಕ್ ಸೊಪ್ಪು ಕೂಡ ಒಂದಾಗಿದೆ. ರಸ್ತೆ ಬದಿಯಲ್ಲಿ ತರಕಾರಿ ಮಾರುಕಟ್ಟೆಗಳಲ್ಲಿ ಮತ್ತು ಮನೆ ಮನೆಗಳಿಗೆ ಮಾರಾಟ ಮಾಡಿಕೊಂಡು ಬರುವ ಪಾಲಕ್ ಸೊಪ್ಪನ್ನು…

ಕಣ್ಣಿನ ಸಮಸ್ಯೆಗೆ ಕ್ಯಾರೆಟ್ ಪರಿಹಾರ!

ಹಸಿರು ತರಕಾರಿ ಮತ್ತು ಹಣ್ಣುಗಳ ಸೇವನೆ ಸಮತೋಲಿತ ಆರೋಗ್ಯದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಸಾಮಾನ್ಯವಾಗಿ ಮಕ್ಕಳು ಚಿಕ್ಕವರಿರುವಾಗ ಕಣ್ಣಿನ ಆರೋಗ್ಯ ಹಾಗೂ ದೃಷ್ಟಿಗೆ ಕ್ಯಾರೆಟ್ ಸೇವನೆ ಒಳ್ಳೆಯದೆಂದು ತಿಳಿಹೇಳುವುದನ್ನು ಕೇಳಿದ್ದೇವೆ, ಅಲ್ಲದÉೀ ವೃದ್ದಾಪ್ಯದಲ್ಲಿ ಕಾಡುವ ಕಣ್ಣಿನ ಸಮಸ್ಯೆಗಳಿಗೆ…

ಬಾಳೆ ಹಣ್ಣು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ..!

ಎಲ್ಲ ಕಾಲದಲ್ಲಿಯೂ ಸುಲಭವಾಗಿ ಮತ್ತು ಕೈಗೆ ಎಟಕುವ ಬೆಲೆಯಲ್ಲಿ ಸಿಗುವ ಒಂದೇ ಒಂದು ಹಣ್ಣು ಎಂದರೆ ಅದು ಬಾಳೆ ಹಣ್ಣು ಮಾತ್ರ. ಈ ಬಾಳೆಹಣ್ಣನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಇದರಲ್ಲಿ ಹತ್ತು ಹಲವು ಆರೋಗ್ಯಕ್ಕೆ ಪೂರಕವಾದ ಗುಣಗಳಿದ್ದು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ…

ದೀಪಾವಳಿ: ಸೈಕಲ್ ಪ್ಯೂರ್ ಅಗರಬತ್ತಿಯಿಂದ ವೇದಿಕ್ ಸಂಪೂರ್ಣ ಲಕ್ಷ್ಮಿ ಪೂಜಾ ಪ್ಯಾಕ್ ಬಿಡುಗಡೆ

11 ನವೆಂಬರ್ 2020: ವಿಶ್ವದ ಅತಿ ದೊಡ್ಡ ಅಗರಬತ್ತಿಗಳ ತಯಾರಿಕಾ ಸಂಸ್ಥೆಯಾಗಿರುವ ಎನ್.ರಂಗಾರಾವ್ & ಸನ್ಸ್‍ನ ಸೈಕಲ್ ಪ್ಯೂರ್ ಅಗರಬತ್ತೀಸ್ ಪವಿತ್ರವಾದ ದೀಪಾವಳಿ ಹಬ್ಬದ ಪೂಜೆಗೆಂದೇ ವಿಶೇಷವಾದ ವೇದಿಕ್ ಸಂಪೂರ್ಣ ಲಕ್ಷ್ಮಿ ಪೂಜಾ ಪ್ಯಾಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದೇಶೀಯವಾದ…

ಉಪ್ಪಾರ ಸಮಾಜ ನಿಂದನೆ: ಶಾಸಕ ಕೆ ಮಹದೇವ್ ಬಹಿರಂಗ ಕ್ಷಮೆಗೆ ಆಗ್ರಹ

ಸಮಾಜದ ಎಲ್ಲ ವರ್ಗಗಳನ್ನು ಪ್ರೀತಿಸುವ ದಿವಂಗತ ಸಣ್ಣ ಮೊಗೇಗೌಡರನ್ನು ಹಾಗೂ ಉಪ್ಪಾರ ಸಮಾಜವನ್ನು ನಿಂದಿಸಿರುವ ಶಾಸಕ ಕೆ ಮಹದೇವ್ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು.ಎಂದು ಮಾಜಿ ಅರಣ್ಯ ಸಚಿವ ಸಿ ಎಚ್ ವಿಜಯಶಂಕರ್ ಆಗ್ರಹಿಸಿದರು ತಾಲ್ಲೂಕು ಉಪ್ಪಾರ ಸಂಘ ಹಾಗೂ ಭಾರತೀಯ…

ಬೆಳಕಿನ ಉತ್ಸವ ದೀಪಾವಳಿ: ಎಲ್ಲರಿಗೂ ಶುಭತರಲಿ

ಮೈಸೂರು, ನವೆಂಬರ್-ನಮಗೆ ದೀಪಾವಳಿ ಎಂದಾಕ್ಷಣ ಮನೆ ಮುಂದೆ ಉರಿಯುವ ಹಣತೆ… ಆಕಾಶದಲ್ಲಿ ಚಿಮ್ಮುವ ಬಾಣಬಿರುಸು… ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು… ಅದಷ್ಟೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಈ ಹಬ್ಬದ ಆಚರಣೆಯ ಹಿಂದೆ ಹಲವು ಪುರಾಣ ಕಾಲದ ಬೆಸುಗೆ, ಸಂಪ್ರದಾಯ, ಸಂಸ್ಕೃತಿ, ಇತಿಹಾಸ…

“ಪರಿಸರಸ್ನೇಹಿ ದೀಪಾವಳಿ” ಆಚರಣೆ: ಕುರಿತು ಭಾಷಣ ಮತ್ತು ವಿಡಿಯೋ ಕ್ಲಿಪ್ ಸ್ಪರ್ಧೆ

ಬಂತು ಬಂತು… ಬೆಳಕಿನ ಹಬ್ಬ ದೀಪದ ಹಬ್ಬ|| ಅಂದ ಚೆಂದದÀ ದೀಪಾವಳಿ|| ಸುಜ್ಞಾನ ಬೆಳಗಿಸೊ ದೀಪಾವಳಿ|| ಬನ್ನಿ ಬನ್ನಿ ಎಲ್ಲರೂ ದೀಪದಿಂದ ದೀಪ ಹಚ್ಚೋಣ|| ಪರಿಸರ ದೀಪಾವಳಿ ಆಚರಿಸೋಣ|| ಪರಿಸರ ಸ್ನೇಹಿ ಆಗೋಣ|| ಮೈಸೂರು, ನವೆಂಬರ್-ಎಲ್ಲೆಡೆ ದೀಪಾವಳಿ ಸಂಭ್ರಮ ಈಗಾಗಲೇ ಮನೆ…

ಶಾಲಾ ಕಪ್ಪುಹಲಗೆ ಹೊಳಪು ಮಾಡುವ ರಂಗಸ್ವಾಮಿ!

ಮೈಸೂರು: ಸಮಾಜದ ಒಳಿತಿಗಾಗಿ ತಮ್ಮ ಕೈಲಾದ ಅಳಿಲು ಸೇವೆ ಮಾಡುತ್ತಾ ಬರುತ್ತಿರುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ಅವರು ಎಲೆಯಮರೆಯ ಕಾಯಿಯಂತೆ ತಮ್ಮ ಪಾಡಿಗೆ ಸೇವೆ ಮಾಡುತ್ತಾ ಅದರಲ್ಲಿಯೇ ತೃಪ್ತಿ ಪಡುತ್ತಿರುತ್ತಾರೆ. ಇಂತಹವರನ್ನು ಗುರುತಿಸದ ಕಾರಣ ಅವರು ಕಾರ್ಯಗಳು ಬೆಳಕಿಗೆ ಬರುವುದೇ ಇಲ್ಲ.…

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ನಿಷಿದ್ಧ: ಡಾ.ಬಿ.ಎಸ್.ಮಂಜುನಾಥ್‍ಸ್ವಾಮಿ

ಮೈಸೂರು.ನವೆಂಬರ್: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಹಾಗೂ ಅನಧಿಕೃತ ಮಾರಾಟದ ಬಗ್ಗೆ ಹಲವಾರು ರೀತಿ ದೂರುಗಳು ಬರುತ್ತಿವೆ. ಕಳೆದ ಎಂಟು ತಿಂಗಳಿಂದ ಕೋವಿಡ್ ಹಿನ್ನೆಲೆಯಿಂದಾಗಿ ದಂಡ ವಿಧಿಸುವುದಾಗಲಿ ತಪಾಸಣೆ ತಂಡಗಳು ಭೇಟಿ ನೀಡುವುದು ಕಡಿಮೆಯಾಗಿತ್ತು, ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಸೇವನೆಯನ್ನು…

ಹುಲಿ ದಾಳಿಗೆ ಹಸು ಬಲಿ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ಮೇಲುಕಾಮನಹಳ್ಳಿ ಬಳಿ ಹುಲಿ ಹಸುವನ್ನು ಕೊಂದಿದೆ. ಗ್ರಾಮದ ಅನುಸೂಯ ಎಂಬುವವರು ಹಸುವನ್ನು ಮೇಯಲು ಬಿಟ್ಟಿದ್ದಾಗ ಹುಲಿ ಹಸುವನ್ನು ಬೇಟೆಯಾಡಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಹುಲಿ…

ಶಿಥಿಲಗೊಂಡ ವಸತಿ ನಿಲಯಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿರುವುದು ಶೋಚನೀಯ-ಸಚಿವ ಸುಧಾಕರ್

ಮೈಸೂರು, ನವೆಂಬರ್-ನಮ್ಮ ವೈದ್ಯಕೀಯ ವಿದ್ಯಾರ್ಥಿಗಳು ಈ ಶಿಥಿಲಗೊಂಡಿರುವ ವೈದ್ಯಕೀಯ ನಿಲಯಗಳಲ್ಲಿರುವುದು ಬಹಳ ಶೋಚನೀಯ, ಬೇಸರ ಹಾಗೂ ದುಃಖದ ಸಂಗತಿಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ನೊಂದು ನುಡಿದರು. ಮೈಸೂರಿನ ಸರಕಾರಿ ಮೆಡಿಕಲ್ ಕಾಲೇಜಿನ ಪುರುಷರ ವಿದ್ಯಾರ್ಥಿ ನಿಲಯಕ್ಕೆ…

ವೈದ್ಯರು ಹಳ್ಳಿಗಳಲ್ಲಿ ಸೇವೆ ಮಾಡಿ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ

ವಿದೇಶಗಳಲ್ಲಿ ವ್ಯಾಸಂಗ ಮಾಡಿ, ಆದರೆ ಭಾರತಕ್ಕೆ ಹಿಂದಿರುಗಿ ಸೇವೆ ಸಲ್ಲಿಸಿ ಮೈಸೂರು, ನವೆಂಬರ್-ಶೇ.70 ರಷ್ಟು ವೈದ್ಯರು ನಗರಗಳಲ್ಲಿ ನೆಲೆಸಲು ಬಯಸುತ್ತಾರೆ. ಆದರೆ ಶೇ.70 ರಷ್ಟು ಜನರು ಹಳ್ಳಿಗಳಲ್ಲಿ ಜೀವಿಸುತ್ತಿದ್ದು, ಇವರಿಗಾಗಿ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕು ಎಂದು ಆರೋಗ್ಯ ಮತ್ತು…

ಟಿ.ಎ.ಪಿ.ಎಂ.ಎಸ್.ಗೆ ಅಧ್ಯಕ್ಷರಾಗಿ ಲಲಿತಮ್ಮ ಉಪಾಧ್ಯಕ್ಷರಾಗಿ ಅಂದಾನಿ ಅವಿರೋಧ ಆಯ್ಕೆ

ಮೈಸೂರು ತಾಲೂಕು ಟಿ.ಎ.ಪಿ.ಎಂ.ಎಸ್.ಗೆ ಅಧ್ಯಕ್ಷರಾಗಿ ಕುಂಬಾರಕೊಪ್ಪಲಿನ ಲಲಿತಮ್ಮ ವಿಷಕಂಟೇಗೌಡ ಉಪಾಧ್ಯಕ್ಷರಾಗಿ ಗೋಪಾಲಪುರ ಅಂದಾನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವಿರೋಧ ಆಯ್ಕೆಗೆ ಕಾರಣಕರ್ತರಾದ ಎಂ.ಸಿ.ಡಿ.ಸಿ.ಸಿ.ಬ್ಯಾಂಕ್ ನ ಅಧ್ಯಕ್ಷರಾದ ಜಿ.ಡಿ.ಹರೀಶ್ ಗೌಡರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಬೋಗದಿ ಚಂದ್ರಶೇಖರ್, ಗೋಪಾಲ್, ಕುಮಾರ್, ಹೊನ್ನಗಿರಿಗೌಡ, ಪ್ರಕಾಶ್,…

ಎಂಎಂಸಿ ಆಡಳಿತದಲ್ಲಿನ ಲೋಪಗಳಿಗೆ ಸಚಿವ ಸುಧಾಕರ್ ಕೆಂಡಾಮಂಡಲ

ಕಾಲಮಿತಿಯಲ್ಲಿ ನಿವಾರಣೆಗೆ ತಾಕೀತು ನೂರು ವರ್ಷ ಪೂರೈಸುತ್ತಿರುವ ದೊಡ್ಡಾಸ್ಪತ್ರೆ ಕಟ್ಟಡಗಳ ನವೀಕರಣಕ್ಕೆ ಹಸಿರು ನಿಶಾನೆ ಮೈಸೂರು : ಮೈಸೂರು ಮೆಡಿಕಲ್ ಕಾಲೇಜು ಆಡಳಿತದಲ್ಲಿ ಕಂಡುಬಂದ ನ್ಯೂನತೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸಂಸ್ಥೆಯ ಅಧಿಕಾರಿಗಳಿಗೆ…