ಮೈಸೂರು ನಗರದಲ್ಲಿ ವಾಲ್ಮೀಕಿ ಪ್ರತಿಮೆ ನಿರ್ಮಾಣಕ್ಕೆ ಆಂಚೆ ಪತ್ರ ಚಳುವಳಿ
ಮೈಸೂರು ನಾಯಕರ ಪಡೆ ವತಿಯಿಂದ ನಗರದ ನಜರ್ ಬಾದ್ ನಲ್ಲಿರುವ ಮಿನಿ ವಿಧಾನಸೌಧದ(ತಾಲ್ಲೂಕು ಕಛೇರಿ) ಮುಂಬಾಗದ ಉದ್ಯಾನವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಆಗ್ರಹಿಸಿ ನಗರಪಾಲಿಕೆ ಮುಂಬಾಗದಲ್ಲಿರುವ ಆಂಚೆ ಪೆಟ್ಟಿಗೆಯ ಬಳಿ ಪೋಸ್ಟ್ ಕಾರ್ಡ್ ಚಳುವಳಿ ನಡೆಸಲಾಯಿತು ಕಳೆದೊಂದು ದಶಕದ…
