ಜನಪದ ಉಳಿಯಲಿ, ಬೆಳೆಯಲಿ…
ಜನಪದಕ್ಕೆ ಅದರದ್ದೇ ಆದ ವೈಶಿಷ್ಟ್ಯವಿದೆ. ಇದು ನಮ್ಮ ಸಂಸ್ಕೃತಿಯನ್ನು ಸಾರಿ ಹೇಳುತ್ತದೆ. ಒಂದು ದೇಶ/ರಾಜ್ಯ ಅಥವಾ ಪ್ರದೇಶದ ಹಿನ್ನೆಲೆ, ಪರಂಪರೆ ಹಾಗೂ ಸತ್ವ ಈ ಜಾನಪದದಲ್ಲಿ ಅಡಗಿರುತ್ತದೆ. ಜನಪದವನ್ನು ತುಂಬಾ ಸರಳವಾಗಿ ಹೇಳಬೇಕೆಂದರೆ, ಜನರಿಂದ ಜನರಿಗೆ, ಮಾತಿನಿಂದ ಮಾತಿನ ಮೂಲಕ ಬೆಳೆದುಕೊಂಡು…