ಆರೋಗ್ಯದ ಭಾಗ್ಯ- “ಸೈಕಲ್ ಸವಾರಿಯೇ ಯೋಗ್ಯ”
ವಿಶ್ವ ಬೈಸಿಕಲ್ ದಿನವನ್ನು ಜೂನ್ 3 ರಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಬಾಲ್ಯದ ಬೈಸಿಕಲ್ಲಿನ ನಂಟು ಸ್ಪೂರ್ತಿದಾಯಕ ಕ್ಷಣಗಳು ಪ್ರತಿಯೊಬ್ಬರನ್ನು ಕಾಡದಿರದು ಇಂತಹ ಕ್ಷಣಗಳನ್ನು ಎಂ.ಜಯಶಂಕರ್ ಹಂಚಿಕೊಂಡಿದ್ದಾರೆ. ಪೀಟರ್ ಗೋಲ್ಕಿನ್ ಹೀಗೆ ಹೇಳುತ್ತಾರೆ ” ಜೀವನದಲ್ಲಿ ನನ್ನ ಎರಡು ನೆಚ್ಚಿನ ವಿಷಯಗಳು…
