ಸ್ತ್ರೀಪರವಾದ ಪುರುಷಪರವಾದ ಎರಡೂ ವಾದಗಳ ನಡುವೆ ಇರುವ ಸಮಾನವಾದವೇ ಪ್ರಸ್ತುತ ಮತ್ತು ಭವಿಷ್ಯದ ಸಮಾಜಕ್ಕೆ ಅಗತ್ಯ”
“ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)ಮೇಲಿನ ಹೇಳಿಕೆ ಓದಿದ ನಿಮಗೆ ಒಳಗೆ ಯಾವುದೋ ಒಂದು ಸಿದ್ಧಾಂತದ ವಿಶ್ಲೇಷಣೆ ಇರಬೇಕು ಎನಿಸುವುದು ಸಹಜ.ಈ ಹಿಂದೆ ಬಂದಿರುವ ಸ್ತ್ರೀ ವಾದಿಗಳ ಮತ್ತು ಪುರುಷವಾದಿಗಳ ಜಾಡನ್ನು ಹಿಡಿದು ಭಿನ್ನ ದೃಷ್ಟಿಯಲ್ಲಿ ಎಳೆದಾಡಿ ಸಮತೂಗಿರಬಹುದು ಎನ್ನುವ ಅಭಿಪ್ರಾಯಗಳ ಬೆನ್ನಟ್ಟುವ ನಿಮ್ಮ ಯೋಚನಾ…