ಮಾಧ್ಯಮದ ಎರಡುಧ್ರುವಗಳು:ಮುದ್ರಣ-ವಿದ್ಯುನ್ಮಾನಮಾಧ್ಯಮ[ಭಾಗ-2]
ಕಳೆದ ಸಂಚಿಕೆಯಿಂದ ಮುಂದುವರೆದಿದೆ…….. ಆಕಾಶವಾಣಿ(ರೇಡಿಯೊ):-ಭಾರತದಲ್ಲಿ ಪ್ರಥಮಬಾರಿಗೆ ೧೯೨೭ರಿಂದ ರೇಡಿಯೊ ಬಾನುಲಿ ವಿ.ಮಾಧ್ಯಮ ಪ್ರಾರಂಭವಾಯಿತು. ೧೯೩೦ರಿಂದ ಪ್ರಾದೇಶಿಕ ಭಾಷೆಗಳಲ್ಲಿ ‘ಆಲ್‌ಇಂಡಿಯರೇಡಿಯೊ’ ಹೆಸರಲ್ಲಿ ಪ್ರಸಾರ ಪ್ರಾರಂಭಿಸಿ, ೧೯೫೭ರಿಂದ ‘ಆಕಾಶವಾಣಿ’ ಎಂಬ ಹೆಸರಿಡಲಾಯ್ತು. ದೂರದರ್ಶನ(ಟೆಲಿವಿಶನ್):- ಮಾಧ್ಯಮದ ಮತ್ತೊಂದು ವಿದ್ಯುನ್ಮಾನ ವಿಭಾಗದ ಟೆಲಿವಿಶನ್ ಪ್ರಸಾರವು ಭಾರತದಲ್ಲಿ ಪ್ರಪ್ರಥಮ…