Category: ಸಾಧಕರ ಪರಿಚಯ

ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್

ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್(ಜನನ 3.7.1933 : ನಿಧನ 20.2.2023) ಎಸ್.ಕೆ. ಭಗವಾನ್ 1962-2002ನಾಲ್ಕುದಶಕ ಪರ್ಯಂತಛಾಯಾಗ್ರಾಹಕ ದೊರೆ ಜೊತೆಗೂಡಿದೇಶದ ಪ್ರಪ್ರಥಮ ಭಲೇಜೋಡಿನಿರ್ಮಾಪಕ-ನಿರ್ದೇಶಕ ಪಟ್ಟಗಿಟ್ಟಿಸಿದ!ಮೊಟ್ಟಮೊದಲ ಬಾಂಡ್ ಕನ್ನಡದಸಿಐಡಿ.999 ಸಿನಿಮಾಗಳನ್ನು ನೀಡಿದಕನ್ನಡ ಚಲನಚಿತ್ರ ಇತಿಹಾಸದ ಕಲೆಗಾರ ತಲೆಗಾರ ದಂತಕಥೆಯಾದ! ಬಿ.ದೊರೈರಾಜ್- ಎಸ್.ಕೆ.ಭಗವಾನ್ಚಂದನವನ ತೆರೆಗಿತ್ತ 50ಕ್ಕೂ…

ಮಹಾ ಶಿವರಾತ್ರಿ ಮಹಿಮೆ* 

“ನಮಃಶಿವಾಯ” ಪಂಚಾಕ್ಷರಿ ಮಂತ್ರದಲ್ಲಿ ಆರೋಗ್ಯ ಸೌಖ್ಯ ಶಾಂತಿ ನೆಮ್ಮದಿ ಹಾಗೂ ಆಧ್ಯಾತ್ಮಿಕದ ಮೋಡಿ ಇದೆ ಎಂಬುದು ಲೋಕಮಾನ್ಯ ಸತ್ಯ! ಪ್ರತಿ ವರ್ಷವೂ ಛಳಿ ಅಂತ್ಯದ ಬೇಸಿಗೆ ಆರಂಭದ ಕಾಲಗಳ ನಡುವೆ ಬರುವ ಮಾಘಮಾಸದ ಬಹುಳ ಚತುರಮಾವಾಸ್ಯೆ ಹಿಂದಿನ ದಿನ ಪ್ರಾರಂಭವಾಗಿ 24…

ಮೈಂಡ್ ಅರೆಸ್ಟ್ ಮತ್ತು ಯುವಜನ ಭಾರತ.

:-ಚಿದ್ರೂಪ ಅಂತಃಕರಣ ಹಿಂದೊಮ್ಮೆ ಇತಿಹಾಸಕಾರ ಟಾಯ್ನಬಿ ನಾಗರಿಕತೆಯ ಚರಿತ್ರೆ ಬರೆಯುತ್ತ ಒಂದು ಮುಖ್ಯ ಸಂಗತಿಯನ್ನು ಹೇಳಿದ್ದಾನೆ: “ಪ್ರತಿ ನಾಗರಿಕತೆಯೂ ಪ್ರಗತಿಯ ಹೆಸರಿನಲ್ಲಿ ನಿರ್ವಹಣೆಗೆ ಅಸಾಧ್ಯವಾದ ರೀತಿಯಲ್ಲಿ ಬೆಳೆಯುತ್ತಾ ಹೋಗುತ್ತವೆ. ದಿಕ್ಕು ದೆಸೆಯಿಲ್ಲದ ಈ ಬೆಳೆವಣಿಗೆಯ ಒಡಲಿನಲ್ಲಿಯೇ ಅವುಗಳ ಅವನತಿ ಎಳೆಗಳೂ ಸೇರಿಕೊಳ್ಳುತ್ತವೆ.…

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೭
(೭)ಕಲಾದೀವಿಗೆ ಎಂ.ವಿ.ರಾಜಮ್ಮ

ಎಂ.ವಿ.ರಾಜಮ್ಮನವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಕಂದನಹಳ್ಳಿಯಲ್ಲಿ ಮಧ್ಯಮ ವರ್ಗದ ರೈತ ಕುಟುಂಬದ ದಂಪತಿಗಳ ಏಕೈಕ ಪುತ್ರಿಯಾಗಿ ೨೬ನೇ ಜನವರಿ ೧೯೨೩ರಂದು ಜನಿಸಿದರು. ಬೆಂಗಳೂರಿನ ಆರ್ಯ ಬಾಲಿಕಾ ಶಾಲೆಯಲ್ಲಿ ೮ನೇ ತರಗತಿಯಲ್ಲಿ ಓದುತ್ತಿರುವಾಗ ಬಣ್ಣದ ಬದುಕಿಗೆ ಬೆರಗಾಗಿ ಚಂದ್ರಕಲಾ ಥಿಯೇಟರ್‌ಗೆ ಎಂಟ್ರಿ ಕೊಟ್ಟರು.…

ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಡಾ.ಬಾಲಗಂಗಾಧರನಾಥ
ಮಹಾಸ್ವಾಮಿಜೀ

ಬಾನಂದೂರುಶ್ರೀಚಿಕ್ಕಲಿಂಗೇಗೌಡ ಶ್ರೀಮತಿ ಮೋಟಮ್ಮನವರಮುದ್ದುಕಂದ ಕನ್ನಡದ ಆನಂದಕಾಲಭೈರವೇಶ್ವರ ದಿವ್ಯಜ್ಯೋತಿಗಂಗಾಧರೇಶ್ವರ ಪರಂಜ್ಯೋತಿ  ಜನನ:18.1.1945ಮರಣ:13.1.2013ಅದ್ಭುತ ಜನನ ಅನಿರೀಕ್ಷಿತ ನಿಧನಸಂತುಷ್ಟ ನಡುವಣ ಜೀವನ ಪಾವನಮಠ ಪೀಠ ಜೀವ ಕೋಟಿ ಮನನವೇದೋಪನಿಷತ್ ಪುರಾಣ ಪಠನ ಜಗದ ಆದಿಚುಂಚನಗಿರಿ ಸಿರಿಕ್ಷೇತ್ರದಲಿ71ನೆಯ ಪೀಠಾಧ್ಯಕ್ಷರ ಗದ್ದುಗೆಯಲಿ4ದಶಕ ಅವಿರತ ಅಮೋಘ ಅಭಿವೃದ್ಧಿನಭೋತೋ ನಭವಿಷ್ಯತೀ…

ಕುವೆಂಪು ಅವರಿಗೆ “ಪದ್ಮಭೂಷಣ” ಲಭಿಸಿದ 

ಸಂದರ್ಭ ಕುಮಾರಕವಿಯ ಅಭಿನಂದನಾ ಕವನ ನಮನ :-…….. *ಪದ್ಮಭೂಷಣ ಕುವೆಂಪು* ಆಡು ಮುಟ್ಟದ ಸೊಪ್ಪು ಇಲ್ಲ ಕೆ.ವಿ.ಪಿ.ಬರೆಯದ ಪ್ರಾಕಾರ ಇಲ್ಲ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ನಿನ್ನ ಸಾಹಿತ್ಯ ಸಾಧನೆ ಪುಟವಿಟ್ಟ ಚಿನ್ನ ಆಬಾಲವೃದ್ಧ ಪಂಡಿತಪಾಮರ ಆದಿಯಾಗಿ ಸರ್ವರೂ ಮೆಚ್ಚುವ ಅಸಾಮಾನ್ಯ ಅದ್ವಿತೀಯ…

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೪
(೪) ಬಿ.ಜಯಮ್ಮ

ದಿನಾಂಕ ೧೫ನೇ ನವೆಂಬರ್ ೧೯೧೫ರಲ್ಲಿ ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮೇರುನಟಿ ಹಿರಿಯ ರಂಗ ಕಲಾವಿದೆ ಬಿ.ಜಯಮ್ಮನವರು ತಮ್ಮ ೯ನೆ ವಯಸ್ಸಿಗೆ ತಾರಾಲೋಕಕ್ಕೆ ಪಾದಾರ್ಪಣೆ ಮಾಡಿದರು. ಆಟ ಆಡುತ್ತಾ ಪಾಠ ಕಲಿಯುವಂಥ ಎಳೆಯ ವಯಸ್ಸಿಗೆ ಕಲಾಸೇವೆ ಪ್ರಾರಂಭಿಸಿದ ದೇಶದ ಅತ್ಯಂತ…

ಟೆಲ್ ಡೆಲ್ಲಿ ಬಂಬೂ ಈಸ್ ಪ್ಲವರಿಂಗ್

ಟೆಲ್ ಡೆಲ್ಲಿ ಬಂಬೂ ಈಸ್ ಪ್ಲವರಿಂಗ್ (ದೆಹಲಿಗೆ ಹೇಳಿ – ಬಿದಿರು ಚಿಗುರುತ್ತಿದೆಯೆಂದು) ಸರ್ಕಾರಿ ಇಲಾಖೆಗೆ ತಂತಿ ಸಂದೇಶವೊಂದು ತಲುಪುವ ಘಟನೆಯನ್ನು ಒಂದೆಡೆ ಕನ್ನಡ ವಿಮರ್ಶೆಯ ಮೇರು ಪ್ರತಿಭೆಯಾದ ಡಿ.ಆರ್. ನಾಗರಾಜ್ ಅವರು ಒಂದೆಡೆ ಉಲ್ಲೇಖಿಸುತ್ತಾರೆ. ವಿಜ್ಞಾನಿಯೊಬ್ಬರಿಂದ ’ಬಿದಿರು ಹೂ ಬಿಡುವ…

ತೀರ್ಥಹಳ್ಳಿಯ ಹಸಿರಿನ ಸಿರಿಯ ಮಡಿಲಿನಲ್ಲಿರುವ ಅಪೂರ್ವ ಮತ್ತು ಐತಿಹಾಸಿಕ ಪ್ರವಾಸಿ ತಾಣಗಳು”

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಮಲೆನಾಡಿನ ಸುಂದರಿ ತೀರ್ಥಹಳ್ಳಿ. ಅವಳ ಸೊಬಗಿಗೆ ಕಣ್ಣು ಹಾಯಿಸಿ, ಅವಳ ಸೌಂದರ್ಯ ವರ್ಣಿಸಿ ಹೊಗಳದೇ ಸುಮ್ಮನೆ ಬರುವವರಿಲ್ಲ. ಎತ್ತ ನೋಡಿದರೂ ಎತ್ತರದ ವಿಧವಿಧವಾದ ಸಹ್ಯಾದ್ರಿಯ ನಿತ್ಯಹರಿದ್ವರ್ಣದ ಮರಗಳು. ತೆಂಗು, ಅಡಿಕೆ ತೋಟಗಳು. ಅಲ್ಲಿನ ಮನೆಗಳು ಹಸಿರು ಹೂಪಾಚಿಯ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೭
ರಿಯಲ್‌ಸ್ಟಾರ್ ಉಪೇಂದ್ರ

ಕಾಶಿನಾಥ್ ಗರಡಿಯಲ್ಲಿ ಪಳಗಿದ ಮೊದಲಿಗರಾಗಿ ಗುರುವನ್ನು ಮೀರಿಸಿದ ಶಿಷ್ಯರೆನಿಸಿದರು. ರೀಮೇಕ್ ಚಿತ್ರಗಳನ್ನು ತೆರೆಗೆ ತರುವುದರಲ್ಲಿ ನಿಸ್ಸೀಮರು. ಹಿಂದಿ ರೀಮೇಕ್:- ಉಪ್ಪಿದಾದಾ(ಮುನ್ನಾಭಾಯ್)ಎಂಬಿಬಿಎಸ್, ನಾಗರಹಾವು(ಬಾಜ಼ಿಗಾರ್), ಪ್ರೀತ್ಸೆ ಮುಂತಾದ ಹಲವು ಸಿನಿಮಾಗಳೂ ಸಕ್ಸಸ್ ಆದವು! ಹೀಗಿದ್ದರೂ ಜನಪ್ರಿಯತೆ ಗಳಿಸಿದ ಉಪ್ಪಿ ತನ್ನ ಪ್ರತಿಯೊಂದು ಚಿತ್ರದಲ್ಲು ವಿಶೇಷತೆ-ವಿಭಿನ್ನತೆ…

ಕನ್ನಡಿಗರ ಮಹೋತ್ಸವ ಕರ್ನಾಟಕ ರಾಜ್ಯೋತ್ಸವ

=============================== ಕನ್ನಡ ಭಾಷಿಕರೆಲ್ಲರ ಒಂದು ರಾಜ್ಯದ ಉದಯವನ್ನು ನೆನಪಿಸುವ ಹಬ್ಬವೆ ರಾಜ್ಯೋತ್ಸವ! ಆ ಕಾರಣಕ್ಕಾಗಿ ಇದು ಶೇ.೧೦೦% ಕರ್ನಾಟಕ ರಾಜ್ಯದ ಉತ್ಸವ! ಭಾಷಾ ಶಾಸ್ತ್ರಜ್ಞರ ಪ್ರಕಾರ ಕನ್ನಡ ರಾಜ್ಯೋತ್ಸವ ಎಂದರೆ ಕನ್ನಡ+ರಾಜ್ಯದ+ಉತ್ಸವ ಎಂಬರ್ಥ-ತಾತ್ಪರ್ಯ? ಕರ್ನಾಟಕವಷ್ಟೇ ಕನ್ನಡ ರಾಜ್ಯ ಎಂದು ಸೀಮಿತ ಗೊಳಿಸುವುದು…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೪ ಡಾ||ಶ್ರೀಧರ್

ನೃತ್ಯಶಾಸ್ತ್ರದಲ್ಲಿ ಪಿ.ಎಚ್‌ಡಿ. ಡಾಕ್ಟರೇಟ್ ಪಡೆದು ಎಂಜಿನಿಯರಿಂಗ್ ಪದವಿ ಗಳಿಸಿದಂಥ ಮೊಟ್ಟಮೊದಲ ಕನ್ನಡ ಚಲನಚಿತ್ರ ನಟ ಶ್ರೀಧರ್! ಈ ಕೆಳಕಂಡ ಮೂರು ಮಹತ್ತರ ಕಾರಣದಿಂದಾಗಿ ಇವರು ಸ್ಯಾಂಡಲ್‌ವುಡ್ನ ಉತ್ತಮ ಕಲಾವಿದರ ಪಟ್ಟಿಗೆ ಸೇರಿದ್ದಾರೆ ಎನ್ನಬಹುದು! ಮೊದಲನೆಯದಾಗಿ ದಕ್ಷಿಣ ಭಾರತದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೫ ವಿಜಯಕಾಶಿ

ಕನ್ನಡನಾಡಿನ ಮಲೆನಾಡ ಐಸಿರಿ ಸಾಗರ ಟೌನ್‌ನ ಮಧ್ಯಮವರ್ಗದ ಕುಟುಂಬದಲ್ಲಿ ೧೯೫೬ರಲ್ಲಿ ಜನಿಸಿದರು. ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ’ಸೈಲೆಂಟ್ ಹುಡುಗ’ ಎಂಬ ಹೆಸರು ಗಳಿಸಿದ್ದರು. ಯಾವ ಕಾರಣಕ್ಕು ಅದಾವ ಘಳಿಗೆಯಲ್ಲು ಬಣ್ಣ ಹಚ್ಚುವ ಕಿಂಚಿತ್ ಶೋಕಿಯೂ ಇರಲಿಲ್ಲ. ಆದರೆ ಚಿಕ್ಕಂದಿನಿಂದಲೂ ನಾmಕ…

ದೀಪದಿಂದ ದೀಪಹಚ್ಚುವ ದೀಪಾವಳಿ
-ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ, ಬನ್ನಿ…?!

ತಮಸೋಮ ಜ್ಯೋತಿರ್ಗಮಯ….. ಪವಮಾನ ಮಂತ್ರವು ೧೦೮ ಆದಿಮೂಲ ಉಪನಿಷತ್‌ಗಳ ಪೈಕಿ ಒಂದಾದ ‘ಬೃಹದಾರಣ್ಯಕ’ ಉಪನಿಷತ್ತಿನ ಪವಿತ್ರ ಶ್ಲೋಕ. ಪ್ರತಿಯೊಂದು ಯಜ್ಞ-ಯಾಗ ಕೈಗೊಳ್ಳುವಾಗ ಅಗ್ನಿದೇವನಿಗೆ ಅರ್ಪಿಸುವ ಗೌರವ ವಂದನೆ. ಇದು ಅನಾದಿ ಕಾಲ ದಿಂದ ಪ್ರತೀತಿಯಲ್ಲಿರುವ ವೇದಿಕಾ ಪದ್ಧತಿಗಳಲ್ಲೊಂದು. ದಾನವರು ತ್ರಿಮೂರ್ತಿಗಳಿಗೆ/ಕೋಟಿದೇವತೆಗಳಿಗೆ ಯಾವುದಾದರು…

ವಾಲ್ಮೀಕಿ ಜಯಂತಿ ಮಹತ್ವ! ಗಣೇಶನಿಂದ ರಾಮಾಯಣ ಬರೆಸಿದ ಮಹಾಕವಿ?

ಸುಮಾಲಿಯ ಮಗ ಅಗ್ನಿಶರ್ಮ/ರತ್ನಾಕರನಾಗಿ ಜನಿಸಿ, ಬಹಳ ವರ್ಷದ ನಂತರ ನಾರದಮುನಿಯ ಉಪದೇಶದಿಂದ ತಪಸ್ಸನ್ನಾಚರಿಸಿ ವಾಲ್ಮೀಕಿ ಆದುದು ಪುರಾಣೇತಿಹಾಸ?! ಇವರು ಶ್ರೀಗಣೇಶನಿಂದ ರಾಜಕುಮಾರ ಶ್ರೀರಾಮಚಂದ್ರನ ಜೀವನ ಚರಿತ್ರೆ. ಬರೆದ ಮಹಾನ್‌ಗ್ರಂಥವೆ ರಾಮಾಯಣ! ದೇವೇಂದ್ರನ ಅಮರಾವತಿ-ಸ್ವರ್ಗಲೋಕ ಓದುಗರ ಕಣ್‌ಮುಂದೆ ಕಾಣುವಂತೆ ಕೋಸಲದೇಶದ ರಾಜಧಾನಿ ಅಯೋಧ್ಯೆಯನ್ನು…