ಮಾನಸ – ಸಿಕ್ರಂ ಹಾಗೂ ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ೫೦ನೇ ವಾರ್ಡ್‌ನಲ್ಲಿ ಸುಣ್ಣದಕೇರಿಯಲ್ಲಿ ಕಾನೂನು ಸಲಹಾ ಶಿಬಿರ
ಮಾನಸ- ಸಿಕ್ರಂ, ಜಿಲ್ಲಾ ಸಂಪನ್ಮೂಲ ಕೇಂದ್ರ, ಹಾಗೂ ಸುವರ್ಣ ಬೆಳಕು ಪೌಂಡೇಷನ್ ವತಿಯಿಂದಸುಣ್ಣದಕೇರಿಯಲ್ಲಿ ೭ನೇ ಕ್ರಾಸ್ ನಲ್ಲಿ ಕಾನೂನು ಸಲಹಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಮೈಸೂರು ಜಿಲ್ಲಾ ಸಂಪನ್ಮೂಲ ಕೇಂದ್ರದ ಸಂಯೋಜಕರಾದ ಡಾ.ದೇವರಾಜು.ಎಸ್.ಎಸ್ ರವರು ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಕುರಿತು ಮಾಹಿತಿ ನೀಡುತ್ತಾ,…