Category: ಮೈಸೂರು

ಸರ್ಕಾರಿಕೈಗಾರಿಕಾತರಬೇತಿ ಸಂಸ್ಥೆಯಲ್ಲಿಅಪ್ರೆಂಟಿಸ್‍ತರಬೇತಿ,

ಮೈಸೂರು, ಡಿಸೆಂಬರ್ ಉದ್ಯೋಗ ಮತ್ತುತರಬೇತಿಇಲಾಖೆಯ ವತಿಯಿಂದ ಹಿಂದೂಸ್ಥಾನ್‍ಏರೋನ್ಯಾಟಿಕ್ಸ (ಲಿ) ಟೆಕ್ನಿಕಲ್‍ಟ್ರೈನಿಂಗ್ ಇಸ್ಟಿಟ್ಯೂಟ್ ಬೆಂಗಳೂರು-17 ರವರಿಂದ ಫಿಟ್ಟರ್, ಟರ್ನರ್, ಮೇಷಿನಿಷ್ಟ್, ಎಲೆಕ್ಟ್ರೀಷಿಯನ್, ವೆಲ್ಡರ್, COPA, ಫೌಂಡ್ರೀ ಮ್ಯಾನ್, ಶೀಟ್ ಮೆಟಲ್ ವರ್ಕರ್, ಟ್ರೇಡ್ ಗಳಿಗೆ ಫುಲ್‍ಟರ್ಮ್‍ಅಪ್ರೆಂಟಿಸ್‍ಟ್ರೈನಿಂಗ್‍ತರಬೇತಿ ನೀಡಲಾಗಿದೆಎಂದು ಎನ್.ಆರ್.ಮೊಹಲ್ಲದ ಸರ್ಕಾರಿಕೈಗಾರಿಕಾತರಬೇತಿ ಸಂಸ್ಥೆಯ ಪ್ರಾಂಶುಪಾಲರು…

ಶಾಸಕರಾದ ಎಸ್.ಎ.ರಾಮದಾಸ್ ಅವರಿಂದ ಕಾಶಿ ವಿಶ್ವನಾಥ ದೇಗುಲ ಲೈವ್ ವೀಕ್ಷಣೆ.

ಶ್ರೀರಾಂಪುರ 2ನೆ ಹಂತದಲ್ಲಿರುವ ಶಿವ ದೇವಾಲಯದಲ್ಲಿ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ಭಕ್ತರೊಂದಿಗೆ ಶಿವ ದೇವಾಲಯದಲ್ಲಿ ಕಾಶೀ ವಿಶ್ವನಾಥ ಕಾರಿಡಾರ್ ನ ಲೈವ್ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಪ್ರಧಾನಿ ನರೇಂದ್ರ ಮೋದಿಯವರು 2019 ರಲ್ಲಿ…

ಗ್ರಾಮೀಣ ಪ್ರದೇಶ ಗಳನ್ನು ಅಭಿವೃದ್ದಿಪಡಿಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಜನತೆ ತಿರಸ್ಕರಿಸಬೇಕು ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್

ನಗರದ ರತ್ನೇಶ್ವರಿ ಹೋಟೆಲ್ ಸಭಾಂಗಣದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಸಿ.ಎನ್. ,ಮಂಜೇಗೌಡ ಅವರ ಪರ ನಡೆದ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ನಾವು ಅಧಿಕಾರಕ್ಕೆ ಬಂದರೆ ಅನುದಾನದÀ ಹೊಳೆಯನ್ನೇ ಹರಿಸಿಬಿಡುತ್ತೇವೆ ಎಂದ ಬಿಜೆಪಿಸರಕಾರ, ಆಶ್ರಯ ಯೋಜನೆಯಡಿ…

ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ  ಜನರಲ್ ಬಿಪಿನ್ ರಾವತ್ , ಅವರ ಪತ್ನಿ ಮತ್ತು  ಹುತಾತ್ಮರಾದ 11 ವೀರ ಯೋಧರಿಗೆ ಶ್ರದ್ಧಾಂಜಲಿ

ತಮಿಳುನಾಡಿನ ಕೂನೂರು ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ , ಅವರ ಪತ್ನಿ ಮತ್ತು ಹುತಾತ್ಮರಾದ 11 ವೀರ ಯೋಧರಿಗೆ ಶ್ರದ್ಧಾಂಜಲಿಯನ್ನು ಕೆ.ಆರ್ ಕ್ಷೇತ್ರದ ಭಾಜಪಾ ವತಿಯಿಂದ ಬೆಳಗ್ಗೆ 11 ಗಂಟೆಗೆ ವಿದ್ಯಾರಣ್ಯಪುರಂ ಕಚೇರಿಯಲ್ಲಿ…

ನಾಲ್ಕನೇ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯ ಆಹ್ವಾನ

ಮೈಸೂರು ಕುರುಹಿನಶೆಟ್ಟಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್, ಮೈಸೂರು೪೫೪೧/ಎ, ೧೬ನೇ ಮುಖ್ಯ ರಸ್ತೆ, ವಿಜಯನಗರ ೨ ನೇ ಹಂತ, ಮೈಸೂರು – ೫೭೦೦೧೭ ೨೦೨೦-೨೧ರ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯನ್ನು ದಿನಾಂಕ ೧೧-೧೨-೨೦೨೧ರ ಶನಿವಾರ ಬೆಳಗ್ಗೆ ೧೦-೩೦ ಗಂಟೆಗೆ ಸಹಕಾರಿಯ ಅಧ್ಯಕ್ಷರಾದ…

ಶಾಟ್ ಪುಟ್ ಎಸೆತದಲ್ಲಿ ಒಂದು ಕಂಚಿನ ಪದಕ ಪಡೆದು ಸಾಧನೆ ಡಾ. ಸಂದೀಪ್ ಕೆ.ಟಿ

ಮೈಸೂರು-೭ ನಾಸಿಕ್‌ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಮಂಡ್ಯದ ಡಾ. ಸಂದೀಪ್ ಕೆ.ಟಿ. ಇವರು ಎರಡು ಚಿನ್ನದ ಪದಕ ಒಂದು ಕಂಚಿನ ಪದಕ ಗೆದ್ದು ಏಷ್ಯನ್ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ೩೫ ವರ್ಷ…

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಡ್ಡಿಕೇರಿ ಗೋಪಾಲ್ ಅವರನ್ನು ಅಭಿನಂದಿಸಲಾಯಿತು

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಡ್ಡಿಕೇರಿ ಗೋಪಾಲ್ ಅವರನ್ನು ಇಂದು ಅಭಿನಂದಿಸಲಾಯಿತು ಚಿತ್ರದಲ್ಲಿ ಲಯನ್ ಲಯನ್ ಸುರೇಶ್ ಸುರೇಶ್ ಗೋಲ್ಡ್ ಹಾಗೂ ಲಯನ್ ಕುಮಾರ್ ಶಂಕರ್ ರವರು ಇನ್ನಿತರರು ಹಾಜರಿದ್ದರು.

ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಮೈಸೂರು: ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ನಿಯಮಿತದಿಂದ ಸವಿತಾ ಸಮುದಾಯ ಹಾಗೂ ಅದರ ಉಪ ಜಾತಿಗಳಿಗೆ ೨೦೨೧-೨೨ನೇ ಸಾಲಿನಲ್ಲಿ ವಿವಿಧ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಿದೆ.ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆಯಡಿ ಮೇಲೆ ತಿಳಿಸಿರುವ ಸಮಾಜದವರಿಗೆ ಕುಲಕಸುಬು, ಸಾಂಪ್ರದಾಯಿಕ ವೃತ್ತಿಗಳಾದ ಕ್ಷೌರಿಕ…

ಶ್ರೀ ಶ್ರೀ ಚಿನ್ನಸ್ವಾಮಿ ಮಹಾಸ್ವಾಮೀಜಿಯವರು ಇನ್ನು ನೆನಪು ಮಾತ್ರ

ಚಾಮರಾಜನಗರ ಭಾಗದ ಉಪ್ಪಾರ ಸಮಾಜದ ಸ್ವಾಮಿಜಿಗಳಾದ ಶ್ರೀ ಶ್ರೀ ಚಿನ್ನಸ್ವಾಮಿ ಮಹಾಸ್ವಾಮೀಜಿಯವರು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಇಂದು 12 ಘಂಟಿಗೆ ಶೀವೈಕ್ಯರಾದರು, ಇವರಿಗೆ 78 ವರ್ಷ ವಯಸ್ಸಾಗಿತ್ತು ಇವರ ಅಂತ್ಯ ಕ್ರಿಯೆಯನ್ನು ನಾಳೆ ಮದ್ಯಾಹ್ನ 2 ಘಂಟೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿ…

ಈ ಶತಮಾನದ ಮಾದರಿ ಹೆಣ್ಣು ಎಂದು ಗೀತಸಾಹಿತ್ಯ ರಚಿಸಿ ಸಾಮಾಜಿಕ ಚಿತ್ರಗಳ ಮೂಲಕ ಸಂದೇಶ ಸಾರಿದ್ದು ಪುಟ್ಟಣ್ಣ ಕಣಗಾಲ್:ಮಂಡ್ಯ ರಮೇಶ್

ಮೈಸೂರು: ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರನಿರ್ದೇಶಕ ಎಸ್.ಆರ್ ಪುಟ್ಟಣ್ಣ ಕಣಗಾಲ್ ರವರ ೮೮ನೇ ಜನ್ಮದಿನೋತ್ಸವದ ಅಂಗವಾಗಿ “ಚಿತ್ರಬ್ರಹ್ಮನ ನೆನೆಪು” ಕಾರ್ಯಕ್ರಮವನ್ನ ಕೆಎಂಪಿಕೆ ಟ್ರಸ್ಟ್ ವತಿಯಿಂದ ಚಾಮುಂಡಿಪುರಂನಲ್ಲಿರುವ ಅಪೂರ್ವ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.ಕನ್ನಡ ಚಿತ್ರರಂಗದ ನಟರು ರಂಗಭೂಮಿ ಕಲಾವಿದರಾದ ಮಂಡ್ಯ ರಮೇಶ್…