Category: ಇತರ ಸುದ್ದಿ

ಗೆಳೆಯನೆಂದರೆ ಪ್ರಾಣ
ಗೆಳೆತನವೆಂದರೆ ಪಂಚಪ್ರಾಣ

ಗೆಳೆಯನೆಂದರೆ ಪ್ರಾಣಗೆಳೆತನವೆಂದರೆ ಪಂಚಪ್ರಾಣ ಇದ್ದರೆ ಇರಬೇಕು ಮಿತ್ರರು ಇದ್ದಂತೆ ದುರ್ಯೋಧನ-ಕರ್ಣಬದುಕಿದರೆ ಬದುಕಬೇಕು ಮಿತ್ರರುಬದುಕಿದ್ದಂತೆ ರಾಧೇಯ-ಸುಯೋಧನಆ(ಬಾ)ಳಿದರೆ ಆ(ಬಾ)ಳಬೇಕು ಜೀವಗಳುಆ(ಬಾ)ಳಿದಂತೆ ಕುರುಕುಲತಿಲಕ-ಕುಂತೀಪುತ್ರಹೋರಾಡಿದರೆ ಹೋರಾಡಬೇಕು ತನುಮನಗಳುಹೋರಾಡಿದಂತೆ ರಣಧೀರ-ದಾನಶೂರಸತ್ತರೆ ಸಾಯಬೇಕು ಮಿತ್ರರಿಬ್ಬರುಸತ್ತಂತೆ ಧೃತರಾಷ್ಟ್ರಸುತಜೇಷ್ಠ-ಸೂತಪುತ್ರಶ್ರೇಷ್ಠ ಸ್ನೇಹವೇ ಪ್ರಾಣಸ್ನೇಹಿತನೇ ಪಂಚಪ್ರಾಣ ತನಗಾಗಿ ಮಾತ್ರ ದುಡಿಯುವುದು ಶ್ರಮ ಸ್ವಾರ್ಥದೋಸ್ತಿಗೂ ದುಡಿಯುವುದು ಪರಿಶ್ರಮ…

ಭಾರತದ ರಾಷ್ಟ್ರೀಯ ಕ್ರೀಡೆ “ಹಾಕಿ”ಯಲ್ಲ; ಇದೊಂದು ಕಟ್ಟುಕಥೆ.

-ಚಿದ್ರೂಪ ಅಂತಃಕರಣ ಭಾರತೀಯರೆಲ್ಲರಿಗೂ ಒಂದಷ್ಟು ತಪ್ಪಾದ ಮಾಹಿತಿ ರವಾನೆಯಾಗುತ್ತಿರುವ ಮತ್ತು ಕೆಲವೊಂದು ವಿಷಯಗಳಲ್ಲಿ ಬಲವಂತವಾಗಿ ಹೇರಿಕೆ ಕಂಡುಬರುತ್ತಿರುವುದರ ಹಿಂದಿನ ಗುಟ್ಟು ರಾಜಕೀಯದ ವಿಷತಂತ್ರ ಎಂಬುವುದು ಇದೀಗ ಎಲ್ಲಾ ವಿಚಾರಗಳ ಸರಿಯಾದ ಮೂಲ ಪರಿಶೀಲನೆಗಳಿಂದ ತಿಳಿದುಬರುತ್ತಿದೆ. ಭಾರತದ ಭವ್ಯ ಸ್ವಭಾವವೆಂದರೆ ಭಾವೈಕ್ಯತೆ. ಈ…

42ನೇ ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ರವಿ ಟಿ ಎಸ್ ರವರು 3 ಚಿನ್ನದ ಪದಕ

ಮೈಸೂರು -5 ತಮಿಳುನಾಡಿನ ಚೆನ್ನೈನಲ್ಲಿ ನಡೆದ 42 ನೇ ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ(30+) ಪುರುಷರ ವಯೋಮಿತಿ ಹೈ ಜಂಪ್ ಲಾಂಗ್ ಜಂಪ್ ತ್ರಿಬಲ್ ಜಂಪ್ ಇವೆಂಟಿನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರವಿ ಟಿಎ, ರವರು 3 ಚಿನ್ನದ ಪದಕವನ್ನು ಪಡೆದಿದ್ದಾರೆ.ಪ್ರಸ್ತುತ…

ಗೋಪಾಲಸ್ವಾಮಿ ಬ್ಯಾಡ್‌ಮೆಂಟನ್ ಅರೇನಾದಲ್ಲಿ ತರಬೇತಿ ಶಿಬಿರ

ಮೈಸೂರಿನ ವಿಜಯನಗರ ೪ನೇ ಹಂತದ ಎನ್.ಪಿ.ಎಸ್. ಶಾಲೆಯ ಹತ್ತಿರ ಇರುವ ಗೋಪಾಲಸ್ವಾಮಿ ಬ್ಯಾಡ್‌ಮೆಂಟನ್ ಅರೇನಾದಲ್ಲಿ ಮಕ್ಕಳಿಗೆ ಷೆಟಲ್ ಬ್ಯಾಡ್‌ಮೆಂಟನ್ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಈ ಅಕಾಡೆಮಿಯಲ್ಲಿ ಸುಸಜ್ಜಿತ ಆರು(೬) ಸಿಂಥೆಟಿಕ್ ಕೋರ್ಟ್‌ಗಳನ್ನು ಒಳಗೊಂಡಿದೆ. ಪ್ರಮಾಣಿತ ವೃತ್ತಿಪರ ತರಬೇತುದಾರರಿಂದ ತರಬೇತಿಯನ್ನು ನೀಡಲಾಗುವುದು ಹಾಗು…

ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆ((ಆರ್‌ಎಂಎಸ್ಡಿ))ಯಲ್ಲಿ ಮಹಿಳಾ ದಿನ ಆಚರಣೆ

ಮೈಸೂರು, 10, ಮಾರ್ಚ್ 2022 :- ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆಅಂಧ ಹೆಣ್ಣು ಮಕ್ಕಳ ಉಚಿತ ವಸತಿಶಾಲೆ ಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಶಾಲೆಯ ಆವರಣದಲ್ಲಿ ಆಚರಿಸಲಾಗಿತ್ತು. ಸಮಾರಂಭದಲ್ಲಿ AGEE’S ಇಂಗ್ಲಿಷ್ ಲರ್ನಿಂಗ್ ವಿಕಲಚೇತನರ ಶಾಲೆ…

ಸಮುದಾಯ ಅಭಿವೃದ್ಧಿಗಾಗಿ 85 ಪ್ರಶಿಕ್ಷಣಾರ್ಥಿಗಳಿಗೆ ಕೌಶಲ್ಯ ತರಬೇತಿ ಪ್ರಮಾಣಪತ್ರ ನೀಡಿದ ಎನ್‌ಆರ್ ಕೇಂದ್ರ

-ಕಾರ್ಪೊರೇಟ್ ಸಾಮಾಜಿಕ ಉಪಕ್ರಮದ ಭಾಗವಾಗಿ ಎನ್‌ಆರ್ ಸಮುದಾಯ ಅಭಿವೃದ್ಧಿ ಕೇಂದ್ರದಿಂದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿಗೆ ಟ್ಯಾಲಿ ಸಾಫ್ಟ್‌ವೇರ್ ಮತ್ತು ಪಾರ್ಕ್ ಬೆಂಚುಗಳ ವಿತರಣೆ ಮೈಸೂರು: ಎನ್‌ಆರ್ ಫೌಂಡೇಶನ್‌ನ ಒಂದು ಉಪಕ್ರಮವಾಗಿರುವ ಎನ್‌ಆರ್ ಸಮುದಾಯ ಅಭಿವೃದ್ಧಿ ಕೇಂದ್ರ (ಸೆಂಟರ್…

 ಅಜರಾಮರ ಅಪ್ಪು

ಅಪ್ಪಅಮ್ಮ ಅಕ್ಕಅಣ್ಣಂದಿರ ಅಕ್ಕರೆಕಂದಅಪೂರ್ವ ಅದ್ಭುತ ಅತಿಶಯದಾನಂದಅಮೋಘ ಕನ್ನಡಕುಲಕೋಟಿ ಮಿತ್ರವೃಂದಅರಳಿತ್ತುಮೊಗ್ಗು ನಿನ್ನತಿಶಯದ ನಗುವಿಂದಅನೇಕರಿಗೆ ಆಗಿದ್ದಿರಿ ನೀವು ಆಲದಮರಆಶ್ರಯದಾತ ನೀವೆಂದೂ ಅಜರಾಮರಅಸಾಧಾರಣ ಚಿರಸ್ಮರಣೀಯ ಧೀರವೀರಆ-ಚಂದ್ರಾರ್ಕ ಚಂದನವನದ ಚಂದಿರನಿರ್ಮಲ ನಿಗರ್ವಿ ರಾಜಕುವರ ಅಪ್ಪುನೀ ದಾನಿ ನಿಧಾನಿ ಮಾಡಲಿಲ್ಲ ತಪ್ಪುನಿಸ್ವಾರ್ಥಸಂತ ಯುವಶ್ರೇಷ್ಠ ಪುನೀತನಿರಂತರ ಮಿನುಗುತ್ತಿರುವೆ, ನೀ ಅನಂತಕನ್ನಡ…

ಶ್ರೀಲಂಕಾ ವಿರುದ್ಧದ ಅಂತಿಮ 3 ನೇ ಟಿ20 ಪಂದ್ಯ ಗೆದ್ದು ಮತ್ತೊಂದು ವೈಟ್‍ವಾಷ್ ಮಾಡಿದ ಭಾರತ

ಭಾರತ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದ್ದು, ಮೊದಲಿಗೆ ನಡೆಯುತ್ತಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಸೋಲುವುದರ ಮೂಲಕ ವೈಟ್ ವಾಷ್…

ವಿಶ್ವ ಮ್ಯಾರಥಾನ್ ದಿನ ಆಚರಣೆ

ಮೈಸೂರು, ಫೆ.೨೬:- ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್ ವತಿಯಿಂದ ಇಂದು ಮಾನಸ ಗಂಗೋತ್ರಿ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಮ್ಯಾರಥಾನ್ ದಿನಾಚರಣೆಯಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ರಾಷ್ಟ್ರೀಯ ಹಾಕಿಪಟು ಸೀತಮ್ಮ ಬಿ.ಕೆ. ಚಾಲನೆ ನೀಡಿದರು. ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್…

ಭಾರತ v/s ಶ್ರೀಲಂಕಾ 2ನೇ ಟಿ2೦: ಧರ್ಮಶಾಲಾದಲ್ಲಿ ಅಡ್ಡಿಕೊಡಲಿದೆಯ ವರುಣಾ? ಹೇಗಿದೆ ಗ್ರೌಂಡ್ ರಿಪೋರ್ಟ್?

ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ೨೦ ಸರಣಿಮೊದಲ ಪಂದ್ಯ ಮುಕ್ತಾಯವಾಗಿದ್ದು ಭಾರತ ಭರ್ಜರಿ ಗೆಲುವಿನೊಂದಿಗೆ ಮುನ್ನಡೆಯನ್ನು ಸಾಧಿಸಿದೆ. ಇದೀಗ ಎರಡನೇ ಪಂದ್ಯವನ್ನಾಡಲು ಭಾರತ ಹಾಗೂ ಶ್ರೀಲಂಕಾ ಎರಡೂ ತಂಡಗಳು ಸಜ್ಜಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ೦ ಸರಣಿಯನ್ನು ವೈಟ್ವಾಶ್ ಮಾಡಿದ ಹುಮ್ಮಸ್ಸಿನಲ್ಲಿರುವ…

ಭಾಷಾ ಮತಾಂತರ ನಿಷೇಧ ಕಾಯ್ದೆ ಯಾವಾಗ?

ಧಾರ್ಮಿಕ ಮತಾಂತರ, ರಾಜಕೀಯ ಪಕ್ಷಾಂತರ ಹೀಗೆ ಹಲವು ಮತಾಂತರಗಳು, ಪಕ್ಷಾಂತರಗಳು ಏರ್ಪಡುತ್ತಲೇ ಇವೆ. ನಾವು ನೀವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಈ ವಿಷಯವನ್ನು ಕೇಳುತ್ತಲೇ ಇದ್ದೇವೆ, ಅವರವರ ಸ್ವಾರ್ಥಗಳಿಗೆ ಸಾಮಾಜಿಕ ವ್ಯವಸ್ಥೆಗಳನ್ನು ತಿರುಚುವುದು ಜೊತೆಗೆ ತಮಗಿಷ್ಟ ಬಂದಕಡೆ ತಿರುವಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಈ…

ವಧು ಐದೂವರೆ ಅಡಿ, ವರ 3 ಅಡಿ -ಬಾಗಲಕೋಟೆಯಲ್ಲಿ ಬಲು ಅಪರೂಪದ ಜೋಡಿ

ಗ್ರಾಮದ ಬಡಕುಟುಂಬ, ಪಾನ್ ಶಾಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಶಾಂತವ್ವ ಕುಂಬಾರ ಅವರ ಪುತ್ರ ಬಸವರಾಜ ಸಹ ಪಾನ್ ಶಾಪ್ ಇಟ್ಟುಕೊಂಡಿದ್ದಾನೆ. ಬಸವರಾಜ ಅವರು ವಯಸ್ಸಿಗೆ ತಕ್ಕಂತೆ ದೈಹಿಕವಾಗಿ ಬೆಳವಣಿಗೆ ಕುಂಟಿತ ವಾಗಿದ್ದು ಕುಬ್ಜ ದೇಹ ಹೊಂದಿದ್ದು, ಅಂದಾಜು ಮೂರು ಅಡಿ,…

ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಮದುವೆ ಡೇಟ್ ಫಿಕ್ಸ್..!

ಆಸ್ಪ್ರೇಲಿಯಾದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಚೆನ್ನೈನ ಬ್ರಾಹ್ಮಣ ಹುಡುಗಿ ಮಿನಿ ರಾಮನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಲು ಸಜ್ಜಾಗಿದ್ದು, ತಮಿಳಿನಲ್ಲಿರುವ ಮದುವೆ ಆಮಂತ್ರಣ ಪತ್ರ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗಿದೆ. 2 ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅವರು…

  ಮೈಸೂರು ಜಿಲ್ಲಾ ಹಾಪ್‍ಕಾಮ್ಸ್: ಕರ್ಜನ್‍ಪಾರ್ಕ್, ಮೈಸೂರು. ಹಣ್ಣು ತರಕಾರಿಗಳ ಮಾರಾಟ ದರಪಟ್ಟಿ ದಿ:15-02-2022

ಕ್ರ.ಸಂ ವಿವರ ಮಾರಾಟ ಕ್ರ.ಸಂ ವಿವರ ಮಾರಾಟ 1 ಟಮೊಟೊ :618 12-00 38 ಹಸಿ ಶುಂಠಿ 35-00 2 ಟಮೊಟೊ ಹೆಚ್ ಬಿ 24-00 39 ಕೋಳಿಮೊಟ್ಟೆ 4-90 3 ಹುರಳಿಕಾಯಿ ನಾಟಿ 30-00 40 ಏಲಕ್ಕಿ ಬಾಳೆ-1 46-00…