ಚುನಾವಣೆಯ ಫಲಿತಾಂಶದಂತೆಯೇ ಆಸ್ಪತ್ರೆಗಳಲ್ಲಿನ ಹಾಸಿಗೆ, ವೆಂಟಿಲೇಟರ್ ಇನ್ನಿತರ ಆರೋಗ್ಯ ಸೌಲಭ್ಯಗಳ ಮಾಹಿತಿಯನ್ನು ಮಾಧ್ಯಮಗಳು ದಿನವಿಡೀ ಪ್ರಕಟಿಸಲಿ ಎಂದು ಒತ್ತಾಯ
ಮೈಸೂರು 05. ಕರೋನ ಮಹಾಮಾರಿಯ ಹೆಸರಿನಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ತಡೆಯಲು ಮಾಧ್ಯಮ ರಂಗದವರು ಸಹಕರಿಸಬೇಕಾಗಿ ವಿನಂತಿಸುತ್ತ ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ ಮನವಿ. ಕರೋನ ಮಹಾಮಾರಿ ಎರಡನೆ ಅಲೆಯ ಸಂಕಷ್ಟದ ಕಾರಣದಿಂದಾಗಿ ಸಾರ್ವಜನಿಕರು ಅಪಾರ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ಸಾಮಾನ್ಯ ಜನತೆಯು ಆಸ್ಪತ್ರೆಗಳಲ್ಲಿ…
