Category: ಆರೋಗ್ಯ

 IBS: ಒಂದುರೋಗ, ಹಲವಾರುಲಕ್ಷಣಗಳು

ಹಿಂದಿನ ಲೇಖನದಲ್ಲಿ ನಾವು Irritable Bowel Syndrome (IBS) ಅಥವಾ ಗ್ರಹಣಿ ರೋಗದ ಪರಿಚಯ ಮತ್ತು ಕಾರಣಗಳನ್ನು ವಿವರಿಸಿದ್ದೇವೆ. ಈ ಲೇಖನದಲ್ಲಿ ಅದರ ಪ್ರಮುಖ ಲಕ್ಷಣಗಳು ಮತ್ತು ರೋಗ ನಿರ್ಧಾರ ಹೇಗೆ ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಮಲವಿಸರ್ಜನೆಯ ಸಮಯದಲ್ಲಿ ಆಗುವ…

ನಾಗರೀಕರು ಉಚಿತ ಆಯುರ್ವೇದ ತಪಾಸಣಾ ಶಿಬಿರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು

ಮೈಸೂರು : ಇಂದಿನ ಜೀವನ ಶೈಲಿಗಳಲ್ಲಿ ದಿನಮಾನಗಳಲ್ಲಿ ಆರೋಗ್ಯ ತಪಾಸಣಾ ಖರ್ಚುಗಳು ದಿನೇ ದಿನೇ ಹೆಚ್ಚಾಗುತ್ತಿರುದರಿಂದ ನಾಗರೀಕರು ಉಚಿತ ಆಯುರ್ವೇದ ತಪಾಸಣಾ ಶಿಬಿರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದು ಹಿರಿಯ ಪತ್ರಕರ್ತರಾದ ಎಸ್.ಟಿ.ರವಿಕುಮಾರ್ ಸಾರ್ವಜನಿಕರಿಗೆ ಸಲಹೆ ನೀಡಿದರು. ನಗರದ ಕಾವೇರಿ ಆಯುರ್ವೇದ ಆಸ್ಪತ್ರೆಯಲ್ಲಿ ಶನಿವಾರ…

“IBS: ಇದು ಸಣ್ಣ ಸಮಸ್ಯೆ ಅಲ್ಲ – ನಿರ್ಲಕ್ಷ್ಯ ಮಾಡಬೇಡಿ!”

ಊಟ ಮಾಡಿದ ತಕ್ಷಣ ಟಾಯ್ಲೆಟ್‌ಗೆ ಹೋಗಬೇಕೆನಿಸೋದು, ಹೋಗಿದ್ರೂ ಸಂಪೂರ್ಣವಾಗಿ ಮುಗಿದಿಲ್ಲ ಎಂದು ಅನಿಸೋದು, ಕೆಲವೊಮ್ಮೆ ಮಲಬದ್ಧತೆ ಹಾಗೂ ಕೆಲವೊಮ್ಮೆ ಬೇಧಿ, ಸಭೆ-ಸಮಾರಂಭಗಳಿಗೆ ಹೋದಾಗ ಅಥವಾ ಭಯ/ tension ಆದಾಗ ಪದೇ ಪದೇ ಟಾಯ್ಲೆಟ್‌ಗೆ ಹೋಗಬೇಕೆಂದು ಅನಿಸೋದು – ಇವು IBS (Irritable…

ಮೈಸೂರಿನಲ್ಲಿ ಮೊದಲ ಮೈಟ್ರಾಕ್ಲಿಪ್ ವಾಲ್ವ್ ರಿಪೇರ್ ಪ್ರಕ್ರಿಯೆ’ ಯಶಸ್ವಿ

ಅವಾಂಟ್ ಬಿಕೆಜಿ ಹಾಸ್ಪಿಟಲ್ಸ್ನಲ್ಲಿ ಪೂರ್ಣಗೊಂಡಿದ್ದು ಬೆಂಗಳೂರನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಮೊದಲನೆದಾಗಿದೆ ಮೈಸೂರು, ಸೆ ೧೧, – ಮೈಟ್ರಾಲ್ ವಾಲ್ವ್ ರಿಗರ್ಗಿಟೇಶನ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಕ್ರಾಂತಿಕಾರಿ ಚಿಕಿತ್ಸೆಯಾದ ’ಮೊದಲ ಮೈಟ್ರಾಕ್ಲಿಪ್ ವಾಲ್ವ್ ರಿಪೇರಿ ಕಾರ್ಯವಿಧಾನ’ವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದನ್ನು ಘೋಷಿಸಲು ಅವಾಂಟ್ ಬಿಕೆಜಿ ಆಸ್ಪತ್ರೆಯು…

ಎಚ್.ಆರ್.ಫೋರಂ-ಮಣಿಪಾಲ್ ಆಸ್ಪತ್ರೆ ಒಡಂಬಡಿಕೆ :ಹೆಲ್ತ್ ಕಾರ್ಡ್ ಬಿಡುಗಡೆ

ಮೈಸೂರು: ನಗರದ ವಿವಿಧ ಕಂಪನಿ, ಕಚೇರಿಗಳ ಮಾನವ ಸಂಪನ್ಮೂಲ ಅಧಿಕಾರಿ,ಸಿಬ್ಬಂದಿಯ ಆರೋಗ್ಯ ಕಾಳಜಿ ಉದ್ದೇಶದಿಂದ ನಗರದ ಎಚ್.ಆರ್.ಫೋರಂ ಹಾಗೂ ಮಣಿಪಾಲ್ ಆಸ್ಪತ್ರೆ ನಡುವೆ ಒಡಂಬಡಿಕೆಗೆ ಸಹಿ ಮಾಡಲಾಯಿತು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಒಡಂಬಡಿಕೆಗೆ ಸಹಿ ಮಾಡಿದ ಬಳಿಕ ಮಾತನಾಡಿದ ಫೋರಂ…

ಗರ್ಭಾಶಯದ ಕ್ಯಾನ್ಸರ್ ಹೊಂದಿದ್ದ ಮಹಿಳೆಗೆ ಯಶಸ್ವಿ ಚಿಕಿತ್ಸೆ

ಮೈಸೂರು : ಮಹಿಳೆಯರ ಉದರದರ್ಶಕ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಪ್ರಸೂತಿ ಹಾಗೂ ಸ್ತ್ರೀರೋಗ ಕ್ಷೇತ್ರದ ಹಿರಿಯ ಸಲಹಾತಜ್ಞರಾದ ಡಾ. ಮಧುರ ಫಾಟಕ್ ಅವರ ನೇತೃತ್ವದ ತಂಡವು ಮೈಸೂರಿನ ಮದರ್‌ಹುಡ್ ಹಾಸ್ಪಿಟಲ್‌ನ ಹಿರಿಯ ಕ್ಯಾನ್ಸರ್ ಶಸ್ತ್ರಕ್ರಿಯಾ ಸಲಹಾ ತಜ್ಞರಾದ ಡಾ. ಜಯಕಾರ್ತಿಕ್ ವೈ.…

ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಬೃಹತ್ ಆರೋಗ್ಯ ತಪಾಸಣೆ

ಮೈಸೂರು -ಮಾ. 14 ಸುವರ್ಣ ಬೆಳಕು ಫೌಂಡೇಷನ್ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ ಹಾಗೂ sಸುಯೋಗ್ ಆಸ್ಪತ್ರೆ ಸಹಯೋಗದೊಂದಿಗೆ ಮೈಸೂರಿನ ಗಂಗಾಮತಸ್ಥರ ಸಮುದಾಯ ಭವನ ಸುಣ್ಣದಕೇರಿ ೮ನೇ ಕ್ರಾಸ್‌ನಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಮಾಜ…

ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಬೃಹತ್ ಆರೋಗ್ಯ ತಪಾಸಣಾ

ಮೈಸೂರು :ಮಾ ೧ ಸುವರ್ಣ ಬೆಳಕು ಫೌಂಡೇಷನ್ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ ಹಾಗೂ ಮೂರ್ತಿ ಡೆಂಟಲ್ ಕ್ಲಿನಿಕ್ ವತಿಯಿಂದ ಅಂಬಿಗರ ಚೌಡಯ್ಯ ರವರ ಜಯಂತ್ಸೋವ ಸ್ಮರಣೆಯ ಅಂಗವಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ಮೈಸೂರಿನ ಬೆಸ್ತಗೇರಿ ಚಾಮರಾಜ ಡಬ್ಬಲ್ ರೋಡ್ ಶ್ರೀ…

ದೇಶಕ್ಕೇ ವಿನೂತನ ಈ ಮಲ್ಲೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರ.

ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಗಳೆಂದರೆ ಜನರಲ್ಲಿ ಒಳ್ಳೆಯ ಭಾವನೆ ಇಲ್ಲ. ಇನ್ನೊಂದೆಡೆಯಲ್ಲಿ, ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರ ಕೈಗೆಟುಕುತ್ತಿಲ್ಲ. ಇದನ್ನು ಮನಗಂಡು, ಸಾರ್ವಜನಿಕ ಆಸ್ಪತ್ರೆಗಳ ಮೇಲೆ ಪುನಃ ವಿಶ್ವಾಸ ಮೂಡಿಸುವಂತಹ ವಿನೂತನವಾದ ಕ್ರಮವನ್ನು ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಹಾಗೂ ಸಚಿವರೂ ಆಗಿರುವ…

ವೈದ್ಯರು ದೇವರಿಗೆ ಸಮಾನ-ನೂತನ ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಅಭಿಮತ

ವೈದ್ಯಕೀಯ ಸೇವೆ ದೇವರ ಸೇವೆಗೆ ಸಮಾನ ಎಂದು ವಿಧಾನ ಪರಿಷತ್ ಸದಸ್ಯ ಶ್ರೀ ಮಧು ಜಿ ಮಾದೇಗೌಡ ಹೇಳಿದರು.ಅವರು ಇಂದು ಶುಕ್ರವಾರ ಸಂಜೆ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕೋವಿಡ್ ಸಮಯದಲ್ಲಿ ತಮ್ಮ ಜೀವವನ್ನೇ…

ಮೈಸೂರು ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳ ಜನನ

ಮೈಸೂರು: ೨೩ ನಗರದ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಕ್ಲಿನಿಕ್ ಮತ್ತು ಫರ್ಟಿಲಿಟಿ ಸೆಂಟರ್‌ನಲ್ಲಿ ತ್ರಿವಳಿ ಮಕ್ಕಳ ಜನನವಾಗಿದೆ. ಅವಧಿಗೂ ಮುನ್ನ ಜನಿಸಿರುವ ತ್ರಿವಳಿ ಮಕ್ಕಳು ಆರೋಗ್ಯಕರವಾಗಿವೆ ಎಂದು ಆಸ್ಪತ್ರೆಯ ವತಿಯಿಂದ ತಿಳಿಸಲಾಗಿದೆ. ೩೦ ವಾರಗಳ(ಗರ್ಭಧಾರಣೆಯ ೭ನೇ ತಿಂಗಳು)…

ಅಗರವಾಲ್ ಆಸ್ಪತ್ರೆಯಿಂದ ಉಚಿತ ನೇತ್ರ ತಪಾಸಣಾ ಶಿಬಿರ.

ಮೈಸೂರು .18. ಅರ್.ಎಸ್. ನಾಯ್ಡು ನಗರ ವಾರ್ಡ್ ನಂ 9 ರಲ್ಲಿ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಮೈಸೂರಿನ ಅಗರವಾಲ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆಚಿಕಿತ್ಸೆ ಶಿಬಿರ ನಡೆಸಲಾಯಿತು. ಅಲ್ಲಿನ ನಿವಾಸಿಗಳು ನೂರಾರು ಜನ…

ಆಕ್ಯೂಪ್ರೆಶರ್ ಹಾಗೂ ಸು-ಜೋಕ್ ಮತ್ತು ಆಕ್ಯೂ ಡಿಜಿಟಲ್ ಫಿಜಿಯೋಥೆರಪಿ ಚಿಕಿತ್ಸಾ ಶಿಬಿರ (ಆರೋಗ್ಯ ಶಿಬಿರ)

ದಿನಾಂಕ 18-03-2022 ರಿಂದ 30 ದಿನಗಳ ಕಾಲ ಮೈಸೂರು ಜಿಲ್ಲಾ ಪ್ರಾಕೃತಿಕ ಚಿಕಿತ್ಸಾ ಪರಿಷತ್, ವಿಜಯನಗರ 3ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ವಿಜಯನಗರ ಮಹಿಳಾ ಸಂಘ ಇವರುಗಳ ಸಹಯೋಗದಲ್ಲಿ ಆರೋಗ್ಯ ಶಿಬಿರ” ನಡೆಯಲಿದೆ ಶಿಬಿರದಲ್ಲಿ. ಬಿ.ಪಿ., ಶುಗರ್, ಬೊಜ್ಜುನಿವಾರಣೆ,…

ನಾಲ್ಕು ವರ್ಷದ ಗಂಡು ಮಗುವಿನಲ್ಲಿ ಮೂತ್ರಪಿಂಡದ ಕ್ಯಾನ್ಸರ್‌ನ ಯಶಸ್ವಿ ನಿರ್ವಹಣೆ

ವಿರಾಜಪೇಟೆಯಲ್ಲಿ ಜನಿಸಿದ ನಾಲ್ಕು ವರ್ಷದ ಗಂಡು ಮಗು ಅಶೋಕ್(ಹೆಸರು ಬದಲಾಯಿಸಲಾಗಿದೆ)ಗೆ ಕಳೆದ ೧೦ ದಿನಗಳಿಂದ ಸೊಂಟದ ಎಡಭಾಗದಲ್ಲಿ ಊತದ ತೊಂದರೆಯೊಂದಿಗೆ ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯಕೀಯ ಮೌಲ್ಯೀಕರಣದ ನಂತರ ಎಡ ಮೂತ್ರಪಿಂಡದಲ್ಲಿ 12 ಸೆಂ.ಮೀ. ಅಳತೆಯ ದೊಡ್ಡ ಗಾತ್ರದ ಗೆಡ್ಡೆ ಇರುವುದು ಕಂಡುಬಂದಿತ್ತು.…

ಮಾರ್ಚ್ 7 ರಂದು ಮಹಿಳೆಯರ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ

ಮೈಸೂರು, ಮಾರ್ಚ್:- ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಕಾರ್ಮಿಕ ಕಲ್ಯಾಣ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ 2022ರ ಮಾರ್ಚ್ 7 ರಂದು ಸೋಮವಾರ ನಗರದ ಕಲ್ಯಾಣಗಿರಿಯಲ್ಲಿರುವ ಕೇಂದ್ರಿಯ ಆಸ್ಪತ್ರೆಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ 75ನೇ ಸ್ವಾತಂತ್ರದಿನದ ಸ್ಮರಣಾರ್ಥವಾಗಿ…