Category: ಸುದ್ದಿ

ಎಸ್.ಎಂ.ಎಸ್.ಪ್ರೌಢಶಾಲೆಗೆ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ

ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಚಾಣುಕ್ಯ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ೨೦೨೨-೨೩ನೇಸಾಲಿನ ಬೆಟ್ಟದಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬೆಟ್ಟದಪುರದ ಎಸ್,ಎಂ,ಎಸ್.ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡರು..ಹೋಬಳಿ ಮಟ್ಟದ ಕ್ರೀಡಾಕೂಟದ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ವಾಲಿಬಾಲ್ ಪ್ರಥಮ, ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್ ಹಾಗೂ ಬ್ಯಾಂಡ್ಮಿಂಟ್ ಪ್ರಥಮ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೧ಅಶೋಕ್

ರಾಜ್‌ಕುಮಾರ್‌ರವರ ಐದಾರು ಚಿತ್ರಗಳಲ್ಲಿ ಅವರ ಮಗನ ಪಾತ್ರವನ್ನು ಒಪ್ಪವಾಗಿ ಅಭಿನಯಿಸುವ ಮೂಲಕ ಸ್ವಯಂ ಡಾ.ರಾಜ್ ಅವರ ಮುಕ್ತ ಕಂಠದಿಂದ ಪ್ರಶಂಸೆ ಮತ್ತು ಪ್ರೋತ್ಸಾಹ ಕಂಡ ಯುವನಟ. ಒಂದು ಕಾಲದಲ್ಲಿ ನಟಸಾರ್ವಭೌಮರ ಮುಖದೊಡನೆ ಇವರ ವರ್ಚಸ್ಸು-ಹೋಲಿಕೆ ಎಷ್ಟಿತ್ತೆಂದರೆ ಕೋಟ್ಯಾಂತರ ಚಲನಚಿತ್ರ ಪ್ರೇಕ್ಷಕರು ರಾಜ್…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೯

ಟೈಗರ್ ಪ್ರಭಾಕರ್ ’ರೌಡಿರಂಗಣ್ಣ’ ಚಿತ್ರದ ಮೂಲಕ ೧೯೬೮ರಲ್ಲಿ ಸಿನಿಮಾ ರಂಗಕ್ಕೆ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಮೂಲಕ ಪಾದಾರ್ಪಣೆ ಕ್ರಿಶ್ಚಿಯನ್ ಧರ್ಮದ ಈತ ಚಿಕ್ಕಂದಿನಿಂದಲೂ ಬಾಡಿ ಬಿಲ್ಡರ್. ಬೆಂಗಳೂರು ಕಂಟೋನ್ಮೆಂಟ್‌ನ ಪುಲಿಕೇಶಿ ನಗರದಲ್ಲಿ ೧೯೫೦ರಲ್ಲಿ ಜನಿಸಿದರು. ತಾಯಿ ತೌರುಮನೆ ಮೈಸೂರು ನಗರದ ಸೌತ್…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೩

ಗೆಂಡೆತಿಮ್ಮ ಲೋಕೇಶ್ ಕನ್ನಡ ಚಿತ್ರರಂಗದ ಪ್ರಪ್ರಥಮ ಚಿತ್ರ ’ಸತಿ ಸುಲೋಚನ’ ಚಿತ್ರದ ಪ್ರಪ್ರಥಮ ನಾಯಕನಟ ದಿವಂಗತ ಸುಬ್ಬಯ್ಯ ನಾಯ್ಡುರವರ ಪುತ್ರ. ಬಾಲ್ಯದಿಂದಲೂ ಇವರಿಗೆ ರಂಗಭೂಮಿ ಮತ್ತು ಸಿನಿಮಾ ರಂಗದ ಅನುಭವ ಹೆಚ್ಚು. ಇವರ ದೇಹದಲ್ಲಿ ಕಲಾಸರಸ್ವತಿಯ ರಕ್ತ ಹರಿಯುತ್ತಿರುವುದರಿಂದ ಇವರ ಇಡೀ…

ಮದರಸ ಕಟ್ಟಡ ತೆರವಿಗೆ ಮನವಿ

ಗುಂಡ್ಲುಪೇಟೆ: ತಾಲೂಕಿನ ಬಸವಾಪುರ ಗ್ರಾಮದ ಮದರಸ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಹಾಗು ಬಸವಪುರ ಗ್ರಾಮದ ಯುವಕರು ತಹಸೀಲ್ದಾರ್ ಸಿ.ಜಿ.ರವಿಶಂಕರ್‍ಗೆ ಮನವಿ ಸಲ್ಲಿಸಿದರು. ಬಸವಾಪುರ ಗ್ರಾಮಸ್ಥರ ವಿರೋಧ ಹಾಗು ಗ್ರಾಪಂ ಸದಸ್ಯರು ಕೂಡ ಮದರಸ ನಿರ್ಮಾಣ ಬೇಡ ಎಂದು…

ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿದರು “ಕಿರಿಕ್ ಶಂಕರ್” ಚಿತ್ರದ ಟ್ರೇಲರ್.

ಸಿನಿಮಾ ಇದೇ 27ಕ್ಕೆ ರಾಜ್ಯಾದ್ಯಂತ ಬಿಡುಗಡೆ. ಲೂಸ್ ಮಾದ ಯೋಗಿ ನಾಯಕರಾಗಿ ನಟಿಸಿರುವ “ಕಿರಿಕ್ ಶಂಕರ್” ಚಿತ್ರದ ಟ್ರೇಲರನ್ನು ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿ ಶುಭ ಕೋರಿದರು. ನಾನು “ತಾಜ್ ಮಹಲ್” ಚಿತ್ರ ಮಾಡಿದಾಗಿನಿಂದಲೂ ಎಂ ಎನ್ ಕುಮಾರ್…

ಚಂದನವನ ಚರಿತ್ರೆ [ಸ್ಯಾಂಡಲ್‍ವುಡ್ ಸ್ಟೋರಿ]-31

ಪ್ರಣಯರಾಜ ಶ್ರೀನಾಥ್ ಚಂದನವನ ಚರಿತ್ರೆ -೩೧ ಪ್ರಣಯರಾಜ ಶ್ರೀನಾಥ್ ತಮ್ಮ ೪೨ನೇ ಚಿತ್ರ ’ಶುಭಮಂಗಳ’ ಚಲನಚಿತ್ರ ದಿಂದ ಕ್ಲಿಕ್ ಆದ ಬಲು ಅಪರೂಪದ ಹೀರೋ. ಈ ಹಿಂದಿನ ೪೨ಚಿತ್ರಗಳಿಂದ ಗಳಿಸದ ಜನಪ್ರಿಯತೆ, ಕೀರ್ತಿ, ಹಣ ಹಾಗೂ ಪ್ರಶಸ್ತಿಯನ್ನು ಈ ಚಿತ್ರವು ಇವರಿಗೆ…

ಸೆನ್ಸಾರ್ ಮೆಚ್ಚಿದ “ಆವರ್ತ”

“ವಿಜೇತ ಚಿತ್ರ ” ನಿರ್ಮಿಸಿ ವೇಮಗಲ್ ಜಗನ್ನಾಥ ರಾವ್ ನಿರ್ದೇಶನ ಮಾಡಿರುವವಿಭಿನ್ನ ಥ್ರಿಲ್ಲರ್ ಚಿತ್ರ “ಆವರ್ತ “ವನ್ನ ಇತ್ತೀಚಿಗೆ ನೋಡಿದ ಸೆನ್ಸರ್ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿ UA ಸರ್ಟಿಫಿಕೇಟ್ ಯಾವುದೇ ಕಟ್ಸ್ ಇಲ್ಲದೆ ನೀಡಿದ್ದಾರೆ, ಉತ್ತಮ ಸಂಭಾಷಣೆ, ಹೊಸತರಹದ ಸ್ಕ್ರೀನ್ ಪ್ಲೇ…

ಚಂದನವನ ಚರಿತ್ರೆ [ಸ್ಯಾಂಡಲ್‍ವುಡ್ ಸ್ಟೋರಿ]-29
ಬಹುಮುಖ ಪ್ರತಿಭೆಯ ಬಿ.ಎಂ.ವೆಂಕಟೇಶ್

ಆಕಾಶವೆ ಬೀಳಲಿ ಮೇಲೆ ಚಿತ್ರಗೀತೆಯ ‘ನ್ಯಾಯವೇ ದೇವರು’ ಸಿನಿಮಾ ನೀಡಿದ ಮಹಾರಾಜ ಮೂವೀಸ್ ಮಾಲೀಕ. ಸ್ವಂತ ನಿರ್ಮಾಣ ಸಂಸ್ಥೆ ಮೂಲಕ 18 ಚಿತ್ರಗಳನ್ನು ಕನ್ನಡಿಗರಿಗೆ ನೀಡಿ ಚಂದನವನವನ್ನು ಶ್ರೀಮಂತಗೊಳಿಸಿದ ಚಿತ್ರೋದ್ಯಮಿ.1960-ಮತ್ತು 1970ರ ದಶಕದಲ್ಲಿ ಬೇಡಿಕೆಯಲ್ಲಿದ್ದ ಹೀರೋಗಳಲ್ಲಿ ಪ್ರಮುಖ ನಾಯಕನಟ. 1964ರ ಹುಣಸೂರು…

ಭಾರತದ ರಾಷ್ಟ್ರೀಯ ಕ್ರೀಡೆ “ಹಾಕಿ”ಯಲ್ಲ; ಇದೊಂದು ಕಟ್ಟುಕಥೆ.

-ಚಿದ್ರೂಪ ಅಂತಃಕರಣ ಭಾರತೀಯರೆಲ್ಲರಿಗೂ ಒಂದಷ್ಟು ತಪ್ಪಾದ ಮಾಹಿತಿ ರವಾನೆಯಾಗುತ್ತಿರುವ ಮತ್ತು ಕೆಲವೊಂದು ವಿಷಯಗಳಲ್ಲಿ ಬಲವಂತವಾಗಿ ಹೇರಿಕೆ ಕಂಡುಬರುತ್ತಿರುವುದರ ಹಿಂದಿನ ಗುಟ್ಟು ರಾಜಕೀಯದ ವಿಷತಂತ್ರ ಎಂಬುವುದು ಇದೀಗ ಎಲ್ಲಾ ವಿಚಾರಗಳ ಸರಿಯಾದ ಮೂಲ ಪರಿಶೀಲನೆಗಳಿಂದ ತಿಳಿದುಬರುತ್ತಿದೆ. ಭಾರತದ ಭವ್ಯ ಸ್ವಭಾವವೆಂದರೆ ಭಾವೈಕ್ಯತೆ. ಈ…

ಚಂದನವನದ ಸಾಧಕರಿಗೆ ಅದ್ಭುತ ವೇದಿಕೆ ಸೃಷ್ಟಿಸಿದ ಚಿತ್ತಾರ ಸ್ಟಾರ್ ಅವಾರ್ಡ್ 2022

ಚಿತ್ತಾರ ಅಂಗಳದಲ್ಲಿ ತಾರೆಗಳ ಕಲರವ ಈ ಪ್ರಶಸ್ತಿಯ ವಿವರ ಕೆಳೆಗಿನಂತಿದೆ ಚಿತ್ತಾರ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್೧. ಶ್ರೀಮತಿ ಭಾರತಿ ವಿಷ್ಣುವರ್ಧನ್೨. ಸುಪ್ರಿಂ ಹೀರೊ ಶಶಿ ಕುಮಾರ್೩. ಕೋಟಿ ನಿರ್ಮಾಪಕ ರಾಮು (ಶ್ರೀಮತಿ ಮಾಲಾಶ್ರಿಯವರು ಸ್ವೀಕರಿಸಿದರು)೪. ಸಾಹಸ ನಿರ್ದೇಶಕ ರಾಮ ಶೆಟ್ಟಿ೫.…

 ಕ್ಲಾಪ್-12 ಅರುಣ್‌ಕುಮಾರ್

ಕ್ರಿ.ಶ.೧೯೩೧ರಲ್ಲಿ ಜನಿಸಿದ ಗುರುರಾಜಲುನಾಯ್ಡು ಹರಿಕಥೆಯ ಪಿತಾಮಹರಲ್ಲಿ ಅಗ್ರಜನೆಂದು ಜನಪ್ರಿಯರಾದರು. ಇವರ ಜತೆಗೆ ಭದ್ರಗಿರಿ ಅಚ್ಯುತದಾಸ್ ಮತ್ತು ಕೇಶವದಾಸ್ ಅವರೂ ಸೇರಿಕೊಂಡು ಹರಿಕಥಾ ರತ್ನತ್ರಯರಾಗಿ ಪ್ರಖ್ಯಾತರಾದರು. ಈ ಮೂವರು ವಿದ್ವಾಂಸರ ಹರಿಕಥೆ/ಶಿವಕಥೆ ಕಾರ್ಯಕ್ರಮಗಳು ನಮ್ಮ ರಾಜ್ಯ ಮತು ದೇಶದಲ್ಲಷ್ಟೆ ಅಲ್ಲ ಹಲವಾರು ವಿದೇಶಗಳಲ್ಲೂ…

ಮೇ ನಲ್ಲಿ “ಚಂದ್ರಲೇಖ ರಿಟರ್ನ್ಸ

ಓಂಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಅಭಿ ನಾಯಕ. ಭೂಮಿಕಾ ನಾಯಕಿ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಎನ್ ಓಂಪ್ರಕಾಶ್ ರಾವ್ ನಿರ್ದೇಶನದ ” ಚಂದ್ರಲೇಖ ರಿಟರ್ನ್ಸ್” ಚಿತ್ರ ಮೇ 25 ರಂದು ಆರಂಭವಾಗಲಿದೆ. ಇದು…

ಸರ್ಕಾರಿ ವಾಹನ ಸೌಲಭ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಮೊದಲು ಬಳಕೆಯಾಗಲಿ

ದುಬಾರಿಯಾಗುತ್ತಿರುವ ಪೆಟ್ರೋಲ್ ದರದ ಹಿಂದಿನ ಮರ್ಮ ಖಾಸಗಿತನದ ಲಾಭವಿರಬಹುದು. ಯಾರಿಗೆ ಗೊತ್ತು ಯಾರು ಯಾರೊಡನೆ ಎಲ್ಲಿ ಹೇಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು. ಇದರಿಂದಾಗಿ ಇದೀಗ ಭಾರತ ವ್ಯಕ್ತಿಖಾಸಗಿ ಮತ್ತು ಹಲವು ಖಾಸಗಿ ಸಂಸ್ಥೆಗಳ ಒಡೆತನದ ಗಿರಿಗಿಟ್ಟಲೆಗೆ ನಿಧಾನಗತಿಯಲ್ಲಿ ಒಳಪಡುತ್ತಿದೆ ಎನ್ನುವ ಸತ್ಯ…

ಕ್ಲಾಪ್-11ಉದಯ್ಕುಮಾರ್

ದಿ. 5.3.1933 ರಂದು ಧರ್ಮಪುರಿಬಳಿ ಜನಿಸಿದ ಬೊಮ್ಮಸಂದ್ರ ಶ್ರೀನಿವಾಸಯ್ಯ ಸೂರ್ಯನಾರಾಯಣಶಾಸ್ತ್ರಿ ೧೯೫೬ರಲ್ಲಿ ಬೆಳ್ಳಿತೆರೆಕಂಡ ಭಾಗ್ಯೋದಯ ಕನ್ನಡ ಫ಼ಿಲಂ ಮೂಲಕ ಸಿನಿಮಾಲೋಕಕ್ಕೆ ಪಾದಾರ್ಪಣೆ. ನಾಯಕನಟನಾಗಿ ಎಂಟ್ರಿಕೊಟ್ಟು ಐವತ್ತರವತ್ತು ಚಿತ್ರದಲ್ಲಿ ಉತ್ತಮವಾಗಿ ನಟಿಸಿದರೂ ದುರದೃಷ್ಟವಶಾತ್ ಖಳನಾಯಕನಾಗಿ ಅಭಿನಯಿಸಲು ಅಂಟಿಕೊಂಡ ಮಹಾನ್ ಕಲಾವಿದ! ಕನ್ನಡ ಚಿತ್ರರಂಗದ…