ಇಂದಿನಿಂದ(ಫೆ.28) ಮೂರು ದಿನ ಶಾಸಕರ ಗ್ರಾಮ ವಾಸ್ತವ್ಯ
ಸರಗೂರು: ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಫೆ.28ರಿಂದ ಮೂರು ದಿನಗಳು ಶಾಸಕ ಅನಿಲ್ ಚಿಕ್ಕಮಾದು ಅಧ್ಯಕ್ಷತೆಯಲ್ಲಿ ‘ಗ್ರಾಮ ಸ್ವರಾಜ್’ ವಿಶೇಷ ಅಭಿವೃದ್ಧಿ ಅಭಿಯಾನ ಶಿಬಿರ, ಗ್ರಾಮ ವಾಸ್ತವ್ಯದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿವರ್ಾಹಣಾಧಿಕಾರಿ ಟಿ.ಎಸ್.ಸಿದ್ದು ತಿಳಿಸಿದ್ದಾರೆ. ತಾಲೂಕು…
