Category: ಜಿಲ್ಲೆ

ಸಕ್ಕರೆ ಕಾಯಿಲೆ ಬಗ್ಗೆ ಅರಿವು ನಿಯಂತ್ರಣಕ್ಕೆ ಸಹಕಾರಿ- ಮಾಜಿ ಶಾಸಕ ಎಂ.ಕೆ. ಸೋಮಶೇಖರ್

ಸಕ್ಕರೆ ಕಾಯಿಲೆ ಬಗ್ಗೆ ಅರಿವು ನಿಯಂತ್ರಣಕ್ಕೆ ಸಹಕಾರಿ- ಮಾಜಿ ಶಾಸಕ ಎಂ.ಕೆ. ಸೋಮಶೇಖರ್ಸಕ್ಕರೆ ಕಾಯಿಲೆ ಬಗೆಗಿನ ಅರಿವು ಆದರೆ ನಿಯಂತ್ರಣದಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎಂದು ಮಾಜಿ ಶಾಸಕ ಎಂ ಕೆ ಸೋಮಶೇಖರ್ ಅಭಿಪ್ರಾಯಪಟ್ಟರು.ಅವರು ಇಂದು ಬೆಳಗ್ಗೆ ರಾಮಕೃಷ್ಣ ನಗರದ ಸುಯೋಗ್ ಡಯಾಬಿಟಿಕ್…

ಚಂದನ ಗೌಡ ಅವರ ಜೀವನವೇ ಯುವ ಜನಾಂಗಕ್ಕೆ ಸ್ಪೂರ್ತಿ: ಮಡ್ಡಿಕೆರೆ ಗೋಪಾಲ್

ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ ಕೃಷಿ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿರುವ ಶ್ರೀ ಚಂದನ್ ಗೌಡ ಅವರಿಗೆ ಮಾರ್ಚ್ 20ರ ಶನಿವಾರ ಬೆಳಗ್ಗೆ ಯುವ ರತ್ನ ಪ್ರಶಸ್ತಿ ಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ನೀಡಿ ಗೌರವಿಸಿದರು. ಚಿತ್ರದಲ್ಲಿ…

ಮನುಗನಹಳ್ಳಿಯಲ್ಲಿ 26 ರಿಂದ ಬಸವೇಶ್ವರ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ,

ಸರಗೂರು: ತಾಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ ಮಾ.26 ರಿಂದ ಮೂರು ದಿನಗಳು ಬಸವೇಶ್ವರ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ, ಬಸವ ಮೂರ್ತಿ ಪ್ರತಿಷ್ಠಾಪನೆ, ನೂತನ ಗೋಪುರ ಕಲಶಾರೋಹಣ, ಧಾರ್ಮಿಕ ಸಭೆ ಕಾರ್ಯಕ್ರಮ ಆಯೋಜಿಸಲಾಗಿದೆ. 26 ರಂದು ಶನಿವಾರ ಗೋಧೂಲಿ ಲಗ್ನದಲ್ಲಿ ರಾತ್ರಿ 7.30…

ಮಧ್ಯವರ್ತಿಗಳ ಹಾವಳಿಗೆ ಬ್ರೇಕ್: ಪಪಂ ಸಭೆಯಲ್ಲಿ ನಿರ್ಣಯ

ಸರಗೂರು: ಪಟ್ಟಣ ಪಂಚಾಯಿತಿ ಕಚೇರಿಗೆ ಮಧ್ಯವರ್ತಿಗಳು ಬಂದು ಖಾತೆ ವಗೈರಿಗಳು ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳನ್ನು ಮಾಡಿಕೊಡಿ ಎಂದು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವ ಮಧ್ಯವರ್ತಿಗಳ ಹಾವಳಿ, ಅವರ ಕೆಲಸವನ್ನು ತಡೆಹಿಡಿಯಬೇಕೆಂದು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ…

ಚನ್ನಿಪುರಮೋಳೆಯಲ್ಲಿ ಕೊಂಡೋತ್ಸವ ಸೌದೆಪೂಜೆ

ಚಾಮರಾಜನಗರ: ರಂದು ನಡೆಯುವ ದೊಡ್ಡಮ್ಮತಾಯಿ ಉತ್ಸವದ ಅಂಗವಾಗಿ ನಗರಸಭೆ ವ್ಯಾಪ್ತಿಯ ಚನ್ನಿಪುರಮೋಳೆಯಲ್ಲಿ ಕೊಂಡೋತ್ಸವದ ಸೌದೆ ಹೊತ್ತು ತಂದ ಗಾಡಿಗಳಿಗೆ ಶುಕ್ರವಾರ ಸಂಜೆ ಗ್ರಾಮಸ್ಥರು ಪೂಜೆಸಲ್ಲಿಸಿದರು.ಇದೇ ವೇಳೆ ಮಂಟೇಸ್ವಾಮಿ ಕಂಡಾಯಕ್ಕೂ ಪೂಜೆಸಲ್ಲಿಸಿ ಅಲಂಕೃತ ಸೌದೆಗಾಡಿಗಳನ್ನು ಬರಮಾಡಿಕೊಂಡರು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೊಂಡದ ಸೌದೆ ಹೊತ್ತ…

ಕೊಲೆ ಬೆದರಿಕೆ : ಆರೋಪಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು

ಚಾಮರಾಜನಗರ: ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಈ ಹಿಂದೆ ಚಾಮರಾಜನಗರ ನಗರಸಭಾ ಪೌರಾಯುಕ್ತರಾಗಿದ್ದವರ ಜೊತೆ ಜಗಳ ತೆಗೆದು ಅವ್ಯಾಚ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭಾ ಸದಸ್ಯರಾದ ಆರ್.ಪಿ. ನಂಜುಂಡಸ್ವಾಮಿ ಅವರಿಗೆ ಶಿಕ್ಷೆ ವಿಧಿಸಿ ಪ್ರಧಾನ ಸಿ.ಜೆ. ಮತ್ತು…

ಉತ್ಪನ್ನಗಳ ಮೌಲ್ಯವರ್ಧನೆಯಿಂದ ಹೆಚ್ಚು ಆದಾಯ : ಜಿ.ಪಂ ಸಿ.ಇ.ಒ ಕೆ.ಎಂ. ಗಾಯತ್ರಿ

ಚಾಮರಾಜನಗರ: ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸುವುದರೊಂದಿಗೆ ಮೌಲ್ಯವರ್ದನೆ ಮಾಡುವುದರಿಂದ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡಿ ಆದಾಯ ಪಡೆಯಬಹುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು. ತಾಲೂಕಿನ ಪುಣಜನೂರು ಗ್ರಾಮ ಪಂಚಾಯಿತಿಯಲ್ಲಿಂದು ವನ ಧನ…

ಹಿರೀಕಾಟಿ: ಮತ್ತೆ ಗಣಿಗಾರಿಕೆ ಆರಂಭಕ್ಕೆ ಮುಂದಾದ ಮಾಲೀಕರು?

ಗುಂಡ್ಲುಪೇಟೆ: ಹಿರೀಕಾಟಿ ಸರ್ಕಾರಿ ಗೋಮಾಳದ ಸ.ನಂ.108ರಲ್ಲಿ ಅಕ್ರಮ ಗಣಿಗಾರಿಗೆ, ಒತ್ತುವರಿ, ರಾಜಧನ ಬಾಕಿ, ಮಡಹಳ್ಳಿ ಗುಡ್ಡಕ್ಕಿಂತ ಆಳ ಸೇರಿದಂತೆ ಇನ್ನಿತರ ಹಲವು ನಿಯಮ ಗಾಳಿಗೆ ತೂರಿದ್ದರು ಸಹ ಕ್ವಾರಿ ಮಾಲೀಕರು ರಾಜಕೀಯ ವ್ಯಕ್ತಿಗಳ ಪ್ರಭಾವ ಬಳಸಿ ಮತ್ತೆ ಗಣಿಗಾರಿಗೆ ಪ್ರಾರಂಭಿಸಲು ಮುಂದಾಗಿದ್ದಾರೆ.…

ಹರದನಹಳ್ಳಿ ಶ್ರೀ ದಿವ್ಯ ಲಿಂಗೇಶ್ವರ ಬ್ರಹ್ಮ ರಥೋತ್ಸವ

ಚಾಮರಾಜನಗರ: ಹರದನಹಳ್ಳಿ ಹಾಗೂ ಬಂಡಿಗೇರಿ ಗ್ರಾಮದಲ್ಲಿ ಕಾಮಾಕ್ಷಮ್ಮ ದಿವ್ಯಲಿಂಗೇಶ್ವರ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಇಂದು ವಿಜೃಂಭಣೆಯಿಂದ ನೆರವೇರಿತು.ಗ್ರಾಮದ ದಿವ್ಯ ಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿನ್ನೆಯಿಂದಲೇ ದೇವರಿಗೆ ವಿಶೇಷ ಅಭಿಷೇಕ ಪೂಜೆ ಪೂಜೆಗಳನ್ನು ನಡೆಸಲಾಯಿತು. ವಿವಿಧ ಪುಷ್ಪಾಲಂಕಾರಗಳನ್ನು ಮಾಡಲಾಗಿತ್ತು. ದೇವಸ್ಥಾನವನ್ನು ತಳಿರು…

ಎಪಿಎಂಸಿ ಚುನಾವಣೆ: ವೆಂಕಟರಾವ್ ನಾಮಪತ್ರ ಸಲ್ಲಿಕೆ

ಚಾಮರಾಜನಗರ: ಚಾಮರಾಜನಗರ ಎಪಿಎಂಸಿ ಚುನಾವಣೆಯಲ್ಲಿ ವರ್ತಕರ ಕ್ಷೇತ್ರ (ಮಾರಾಟ ಸಹಕಾರಿ ಮತ್ತು ಕೃಷಿ ಸಂಸ್ಕರಣಾ ಸಂಘ)ಕ್ಕೆ ಏ.೧೭ ರಂದು ನಡೆಯಲಿರುವ ಚುನಾವಣೆಗೆ ವೆಂಕಟರಾವ್ ಅವರು ಸ್ಪರ್ಧಿಸಿದ್ದು, ತಮ್ಮ ಬೆಂಬಲಿಗರೊಂದಿಗೆ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್, ಚುನಾವಣಾಧಿಕಾರಿ ಚಿದಾನಂದ ಗುರುಸ್ವಾಮಿ ಅವರಿಗೆ ನಾಮಪತ್ರ ಸಲ್ಲಿಸಿದರು.ಸಹ…

ನೇತ್ರ, ಆರೋಗ್ಯ ತಪಾಸಣ ಶಿಬಿರ

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ ಹಾಗೂ ರೋಟರಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿಂದು ಜಿಲ್ಲಾಡಳಿತ ಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ನೇತ್ರ ಹಾಗೂ ಆರೋಗ್ಯ…

ರಾಜ್ಯದಲ್ಲಿ ಇಂದಿನಿಂದ 3 ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ

ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದೆ. ರಾಜ್ಯದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಮಹಾರಾಷ್ಟ್ರದ ಮಧ್ಯ ಕರಾವಳಿಯಲ್ಲಿ ವಾಯುಭಾರ…

ಟಿ-21 ಕ್ರಿಕೆಟ್ ಪಂದ್ಯದ ಮೇಲೆ ಉಗ್ರರ ಕರಿನೆರಳು…!

ನಾಳೆಯಿಂದ ಐಪಿಎಲ್ ಟಿ-20 ಪಂದ್ಯಗಳು ಆರಂಭ | ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮುಂಬೈ : ಬಹುನಿರೀಕ್ಷಿತ ೧೫ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಾಳೆಯಿಂದ ಬರುವ ಮೇ ೨೨ರವರೆಗೆ ನಡೆಯಲಿವೆ. ಈ ಪಂದ್ಯಗಳಿಗಾಗಿ ಆಟಗಾರರು ಮತ್ತು ಕ್ರೀಡಾಂಗಣಗಳು ಸಜ್ಜಾಗಿವೆ. ಆದರೆ…

ಅಕ್ರಮ ಗಣಿಗಾರಿಕೆ ನಿಷೇಧಿಸಿ ಶಾಮೀಲಾದವರ ವಿರುದ್ಧ ಕ್ರಮ ವಹಿಸಿ: ಕಡಬೂರು ಮಂಜುನಾಥ್

ಗುಂಡ್ಲುಪೇಟೆ: ತಾಲೂಕು ಹಾಗು ಜಿಲ್ಲೆಯಲ್ಲಿ ಸಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ ಅವಕಾಶ ನೀಡಿ, ಅಕ್ರಮ ಗಣಿಗಾರಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಜೊತೆಗೆ ಅಕ್ರಮ ಗಣಿಗಾರಿಗೆ ನಡೆಸಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ…

ತಪಾಸಣೆಗೆ ಒಳಪಟ್ಟು ಕ್ಷಯರೋಗ ನಿರ್ಮೂಲನೆಗೆ ಸಹಕರಿಸಿ: ಡಾ.ರವಿಕುಮಾರ್

ಗುಂಡ್ಲುಪೇಟೆ: ಸರ್ಕಾರವು 2025ಕ್ಕೆ ಕ್ಷಯರೋಗ ನಿರ್ಮೂಲನೆ ಗುರಿ ಹೊಂದಿರುವ ಕಾರಣ ಲಕ್ಷಣ ಕಂಡು ಬಂದವರು ಕೂಡಲೇ ತಪಾಸಣೆಗೆ ಒಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದರು. ಪಟ್ಟಣ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಜಿಲ್ಲಾ…