Category: ಜಿಲ್ಲೆ

ಅಹಿಂಸಾ-ಪ್ರಾಣಿದಯಾ-ಆಧ್ಯಾತ್ಮ ಸಂದೇಶ ಯಾತ್ರೆ’ ಹಾಗೂ  ಜಾಗೃತಿ ಜಾಥಾ

ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಆಯೋಜಿಸಿದ್ದ ಅಹಿಂಸಾ-ಪ್ರಾಣಿದಯಾ-ಆಧ್ಯಾತ್ಮ ಸಂದೇಶ ಯಾತ್ರೆ’ ಹಾಗೂ ಜಾಗೃತಿ ಜಾಥಾಗೆ ಅಧ್ಯಕ್ಷ ದಯಾನಂದ ಸ್ವಾಮೀಜಿ ಚಾಲನೆ ನೀಡಿದರು. ವೃತ್ತ ನಿರೀಕ್ಷಕ ಎನ್.ಆನಂದ್, ಉಪ ಆರಕ್ಷಕ ನಿರೀಕ್ಷಕ ಶ್ರವಣದಾಸ್ ರೆಡ್ಡಿ ಹಾಜರಿದ್ದರು. ಸರಗೂರು: ತಾಲೂಕಿನ ಚಿಕ್ಕದೇವಮ್ಮನ ಜಾತ್ರೆ, ತೆರಣಿಮುಂಟಿ ಜಾತ್ರೆ…

ಕಬ್ಬಿಣದ ತುಂಡು ಮಾರಾಟ: ದೂರುಪ್ರತಿಭಟನೆ ವಾಪಸ್ ಪಡೆದ ಶಿವಪುರ ಗ್ರಾಮಸ್ಥರು

ಗುಂಡ್ಲುಪೇಟೆ: ಗ್ರಾಪಂಗೆ ಸೇರಿದ ಕಬ್ಬಿಣದ ಹಳೆಯ ತುಂಡುಗಳನ್ನು ಗ್ರಾಪಂ ಸದಸ್ಯರು ಹಾಗು ನೀರುಗಂಟಿ ಮಾರಾಟ ಮಾಡಿ ಅಕ್ರಮ ನಡೆಸಿದ್ದರು ಸಹ ಇವರ ವಿರುದ್ಧ ಕ್ರಮ ವಹಿಸಿಲ್ಲ ಎಂದು ಆರೋಪಿಸಿ ಶಿವಪುರ ಗ್ರಾಮಸ್ಥರು ಕಳೆದ 5 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂಬಂಧ…

ಜಿಲ್ಲಾಡಳಿತದ ಸೂಚನೆಗು ಮುನ್ನವೇ ಗಣಿಗಾರಿಕೆ ಆರಂಭ

ಗುಂಡ್ಲುಪೇಟೆ: ಸ್ಥಗಿತಗೊಂಡಿದ್ದ ಗಣಿಗಾರಿಕೆ ಪುನರ್ ಆರಂಭಿಸುವಂತೆ ಜಿಲ್ಲಾಡಳಿತ ಸೂಚನೆ ನೀಡುವ ಮುನ್ನವೇ ತಾಲೂಕಿನ ಹಿರೀಕಾಟಿ ಕ್ವಾರಿಯಲ್ಲಿ ಗಣಿಗಾರಿಕೆ ಮಂಗಳವಾರ ಬೆಳಗ್ಗೆಯಿಂದಲೇ ಪ್ರಾರಂಭವಾಗಿದೆ. ಇದರಿಂದ ಜಿಲ್ಲಾಡಳಿತ ಹಾಗು ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾಗಿದೆ. ಮಡಹಳ್ಳಿ ಗುಡ್ಡ ಕುಸಿತದ…

ಸಾರ್ವಜನಿಕರಿಗೆ ಜಲ ಸಾಕ್ಷರತೆ ಅರಿವು ಅಗತ್ಯ : ಎಂ. ಶ್ರೀಧರ

ಚಾಮರಾಜನಗರ: ಸಸ್ಯ ಸಂಕುಲ, ಪ್ರಾಣಿ-ಪಕ್ಷಿಗಳಿಗೆ ನೀರು ಎಷ್ಟು ಮುಖ್ಯವೂ ಹಾಗೆಯೇ ಜನರಿಗೆ ಜಲ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವುದು ಅಷ್ಟೇ ಪ್ರಮುಖವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಅವರು…

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಹಸಿರುಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಜಯಂತಿ ಅದ್ದೂರಿ ಆಚರಣೆಗೆ ತೀರ್ಮಾನ

ಚಾಮರಾಜನಗರ: ಜಿಲ್ಲಾಡಳಿತ ವತಿಯಿಂದ ಎಲ್ಲರ ಸಹಕಾರದೊಂದಿಗೆ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ೧೩೧ನೇ ಜಯಂತಿ ಹಾಗೂ ಹಸಿರು ಕ್ರಾಂತಿ ಹರಿಕಾರ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ರವರ ೧೧೫ ನೇ ಜಯಂತಿಯನ್ನು ಜಿಲ್ಲೆಯಲ್ಲಿ ಅದ್ದೂರಿಯಾಗಿ ಆಚರಿಸಲು…

ಯಜಮಾನ ಕೆ.ಸಿದ್ದರಾಜು ನಿಧನ

ಚಾಮರಾಜನಗರ: ನಗರಸಭೆ ೨೪ ನೇ ವಾರ್ಡ್ ವ್ಯಾಪ್ತಿಯ ಚನ್ನಿಪುರಮೋಳೆ ಗ್ರಾಮದ ಮಾಜಿ ಯಜಮಾನ ಕೆ.ಸಿದ್ದರಾಜು (ಸಿದ್ದಶೆಟ್ಟಿ (೬೮) ಸೋಮವಾರ ಅನಾರೋಗ್ಯದಿಂದ ನಿಧನರಾದರು.ಮೃತರು ಶ್ರೀ ದೊಡ್ಡಮ್ಮತಾಯಿ ನೀಲಗಾರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಬಂಧುಬಳಗವನ್ನು ಅಗಲಿದ್ದಾರೆ.ಅಂತ್ಯಕ್ರಿಯೆ…

ಗುಂಡ್ಲುಪೇಟೆ: 2.363 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಾಜರು

ಗುಂಡ್ಲುಪೇಟೆ: ತಾಲೂಕಿನ 11 ಪರೀಕ್ಷಾ ಕೇಂದ್ರಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಸುಸೂತ್ರವಾಗಿ ನಡೆಯಿತು. ಇದಕ್ಕೆ ಶಿಕ್ಷಣ ಇಲಾಖೆ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ನೇತೃತ್ವದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಮೊದಲ ದಿನ 2.363 ವಿದ್ಯಾರ್ಥಿಗಳು ಪ್ರಥಮ ಭಾಷೆ ಪರೀಕ್ಷೆ ಬರೆದಿದ್ದು,…

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

ಗುಂಡ್ಲುಪೇಟೆ: ಕನಿಷ್ಟ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ಗುಂಡ್ಲುಪೇಟೆ ತಾಲ್ಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಜಮಾಯಿಸಿ ಅಕ್ಷರ ದಾಸೋಹ ಹಾಗೂ…

ವಿಜೃಂಭಣೆಯ ಹಿಮವದ್ ಗೋಪಾಲಸ್ವಾಮಿ ಬ್ರಹ್ಮ ರಥೋತ್ಸವ

ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ದ ಧಾರ್ಮಿಕ ಸ್ಥಳವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗೋಪಾಲಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರ ಮಧ್ಯಾಹ್ನ ಬಿರು ಬಿಸಿಲಿನ ನಡುವೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬಿಸಿಲಿನ ಝಳ ನೆತ್ತಿ ಸುಡುತ್ತಿದ್ದರು, ದೇವಸ್ಥಾನದ ಆವರಣದಲ್ಲಿ ಸುತ್ತಲೂ ಹಾಕಿರುವ ಕಲ್ಲಿನ…

SSLC ವಿದ್ಯಾರ್ಥಿ ಮಕ್ಕಳಿಗೆ ಧೈರ್ಯ ಹಾಗೂ ವಿಶ್ವಾಸ ಮೂಡಿಸುವ ಕೆಲಸ: ಎಸ್.ಎ.ರಾಮದಾಸ್

ಇಂದಿನಿಂದ 10 ನೇ ತರಗತಿಯ ಪರೀಕ್ಷೆಗಳು ಆರಂಭವಾಗಲಿದ್ದು ನಗರದ ಸೇಂಟ್ ಮೆರೀಸ್ ಶಾಲೆಯಲ್ಲಿ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು SSLC ವಿದ್ಯಾರ್ಥಿಗಳಿಗೆ ಸಿಹಿ ಹಾಗೂ ಪೆನ್ನನ್ನು ನೀಡಿ ಧೈರ್ಯ ತುಂಬುವ ಕಾರ್ಯಕ್ರಮ ಹಾಗೂ ವ್ಯವಸ್ಥೆ ಪರಿಶೀಲನೆ ದೃಷ್ಟಿಯಿಂದ ಭೇಟಿ ನೀಡಿದರು. ಪರೀಕ್ಷೆ…

ಜಾತಿ ನಿಂದನೆ ಮಾಡಿದವನನ್ನು ಕೂಡಲೇ ಬಂಧಿಸಲು ಆಗ್ರಹ

ಬೆಂಗಳೂರು: ಬಸಲಿಂಗಯ್ಯ ಎಂಬ ವ್ಯಕ್ತಿ ಕುರುಬ ಜಾತಿಯ ಬಗ್ಗೆ ತುಂಬಾ ಅವಹೇಳನಕಾರಿಯಾಗಿ ಮಾತನಾಡಿದ್ದು, ಈತನನ್ನು ಕೂಡಲೇ ಬಂಧಿಸಬೇಕು, ತಡವಾದರೆ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರ್ನಾಟಕ ಪ್ರದೇಶ ಕುರುಬರ ಸಂಘ ಎಚ್ಚರಿಕೆ ನೀಡುತ್ತದೆ. ಮಾಜಿ…

ಶ್ರೀ ಕೈವಾರ ತಾತಯ್ಯನವರ ಜಯಂತಿ ಮೆರವಣಿಗೆಗೆ ಚಾಲನೆ

ನಗರದ ಸರಸ್ವತಿ ಪುರಂನ ಶ್ರೀ ಯೋಗಿ ನಾರೇಯಣ ಬಣಜಿಗ (ಬಲಿಜ) ಸಂಘದ ಆವರಣದಲ್ಲಿಶ್ರೀ ಕೈವಾರ ತಾತಯ್ಯನವರ ಮೆರವಣಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು. ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಹೆಚ್.ಎ. ವೆಂಕಟೇಶ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ,…

ಜಾತಿ ಧರ್ಮ ಭೇದವಿಲ್ಲದೆ ಭಾವೈಕ್ಯತೆ ಮೆರೆಯುತ್ತಿರುವ ಹಲಗನಹಳ್ಳಿ ಗ್ರಾಮದ ಗುರುಶಿ ಗುರುಪೀಠ

ಬೆಟ್ಟದಪುರ: 28 ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಹಲಗನಹಳ್ಳಿ ಗ್ರಾಮದ ಗುರುಶಿ ಗುರು ಪೀಠದಲ್ಲಿ ೨ನೇ ವರ್ಷದ ಪರಮಪೂಜ್ಯ ಶ್ರೀ ಹಜರತ್ ಖವಾಜಾ ಷಾ ಖುದ್ರತ್-ಉಲ್ಲಾ ಷಾ ಚಿಶ್ತಿ ಖಾದ್ರಿ ಶತ್ತಾರಿ(ರ.ಅ) ರವರ ಉರುಸ್ ವಾರ್ಷಿಕೋತ್ಸವ (ಜಾತ್ರಾ ಮಹೋತ್ಸವ) ಶ್ರದ್ಧಾಭಕ್ತಿಯಿಂದ ನಡೆಯಿತು.…

ಉಪ್ಪಾರರು ಮೌಢ್ಯ ತ್ಯಜಿಸಲಿ, ಶಿಕ್ಷಣ ಮಂತ್ರವಾಗಲಿ- ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ

ಮೈಸೂರು: ಉಪ್ಪಾರ ಸಮುದಾಯದವರು ಮೌಢ್ಯ ತ್ಯಜಿಸಿ ಶಿಕ್ಷಣವನ್ನು ಮಂತ್ರವಾನ್ನಾಗಿಸಿಕೊಳ್ಳಬೇಕು ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಕರೆ ನೀಡಿದರು. ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿ ಪರರ ಸಂಘವು ಭಾನುವಾರ ನಗರದ ಕಲಾಮಂದಿರದಲ್ಲಿ ಏರ್ಪಡಿಸಿದ್ದ…

ರಾಜ್ಯಮಟ್ಟದ ಹಿರಿಯರ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪ್ರಶಸ್ತಿ ವಿಜೇತ ಕ್ರೀಡಾಪಟುಗಳಿಗೆ ಸನ್ಮಾನ

ವರದಿ : ಮಹೇಶ್ ನಾಯಕ್ ಮೈಸೂರು ಮಾ 27 ಖೇಲೋ ಮಾಸ್ಟರ್ ಗೇಮ್ಸ್ ಫೌಂಡೇಷನ್ ಮೈಸೂರು ವತಿಯಿಂದ ರಾಜ್ಯಮಟ್ಟದ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ 3 ನೇ ಕರ್ನಾಟಕ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ (ರಿ) ರವರು ಉಡುಪಿಯಲ್ಲಿ ಮಾರ್ಚ್ 12, 13, 2022 ರಂದು…