ಬಸವ ಜಯಂತಿ ಅಂಗವಾಗಿ ಮಜ್ಜಿಗೆ, ಪಾನಿಕ ವಿತರಣೆ
ಚಾಮರಾಜನಗರ: ಬಸವಜಯಂತಿ ಅಂಗವಾಗಿ ನಗರದ ದೊಡ್ಡ ಅಂಗಡಿ ಬೀದಿಯಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು.ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಡಿವೈಎಸ್ಪಿ ಪ್ರಿಯದರ್ಶಿನಿ ಈ.ಸಾಣೆಕೊಪ್ಪ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.ಎಪಿಎಂಸಿ ನಿರ್ದೇಶಕ ವೆಂಕಟರಾವ್(ಎಸ್‌ಎನ್‌ಪಿ), ಜಿಲ್ಲಾ ವೀರಶೈವ ಮಹಾಸಭೆ ಖಜಾಂಚಿ ವಿಶ್ವನಾಥ್, ವೀರಶೈವ ಸಮಾಜದ ಮುಖಂಡರಾದ…
