ವಿದ್ಯಾದಾನ ಕಾರ್ಯಕ್ರಮದ ಅಡಿಯಲ್ಲಿ, ಭಾರತೀಯ ಜೈನ್ ಸಂಘಟನೆ ಮೈಸೂರು ಘಟಕವು 25 ಮೇ 2025 ರ ಭಾನುವಾರದಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶ್ರೀ ಜೈನ ತೇರಾಪಂಥ್ ಸಭಾ ಭವನ, ವಾಣಿ ವಿಲಾಸ ರಸ್ತೆ, ರಂಗ್ ರಾವ್ ಮತ್ತು ಸನ್ಸ್ ಪಕ್ಕದಲ್ಲಿ, ಸಿದ್ದಪ್ಪ ಸ್ಕ್ವೇರ್ ಹತ್ತಿರ, ಮೈಸೂರು ಆವರಣದಲ್ಲಿ ಉಚಿತ ಪಠ್ಯ ಪುಸ್ತಕ ವಿತರಣಾ ಶಿಬಿರವನ್ನು ಆಯೋಜಿಸುತ್ತಿದೆ. 11 ಮತ್ತು 12 ನೇ ತರಗತಿ(ವಿಜ್ಞಾನ ಮತ್ತು ವಾಣಿಜ್ಯ), 1ನೇ, 2ನೇ, 3ನೇ ವರ್ಷದ ಪದವಿ (ವಾಣಿಜ್ಯ ಮತ್ತು ಇಂಜಿನಿಯರಿಂಗ್) ಮತ್ತು CA | CS | CAT | NEET | COMED -K ಯ ವಿದ್ಯಾರ್ಥಿಗಳು ಮೊದಲು ಬಂದವರಿಗೆ ಮೊದಲ ಸೇವೆಯ ಆದ್ಯತೆ ಮೇರೆಗೆ ಪುಸ್ತಕಗಳನ್ನು ಉಚಿತವಾಗಿ ಪಡೆಯಬಹುದಾಗಿದೆ .

ಭಾರತೀಯ ಜೈನ ಸಂಘಟನೆಯು ಜೈನ ಸ್ಥಾನಕ್ ಭವನ, ಜೈನ ತೇರಾಪಂತ್ ಸಭಾ ಭವನ, ಆದೇಶ್ವರ ವಾಟಿಕಾ ಮತ್ತು ಪಾರ್ಶ್ವ ವಾಟಿಕಾ – ಈ ನಾಲ್ಕು ಕೇಂದ್ರಗಳಿಂದ ವಿದ್ಯಾರ್ಥಿಗಳಿಂದ ದೇಣಿಗೆ ಮೂಲಕ ಪಠ್ಯ ಪುಸ್ತಕಗಳನ್ನು ಸಂಗ್ರಹಿಸಿ, ಪ್ರತ್ಯೇಕವಾಗಿ ವಿಂಗಡಿಸಿ ಮತ್ತು ಈಗ ಅಗತ್ಯವಿರುವವರಿಗೆ ಉಚಿತವಾಗಿ ವಿತರಿಸಲು ಸಿದ್ಧವಾಗಿದೆ.

ಹೆಚ್ಚಿನ ವಿವರಗಳನ್ನು ಕಾರ್ಯಕ್ರಮ ನಿರ್ದೇಶಕರಾದ ಶ್ರೀ ಅಮಿತ್ ಚೌಹಾಣ್ 9845112231 ಅಥವಾ ಕೌಶಿಕ್ ಜೈನ್ 7996335666 ರಿಂದ ಪಡೆಯಬಹುದಾಗಿದೆ.

BHARATIYA JAIN SANGHATANA DISTRIBUTES TEXT BOOKS

Under its VIDYADAAN GiftAKnowledge programme, BHARATIYA JAIN SANGHATANA Mysuru Unit is organizing a FREE TEXT BOOK DISTRIBUTION CAMP for the students of 11th & 12th Std. (Science & Commerce), 1st, 2nd, 3rd Year Degree (Commerce & Engineering) and students of CA | CS | CAT | NEET | COMEDK | MBBS on Sunday, 25th May 2025 between 10 AM to 1 PM at Sri Terapanth Sabha Bhavan, Vani Vilas Road, Next to Rang Rao & Sons, Near Siddappa Square, Mysuru. Books totally available on a first-come, first-serve basis.

It may be noted that, BHARATIYA JAIN SANGHATANA has collected text books through Donation from the students at its 4 centres Jain Sthanak Bhavan, Jain Terapant Sabha Bhavan, Adeshwara Vatika and Parshwa Vatika. These books have been segregated and now ready for distribution AT FREE OF COST to the needy.

More details can be had from its Project chairman : Shri Amit Chouhan on 9845112231 or Koushik Jain on 7996335666

Leave a Reply