ಮೈಸೂರಿನಲ್ಲಿ ಮೊದಲ ಮೈಟ್ರಾಕ್ಲಿಪ್ ವಾಲ್ವ್ ರಿಪೇರ್ ಪ್ರಕ್ರಿಯೆ’ ಯಶಸ್ವಿ
ಅವಾಂಟ್ ಬಿಕೆಜಿ ಹಾಸ್ಪಿಟಲ್ಸ್ನಲ್ಲಿ ಪೂರ್ಣಗೊಂಡಿದ್ದು ಬೆಂಗಳೂರನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಮೊದಲನೆದಾಗಿದೆ ಮೈಸೂರು, ಸೆ ೧೧, – ಮೈಟ್ರಾಲ್ ವಾಲ್ವ್ ರಿಗರ್ಗಿಟೇಶನ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಕ್ರಾಂತಿಕಾರಿ ಚಿಕಿತ್ಸೆಯಾದ ’ಮೊದಲ ಮೈಟ್ರಾಕ್ಲಿಪ್ ವಾಲ್ವ್ ರಿಪೇರಿ ಕಾರ್ಯವಿಧಾನ’ವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದನ್ನು ಘೋಷಿಸಲು ಅವಾಂಟ್ ಬಿಕೆಜಿ ಆಸ್ಪತ್ರೆಯು…
