ಭಾರತದ ಹುಲಿ ಲಾಲ್ ಬಹದ್ದೂರ್ ಶಾಸ್ತ್ರಿಜಿ
============================= ಲಾಲ್ ಬಹದ್ದೂರ್ ಶಾಸ್ತ್ರೀಜಿ ತಮ್ಮ ಹೆಸರಿನ ಎರಡನೇ ಪದಕ್ಕೆ ಅನ್ವರ್ಥನಾಮರು. ಇವರ ಜೀವನ ಶೈಲಿ ಇವತ್ತಿಗೂ ಜಗತ್ತಿಗೇ ಮಾದರಿ! ಈ ಲೆಜೆಂಡ್ ದಿನಾಂಕ 2.10.1904ರಂದು ಬ್ರಿಟಿಷ್ ಭಾರತದ ಆಗ್ರಾ ಸಂಸ್ಥಾನದ ಮುಘಲ್ ಸರಾಯ್ ಎಂಬ ಗ್ರಾಮದ ಕಡುಬಡತನ ಕುಟುಂಬದಲ್ಲಿ ಜನಿಸಿದರು.…