ಗೆಳೆಯನೆಂದರೆ ಪ್ರಾಣ
ಗೆಳೆತನವೆಂದರೆ ಪಂಚಪ್ರಾಣ
ಗೆಳೆಯನೆಂದರೆ ಪ್ರಾಣಗೆಳೆತನವೆಂದರೆ ಪಂಚಪ್ರಾಣ ಇದ್ದರೆ ಇರಬೇಕು ಮಿತ್ರರು ಇದ್ದಂತೆ ದುರ್ಯೋಧನ-ಕರ್ಣಬದುಕಿದರೆ ಬದುಕಬೇಕು ಮಿತ್ರರುಬದುಕಿದ್ದಂತೆ ರಾಧೇಯ-ಸುಯೋಧನಆ(ಬಾ)ಳಿದರೆ ಆ(ಬಾ)ಳಬೇಕು ಜೀವಗಳುಆ(ಬಾ)ಳಿದಂತೆ ಕುರುಕುಲತಿಲಕ-ಕುಂತೀಪುತ್ರಹೋರಾಡಿದರೆ ಹೋರಾಡಬೇಕು ತನುಮನಗಳುಹೋರಾಡಿದಂತೆ ರಣಧೀರ-ದಾನಶೂರಸತ್ತರೆ ಸಾಯಬೇಕು ಮಿತ್ರರಿಬ್ಬರುಸತ್ತಂತೆ ಧೃತರಾಷ್ಟ್ರಸುತಜೇಷ್ಠ-ಸೂತಪುತ್ರಶ್ರೇಷ್ಠ ಸ್ನೇಹವೇ ಪ್ರಾಣಸ್ನೇಹಿತನೇ ಪಂಚಪ್ರಾಣ ತನಗಾಗಿ ಮಾತ್ರ ದುಡಿಯುವುದು ಶ್ರಮ ಸ್ವಾರ್ಥದೋಸ್ತಿಗೂ ದುಡಿಯುವುದು ಪರಿಶ್ರಮ…